ಉ.ಪ್ರ.ಸಚಿವರ ನಿವಾಸಕ್ಕೆ ಮೋದಿ ಬೀಗ: ವೈರಲ್ ಆಗಿದೆ ಫೋಟೋ
Team Udayavani, Mar 18, 2017, 4:34 AM IST
ಉತ್ತರ ಪ್ರದೇಶದಲ್ಲಿ ಹಳೆ ಸಚಿವರು ಕಚೇರಿ, ಅಧಿಕೃತ ನಿವಾಸಗಳಿಂದ ತೆರಳುವ ಸಮಯ ಬಂದಿದೆ. ಈ ವೇಳೆ ತಮಾಷೆಯೊಂದು ನಡೆದಿದೆ. ನಿವಾಸದಿಂದ ತೆರಳಲಿರುವ ಹಿಂದಿನ ಎಸ್ಪಿ ಸರ್ಕಾರದ ಸಚಿವ ರವಿದಾಸ್ ಮೆಹೋತ್ರ ಅವರ ನಿವಾಸದ ಹೊರ ಬಾಗಿಲಿಗೆ ಹಾಕಿರುವ ಬೀಗದ ಬ್ರಾಂಡ್ ಹೆಸರು “ಮೋದಿ ಮ್ಯಾಜಿಕ್’ ಎಂದು ಇದೆ. ಇದಕ್ಕೆ ಅಡಿ ಬರಹ “ಡಬಲ್ ಲಾಕಿಂಗ್’ ಎಂದಿದೆ.
ಇದರ ಫೋಟೊವನ್ನು ಸುದ್ದಿ ಸಂಸ್ಥೆಯೊಂದು ಟ್ವೀಟ್ ಮಾಡಿತು. ಸದ್ಯ ಇದು ಸ್ವಾರಸ್ಯಕರ ಟ್ವೀಟ್ಗಳ ಜೊತೆ ಮರುಟ್ವೀಟ್ ಆಗುತ್ತಿದೆ. “ಇಲ್ಲಿ ಡಬಲ್ ಲಾಕಿಂಗ್ ಎಂದರೆ ಲೋಕಸಭೆ, ವಿಧಾನಸಭೆ ಎರಡೂ ಲಾಕ್ ಎಂದರ್ಥ’ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್