ಪ್ರಯಾಣಿಕರ ಆಹಾರ ತಿಂದದ್ದಕ್ಕೆ ಅಮಾನತು
Team Udayavani, Dec 10, 2017, 3:07 AM IST
ವಿಮಾನದಲ್ಲಿರುವ ಗಗನಸಖಿಯರು ಪ್ರಯಾಣಿಕರಿಗೆ ಆಹಾರ ನೀಡುವ ಮುನ್ನ ಅದರ ರುಚಿಯನ್ನು ಹೇಗೆ ನೋಡುತ್ತಾರೆ ಎಂಬ ಕಲ್ಪನೆ ನಿಮಗೆ ಇದೆಯಾ? ಗಗನಸಖಿಯೊಬ್ಬರು ಪ್ರಯಾಣಿಕರಿಗೆ ವಿತರಿಸಲು ಸಿದ್ಧವಿದ್ದ ಆಹಾರ ಪೊಟ್ಟಣಗಳಿಂದ ನೇರವಾಗಿ ಆಹಾರ ಸೇವಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಘಟನೆ ನಡೆದಿರುವುದು ಚೀನಾದ ಉರುಮ್ಖೀ ಏರ್ವಿಮಾನದಲ್ಲಿ. ಈ ವಿಡಿಯೋವನ್ನು ಜಾಲತಾಣಗಳಲ್ಲಿ
ಹರಿಬಿಡಲಾಗಿದೆ. ಇಂಥ ಕೆಲಸಗಳಿಂದ ಆಹಾರದ ಸ್ವಚ್ಛತೆಗೆ ಧಕ್ಕೆಯಾಗುತ್ತದೆ ಎಂದು ಜಾಲತಾಣಿಗರು ಕಿಡಿಕಾರಿದ್ದಾರೆ.ಸಂಸ್ಥೆ ಏನೇನೋ ಸಬೂಬು ಹೇಳಿ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿದರೂ ಜನರ ಆಕ್ರೋಶ ತಣ್ಣಗಾಗದ ಕಾರಣ ಈ ಕುರಿತು ತನಿಖೆ ನಡೆಸುತ್ತೇವೆ ಎಂದಿದೆ. ಮಾತ್ರವಲ್ಲ ಅವರನ್ನು ಅಮಾನತು ಮಾಡಲಾಗಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ