CONNECT WITH US  

ಜಿಯೋ ಸೇವೆಗೆ ಇಸ್ರೋ ಬೆಂಬಲ

ಹೊಸದಿಲ್ಲಿ: ಭಾರತದಲ್ಲಿ ತನ್ನ 4ಜಿ ನೆಟ್‌ವರ್ಕ್‌ ವ್ಯಾಪ್ತಿಯನ್ನು ಗ್ರಾಮೀಣ ಹಾಗೂ ಸಂಪರ್ಕ ರಹಿತ ಕ್ಷೇತ್ರಗಳಿಗೂ ವಿಸ್ತರಿಸಲು ಜಿಯೋ ಮೊಬೈಲ್‌ ಸಂಸ್ಥೆ ನಿರ್ಧರಿಸಿದೆ. ಇದರನ್ವಯ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹಾಗೂ ಹ್ಯುಗ್ಸ್‌ ಕಮ್ಯೂನಿಕೇಶನ್‌ (ಎಚ್‌ಸಿಐಎಲ್‌) ಸಂಸ್ಥೆಗಳ ಸಹಯೋಗದಲ್ಲಿ ಇದಕ್ಕಾಗಿ ಸ್ಯಾಟಲೈಟ್‌ ಬ್ಯಾಕ್‌-ಹೌಲ್‌ ಮಾದರಿಯ ತಂತ್ರಜ್ಞಾನವನ್ನು ರೂಪಿಸಲು ನಿರ್ಧರಿಸಿದೆ. ಪರ್ವತಗಳು, ಅರಣ್ಯಗಳ ನಡುವಿನ ಭೂಭಾಗ ಗಳಲ್ಲಿನ ಜನರಿಗೆ ಮೈಕ್ರೋವೇವ್‌ಗಳ ಮೂಲಕ 4ಜಿ ಸಂಪರ್ಕ ನೀಡುವ ಗುರಿಯನ್ನು ಈ ಯೋಜನೆ ಹೊಂದಿದೆ ಎನ್ನಲಾಗಿದೆ.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top