“ಯಜಮಾನ’ ಟೈಟಲ್ ಸಾಂಗ್ ಬಂತು
Team Udayavani, Feb 6, 2019, 5:53 AM IST
ಇಲ್ಲಿಯವರೆಗೆ “ಯಜಮಾನ’ ಚಿತ್ರದ ಒಂದೊಂದೊಂದೆ ಹಾಡುಗಳನ್ನು ಬಿಡುಗಡೆ ಮಾಡುತ್ತ ಬರುತ್ತಿದ್ದ ಚಿತ್ರತಂಡ ನಿನ್ನೆ “ಯಜಮಾನ’ ಚಿತ್ರದ ಟೈಟಲ್ ಸಾಂಗ್ನ್ನು ಬಿಡುಗಡೆ ಮಾಡಿದೆ. “ನಿಂತ ನೋಡೋ ಯಜಮಾನ…’ ಎಂಬ ಸಾಲುಗಳಿಂದ ಶುರುವಾಗುವ ಈ ಹಾಡಿನಲ್ಲಿ “ಯಜಮಾನ’ ಚಿತ್ರದ ಥೀಮ್ ಮತ್ತು ನಟ ದರ್ಶನ್ ಅವರ ಪಾತ್ರದ ಗುಣವನ್ನು ತೆರೆದಿಡಲಾಗಿದೆ.
“ರಾಜಕುಮಾರ’ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ರಚಿಸಿರುವ ಈ ಗೀತೆಗೆ ಗಾಯಕ ವಿಜಯ ಪ್ರಕಾಶ್ ಧ್ವನಿಯಾಗಿದ್ದಾರೆ. ವಿ. ಹರಿಕೃಷ್ಣರ ಚಿತ್ರದ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ “ಯಜಮಾನ’ ಚಿತ್ರದ ಮೂರು ಹಾಡುಗಳೂ ದರ್ಶನ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಈ ಹಾಡಿಗೆ ಕೂಡ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ