ಗ್ರಾಹಕರ ಸೇವೆ ಮಾಡುತ್ತಿವೆ ಡೈನೊಸಾರ್ಗಳು
Team Udayavani, Sep 2, 2018, 5:11 AM IST
ಜಪಾನಿಗರು ತಂತ್ರಜ್ಞಾನದಲ್ಲಿ ಸದಾ ಮುಂದೆ. ತಂತ್ರಜ್ಞಾನವನ್ನು ನಿತ್ಯ ಜೀವನದಲ್ಲಿ ಬಳಸಿಕೊಳ್ಳುವುದನ್ನು ಅವರಿಂದ ಕಲಿಯಬೇಕು. ಇಲ್ಲಿ ಆರಂಭವಾಗಿರುವ ಹೆನ್ ನ ಎಂಬ ಹೋಟೆಲನ್ನು ಪ್ರವೇಶಿಸುತ್ತಿದ್ದಂತೆ ಜನರಿಗೆ
ಒಮ್ಮೆಲೇ ಭಯ, ಆಶ್ಚರ್ಯವಾಗುತ್ತದೆಯಂತೆ. ಏಕೆಂದರೆ ರಿಸೆಪ್ಟನ್ ಡೆಸ್ಕ್ನಲ್ಲಿ ಜುರಾಸಿಕ್ ಪಾರ್ಕ್ ಚಿತ್ರದಲ್ಲಿ ಕಂಡಂಥ 2 ಡೈನೋಸರ್ಗಳು ಕಣ್ಣಿಗೆ ಬೀಳುತ್ತವೆ. ಇವು ಗೊಂಬೆಗಳಿರಬೇಕು ಎಂದು ಭಾವಿಸಿ ಗ್ರಾಹಕರು ಹೋಟೆಲ್ನಲ್ಲಿಯ ಸಿಬ್ಬಂದಿಗಾಗಿ ಹುಡುಕಾಡಿದರೆ ಅವರಿಗೆ ಮನುಷ್ಯರು ಕಾಣುವುದಿಲ್ಲ.
ಈ ಡೈನೋಸರ್ಗಳೇ ಗ್ರಾಹಕರಿಗೆ ಸೇವೆಯನ್ನು ಒದಗಿಸುತ್ತವೆ. ನಿಜ ಹೇಳಬೇಕೆಂದರೆ, ಇವು ಗ್ರಾಹಕ ಸೇವೆಗೆಂದೇ ಅಭಿವೃದ್ಧಿಪಡಿಸಲಾದ ರೊಬೋಟ್ಗಳು. ರೊಬೋಟ್ ಗಳಿಂದ ಗ್ರಾಹಕ ಸೇವೆ ಮಾಡಿಸುತ್ತಿರುವ ಮೊದಲ ಹೊಟೇಲ್ಎಂಬ ಹೆಗ್ಗಳಿಕೆ ಹೆನ್ ನ ಹೊಟೇಲಿದ್ದಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…