ಕಾದು ನಿಂತ ಅಭಿಮಾನಿಗಳಿಗೆ ಪಿಝಾ ಕೊಡಿಸಿದ ಹಿಲರಿ
Team Udayavani, Sep 14, 2017, 5:26 AM IST
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತರೂ ಅಭ್ಯರ್ಥಿ ಹಿಲರಿ ಕ್ಲಿಂಟನ್ ತನ್ನ ಅಭಿಮಾನಿಗಳಿಗೆ ಪಿಝಾ ಕೊಡಿಸಿದ್ದಾರೆ. ಈ ಮೂಲಕ ತನ್ನ ನೂರಾರು ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. ಇದಕ್ಕೆಲ್ಲಾ ಕಾರಣ ಅವರು ಬರೆದಿರುವ ಪುಸ್ತಕದ ಮಾರಾಟ.
ಕಳೆದ ಸೋಮವಾರ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಹಿಲರಿ ಕ್ಲಿಂಟನ್ ಬರೆದಿರುವ “ವಾಟ್ ಹ್ಯಾಪನ್x’ ಎಂಬ ಪುಸ್ತಕದ ಬಿಡುಗಡೆ ಇತ್ತು. ಸಾವಿರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಮತ್ತು ವಿರೋಧಿಗಳು ಪುಸ್ತಕ ಕೊಳ್ಳಲು ಸರತಿಯಲ್ಲಿ ಕಾದು ನಿಂತಿದ್ದರು. ಈ ಉದ್ದದ ಸರತಿ ಸಾಲನ್ನು ನೋಡಿ ಸಂತಸಗೊಂಡ ಅವರು ಪ್ರಸಿದ್ಧ ನ್ಯೂಯಾರ್ಕ್ ಪಿಝೇರಿಯಾದಿಂದ ಪಿಝಾ ತರಿಸಿ ಅಭಿಮಾನಿಗಳಿಗೆ ಹಂಚಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ