ಕ್ವಾರ್ಟರ್ ಫೈನಲ್ನಲ್ಲಿ ಸಾನಿಯಾ, ಬೋಪಣ್ಣ
Team Udayavani, Sep 5, 2017, 7:40 AM IST
ನ್ಯೂಯಾರ್ಕ್: ಯುಎಸ್ ಓಪನ್ ಡಬಲ್ಸ್ ಮುಖಾಮುಖೀಯಲ್ಲಿ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಕ್ವಾರ್ಟರ್ ಫೈನಲ್ ಹಣಾಹಣಿಗೆ ಸಜ್ಜಾಗಿದ್ದಾರೆ. ಆದರೆ ಲಿಯಾಂಡರ್ ಪೇಸ್-ಪುರವ್ ರಾಜ್ ಸೋತು ನಿರ್ಗಮಿಸಿದ್ದಾರೆ.
ವನಿತಾ ಡಬಲ್ಸ್ನಲ್ಲಿ ಸಾನಿಯಾ ಮಿರ್ಜಾ-ಶುಯಿ ಪೆಂಗ್ (ಚೀನ) ಎರಡೂಕಾಲು ಗಂಟೆಗಳ ಭಾರೀ ಹೋರಾಟವೊಂದನ್ನು ಜಾರಿಯಲ್ಲಿರಿಸಿ ಸೊರಾನಾ ಕಿಸ್ಟಿì (ರೊಮೇನಿಯಾ)-ಸಾರಾ ಸೊರಿಬೆಸ್ ಟೊರ್ಮೊ (ಸ್ಪೇನ್) ವಿರುದ್ಧ 6-2, 3-6, 7-6 (7-2) ಅಂತರದ ಜಯ ಸಾಧಿಸುವಲ್ಲಿ ಯಶಸ್ವಿಯಾದರು.
ಮಿಕ್ಸೆಡ್ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ-ಗ್ಯಾಬ್ರಿಯೇಲಾ ದಾಬ್ರೋವ್ಸ್ಕಿ (ಕೆನಡಾ) ಸೇರಿಕೊಂಡು ಮರಿಯಾ ಜೋಸ್ ಮಾರ್ಟಿನೆಜ್ (ಸ್ಪೇನ್)-ನಿಕೋಲಾಸ್ ಮೊನ್ರೊ (ಆಮೆರಿಕ) ಜೋಡಿಯನ್ನು 6-3, 6-4ರಿಂದ ಹಿಮ್ಮೆಟ್ಟಿಸಿದರು. 7ನೇ ಶ್ರೇಯಾಂಕದ ಇಂಡೋ-ಕೆನಡಿಯನ್ ಜೋಡಿ ಇನ್ನು 3ನೇ ಸ್ರೇಯಾಂಕದ ಮೈಕಲ್ ವೀನಸ್ (ನ್ಯೂಜಿಲ್ಯಾಂಡ್)-ಹಾವೊ ಚಿಂಗ್ ಚಾನ್ (ಚೈನೀಸ್ ತೈಪೆ) ವಿರುದ್ಧ ಆಡಲಿದೆ.ಪುರುಷರ ಡಬಲ್ಸ್ ದ್ವಿತೀಯ ಸುತ್ತಿನಲ್ಲಿ ಭಾರತದ ಲಿಯಾಂಡರ್ ಪೇಸ್-ಪುರವ್ ರಾಜ ರಶ್ಯದ ಕರೆನ್ ಕಶನೋವ್-ಆ್ಯಂಡ್ರೆ ರುಬ್ಲೆವ್ ವಿರುದ್ಧ 4-6, 7-6 (7) ಅಂತರದ ಸೋಲನುಭವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ