3ರ ಹರೆಯದ ಬಿಲ್ಲುಗಾರ್ತಿಯ ಸಾಧನೆ
Team Udayavani, Aug 22, 2018, 4:20 AM IST
ಚೆನ್ನೈನ 3 ವರ್ಷದ ಪುಟ್ಟ ಬಾಲಕಿ ಪಿ. ಸೌಜನ್ಯಾ ಈಗ ಆರ್ಚರಿಯಲ್ಲಿ ಗಿನ್ನೆಸ್ ದಾಖಲೆ ಸೇರುವ ಸಾಧನೆ ಮಾಡಿದ್ದಾಳೆ. ಮೂರೂವರೆ ಗಂಟೆಗಳಲ್ಲಿ 1,111 ಬಾಣಗಳನ್ನು ಈಕೆ ಗುರಿಮುಟ್ಟಿಸಿದ್ದಾಳೆ. ಈಕೆಯ ಗುರಿ ಇದ್ದದ್ದು 8 ಮೀಟರ್ಗಳು. ಗಿನ್ನೆಸ್ನ ಮಾರ್ಗಸೂಚಿಯಂತೆ ಗಂಟೆಗೆ ಒಮ್ಮೆ 5 ನಿಮಿಷಗಳ ಬಿಡುವು ಪಡೆದಿದ್ದು ಬಿಟ್ಟರೆ, ಆನಾಯಾಸವಾಗಿ ಎಲ್ಲಾ ಬಾಣಗಳನ್ನು ಗುರಿ ತಲುಪಿಸಿದ್ದಾಳೆ.
ಈಕೆಯ 2ನೇ ವರ್ಷದ ಹುಟ್ಟುಹಬ್ಬಕ್ಕೆ ಪೋಷಕರು ಬಿಲ್ಲುಬಾಣ ಉಡುಗೊರೆ ಕೊಟ್ಟಿದ್ದರಂತೆ. ಈಕೆ ಗುರಿಯಿಟ್ಟು ಬಾಣ ಬಿಡುವುದನ್ನು ನೋಡಿ ಆಕೆಯನ್ನು ಶಿಹಾನ್ ಹುಸೆ„ನಿ ಎಂಬುವವರ ಬಳಿ ತರಬೇತಿಗೆ ಕಳುಹಿಸಿದರಂತೆ. 1 ವರ್ಷದಲ್ಲಿ ಆಕೆ ತಯಾರಾಗಿ ಈ ಸಾಧನೆ ಮಾಡಿದ್ದಾಳೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!