ಕುದುರೆ ಮೇಲೇರಿ ಹೋಗಿ ಐಫೋನ್‌ ಕೊಂಡ!;ವೈರಲ್‌ ವಿಡಿಯೋ


Team Udayavani, Nov 5, 2017, 4:20 AM IST

3-a.jpg

ಮಹಾರಾಷ್ಟ್ರದ ಥಾಣೆಯ ರಸ್ತೆಗಳಲ್ಲಿ ಗುರುವಾರ ಡೋಲುವಾಲಾಗಳ ಮಧ್ಯೆ, ಕುದುರೆ ಏರಿ ಮಹೇಶ್‌ ಪಲಿವಾಲ್‌ ಎಂಬ ಯುವಕ ಸಾಗುತ್ತಿದ್ದ. ರಸ್ತೆಯಲ್ಲಿ ಸಾಗುತ್ತಿದ್ದ ಜನರು, “ಓಹೋ, ಇವನ ಮದುವೆ ಇರಬಹುದು. ಮದುಮಗ ಕುದುರೆಯಲ್ಲಿ ಹೋಗುತ್ತಿದ್ದಾನೆ’ ಎಂದೇ ಅಂದುಕೊಂಡರು. ಆದರೆ, ಅದು ಆತನ ಮದುವೆ ಮೆರವಣಿಗೆ ಆಗಿರಲಿಲ್ಲ.ಬದಲಾಗಿ ಆತ ಮೊದಲೇ ಆರ್ಡರ್‌ ಮಾಡಿದ್ದ ಐಫೋನ್‌-ಎಕ್ಸ್‌ ಅನ್ನು ಪಡೆಯಲು ಹೋಗುತ್ತಿದ್ದ. ಜೊತೆಗೆ ಭಾರಿ ಹೆಮ್ಮೆಯಿಂದ “ಐ ಲವ್‌ ಐಫೋನ್‌-ಎಕ್ಸ್‌’ ಎಂಬ ಪ್ಲಕಾರ್ಡ್‌ ಕೂಡ ಹಿಡಿದಿದ್ದ. ಇಷ್ಟೇ ಅಲ್ಲ ಈ ಯುವಕ ಕುದುರೆಯ ಮೇಲೇ ಕುಂತೇ ತನ್ನ ಐಫೋನ್‌-ಎಕ್ಸ್‌ ಪಡೆದನಂತೆ.

ವಿಶ್ವದೆಲ್ಲೆಡೆ ಆ್ಯಪಲ್‌ ಐಫೋನ್‌ ಹುಚ್ಚರಿದ್ದಾರೆ. ಆದರೆ ಬಾಜಭಜಂತ್ರಿ ಬಾರಿಸಿಕೊಂಡು ಐಫೋನ್‌
ಕೊಂಡವರಲ್ಲಿ ಇವನೇ ಮೊದಲಿಗ ಇರಬೇಕು.
 

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.