CONNECT WITH US  

ಪಂಚರ್‌!

ಸಿರಿಯಾ ವಲಸಿಗರನ್ನು ನಿಷೇಧಿಸಿದ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌
* ಸಿರಿಯಾ ದಂಪತಿಯ ದತ್ತುಪುತ್ರ ಸ್ಟೀವ್‌ ಜಾಬ್ಸ್ ಇಲ್ದಿದ್ರೆ ಐಫೋನ್‌ ಹುಟ್ಟುತ್ತಿತ್ತಾ?

ಪದ್ಮ ಪುರಸ್ಕಾರ ಪಟ್ಟಿ ನೋಡಿ ಬಿಲಿಯರ್ಡ್ಸ್‌ ಆಟಗಾರ ಪಂಕಜ್‌ ಅಡ್ವಾಣಿ ಕಿಡಿ
* ಯಾವತ್ತೂ ಪುರಸ್ಕೃತರಿಗಿಂತ ಅಸಮಾಧಾನಿಗಳ ಪಟ್ಟಿಯೇ ದೊಡ್ಡದು!

ಟ್ರಂಪ್‌ ನಿರ್ಮಿಸುವ ಗೋಡೆಗೆ ನಯಾಪೈಸೆ ಕೊಡಲ್ಲ ಎಂದ ಮೆಕ್ಸಿಕೋ ಅಧ್ಯಕ್ಷ
* ಪಕ್ಕದವರು ಕಾಂಪೌಂಡ್‌ ನಿರ್ಮಿಸಿದ್ರೆ ನಾವೇಕೆ ದುಡ್‌ ಕೊಡ್ಬೇಕು?

ಮಾರ್ಚ್‌ ವೇಳೆಗೆ ಎಟಿಎಂನಲ್ಲಿ ಅನಿಯಮಿತ ಹಣ ತೆಗೀಬಹುದು!
* ಬಜೆಟ್‌ನಲ್ಲಿ ಭರ್ಜರಿ ಟ್ಯಾಕ್ಸ್‌ ಹಾಕಿದ್ರೆ ಹಣ ಎಲ್ಲಿಂದ ತೆಗೆಯೋದು?

ಪದ್ಮ ಪುರಸ್ಕಾರ ಪ್ರಕಟವಾದ ಬೆನ್ನಲ್ಲೇ ಅಸಮಾಧಾನದ ಹೊಗೆ
* ಇದು ಬೆಂಕಿಯಿಲ್ಲದೆ ಏಳುವ ಹೊಗೆ...!


Trending videos

Back to Top