ಕತ್ತಲಾದ್ದರಿಂದ ನಡೆಯದ ಪ್ರೇಮ ನಿವೇದನೆ
Team Udayavani, Oct 3, 2018, 4:01 AM IST
ಕೆಲವೊಂದು ಸಾರಿ ಹಾಗೆಯೇ ನಮ್ಮ ಅತ್ಯಂತ ಪ್ರೀತಿ ಪಾತ್ರರನ್ನು ಮೆಚ್ಚಿಸಲೆಂದೋ ಪ್ರಿಯತಮೆಗೆ ಪ್ರೇಮ ನಿವೇದನೆಗೆ ಎಲ್ಲರಿಗಿಂತ ಭಿನ್ನವಾಗಿ ನಡೆದುಕೊಳ್ಳಲು ಮುಂದಾಗುತ್ತೇವೆ.
ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಆ ಸಾಹಸ ಎಡವಟ್ಟಾಗಿ ಮಾರ್ಪಾಡಾಗುತ್ತದೆ. ಕಳೆದ ಶನಿವಾರ ಅಮೆರಿಕದ ಟೆಕ್ಸಾಸ್ನಲ್ಲಿರುವ ಜೋಶ್ವಾ ಮಾಸನ್ ಎಂಬಾತನ ತನ್ನ ಪ್ರಿಯತಮೆಗೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಬಯಸಿದ್ದ.
ಅದಕ್ಕಾಗಿ ಆತ ಯೋಜನೆ ಸಿದ್ಧಪಡಿಸಿ ಜಾಸ್ಪರ್ ಪೀಕ್ ಪರ್ವತಕ್ಕೆ ಚಾರಣದ ಮೂಲಕ ತೆರಳಿ ಅಲ್ಲಿ ಪ್ರೇಮ ನಿವೇದನೆಗೆ ಮುಂದಾಗಿದ್ದ. ಸರಿ, ಪ್ರಿಯತಮೆ ಕೇಟ್ ಡೇವಿಸ್ ಜತೆಗೆ ಎಂಟು ಮೈಲು ನಡೆದುಕೊಂಡೇ ಹೋದರು. ಅವರು ಪರ್ವತದ ತುತ್ತ ತುದಿಗೆ ತಲಪುವ ವೇಳೆ ಕತ್ತಲಾಗಿದ್ದರಿಂದ ದಾರಿಯೂ ತಪ್ಪಿದರು. ಪರ್ವತಕ್ಕೆ ಹೋದವರ ಸುಳಿವು ಇಲ್ಲದ್ದರಿಂದ ಸ್ನೇಹಿತರು ಪೊಲೀಸರಿಗೆ ದೂರು ನೀಡಿದರು. ಅಂತಿಮವಾಗಿ ಅವರು ರವಿವಾರ ಮುಂಜಾವ 4.30ಕ್ಕೆ ರಕ್ಷಣಾ ತಂಡಕ್ಕೆ ಸಿಕ್ಕಿ ಅವರನ್ನು ಪಾರು ಮಾಡಲಾಯಿತು
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!