ಫ್ಲಾಟ್ನಲ್ಲೇ ಗಾಂಜಾ ತೋಟ ಬೆಳೆಸಿ ಪೊಲೀಸರಿಗೆ ಸಿಕ್ಕಿ ಬಿದ್ದ !
Team Udayavani, Jan 4, 2017, 6:24 AM IST
ಫ್ಲಾಟ್ನಲ್ಲಿ ಅಲಂಕಾರಕ್ಕೆಂದು ಒಂದೆರಡು ಗಿಡಗಳನ್ನು ಬೆಳೆಸುವುದು ಮಾಮೂಲಿ. ಆದರೆ, ಯಾರಾದರೂ ಮನೆಯಲ್ಲೇ ಗಾಂಜಾ ತೋಟ ಬೆಳೆಸಿದ್ದನ್ನು ಕೇಳಿದ್ದೀರಾ? ಇಲ್ಲೊಬ್ಬ ಆಸಾಮಿ ಈ ಸಾಹಸ ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಹೈದರಾ ಬಾದ್ನ ಮನಿ ಕೊಂಡಾದಲ್ಲಿರುವ ಮೂರು ಬೆಡ್ ರೂಮ್ ಫ್ಲಾಟ್ನಲ್ಲಿ ಗಾಂಜಾ ಬೆಳೆಯ ಚಿಕ್ಕ ಕೈತೋಟವನ್ನೇ ಬೆಳೆಸಿದ್ದ ಸೈಯದ್ ಶಹೀದ್ ಹುಸೇನ್ ಎಂಬಾತನನ್ನು ಪೊಲೀಸರು ಬಂಧಿಸಿ ದ್ದಾರೆ. 40 ಪಾಟ್ಗಳಲ್ಲಿ ಬೆಳೆಸಲಾದ 8.6 ಕೆ.ಜಿ. ಗಾಂಜಾ ವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಕಣ್ಣು ತಪ್ಪಿಸಿ ಭಾರೀ ಲಾಭ ಮಾಡಲು ಮನೆಯಲ್ಲೇ ಗಾಂಜಾ ಬೆಳೆದಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್