ಮನೆ ಅಲಂಕಾರಕ್ಕೆ ಬೊನ್ಸಾಯಿ ಗಿಡ

Team Udayavani, Feb 23, 2019, 9:31 AM IST

23-february-11.jpg

ಮನೆ ಅಂದವಾಗಿರಬೇಕು ಎನ್ನುವುದು ಎಲ್ಲರ ಬಯಕೆ. ಅದಕ್ಕಾಗಿ ಹಲವಾರು ಪ್ರಯೋಗಗಳನ್ನು ಮಾಡುತ್ತೇವೆ. ಕಡಿಮೆ ಖರ್ಚಿನ, ಸುಲ ಭೋಪಾಯದ ಮಾರ್ಗಗಳನ್ನೂ ಹುಡುಕುತ್ತೇವೆ. ಗಿಡಗಳು ಮನೆಯ ಅಂದ ಹೆಚ್ಚಿಸುವುದು ಮಾತ್ರವಲ್ಲ ಸರಳವಾಗಿ ಆಕರ್ಷಕಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ ಬೇಗನೆ ದೊಡ್ಡದಾಗುವಂಥ ಗಿಡಗಳನ್ನು ಮನೆಯೊಳಗೆ ಇಡುವ ಹಾಗಿಲ್ಲ. ಹೀಗಾಗಿಯೇ ಬೊನ್ಸಾಯಿ ಗಿಡಗಳಿಗೆ ಹೆಚ್ಚು ಬೇಡಿಕೆ ಇದೆ. ಈ ಗಿಡಗಳು ಮನೆ ಸುಂದರಗೊಳ್ಳುವಂತೆ ಮಾಡುವುದು ಮಾತ್ರವಲ್ಲ ಸರಳವಾಗಿ ಆಕರ್ಷಣೀಯಗೊಳಿಸಲು ಸುಲಭದ ದಾರಿಯಾಗಿದೆ. ಜಪಾನಿ ಗಿಡವಾಗಿರುವ ಬೊನ್ಸಾಯಿ ಗಿಡ ಅತ್ಯಂತ ಸಣ್ಣ ಗಿಡ.

ಎಲ್ಲೆಲ್ಲಿ ಬಳಸಬಹುದು?
ಸಿಟೌಟ್‌ ಮನೆಯ ಅಂದ ಹೆಚ್ಚಿಸುವ ಒಂದು ಪ್ರಮು ಖ ಭಾಗ. ಮನೆಯೊಳಗೆ ಹೊಕ್ಕಾಗ ಮೊದಲು ಸಿಗುವುದೇ ಸಿಟೌಟ್‌. ಬೊನ್ಸಾಯಿ ಗಿಡವನ್ನು ಇಲ್ಲಿ ಇಡುವುದರಿಂದ ಜತೆಗೆ ಸೂರ್ಯನ ಬೆಳಕು ಇಲ್ಲಿಗೆ ಚೆನ್ನಾಗಿ ಬೀಳು ವು ದರಿಂದ ಮನೆಯ ಹೊರಾಂಗಣ ಹೆಚ್ಚು ಆಕರ್ಷಕವಾಗಿ ಕಾಣಲು ಸಾಧ್ಯವಿದೆ. ಬೊನ್ಸಾಯಿ ಗಿಡಗಳು ಲಿವಿಂಗ್‌ ರೂಮ್‌ನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಶೆಲ್ಫ್, ಟೇಬಲ್‌ ಬದಿ ಅಥವಾ ಕಣ್ಣಿಗೆ ಕಾಣುವ ಜಾಗದಲ್ಲಿ ಈ ಗಿಡಗಳನ್ನು ಇಡಬಹುದಾಗಿದೆ. ಡೈನಿಂಗ್‌ ಟೇಬಲ್‌ ಮೇಲೂ ಬೊನ್ಸಾಯಿ ಗಿಡಗಳಿಂದ ಅಲಂಕರಿಸಬಹುದು.

ಹಲವು ವಿಧ
ಬೊನ್ಸಾಯಿ ಗಿಡಗಳಲ್ಲಿ ಹಲವು ವಿಧಗಳಿದ್ದು, ಅದನ್ನು ಖರೀದಿಸುವಾಗ ಮನೆಗೆ ಹೊಂದಿಕೆಯಾಗುವಂತಹ ಗಿಡ ಖರೀದಿಸಿ. ಆದಷ್ಟು ಸಣ್ಣ ಗಿಡವನ್ನು ಖರೀದಿಸುವುದು ಉತ್ತಮ. ಬೊನ್ಸಾಯಿ ಗಿಡದ ಬೀಜವನ್ನು ಖರೀದಿಸಿ ಬೆಳೆಸಬಹುದು. ಆದರೆ ಅದು ಸಾಕಷ್ಟು ಸಮಯ ತೆಗೆದುಕೊಳ್ಳುವುದರಿಂದ ಪ್ರೀ ಬೊನ್ಸಾಯಿ ಗಿಡ ಖರೀದಿಸುವುದು ಉತ್ತಮ.

ಬೊನ್ಸಾಯಿ ಗಿಡಗಳ ನ್ನು ಆದಷ್ಟು ಮನೆಯ ಒಳಗೆ ಬಳಸುವುದರಿಂದ ಸೂರ್ಯನ ಬೆಳಕು ತಾಗುವಲ್ಲಿ ಇಡುವುದು ಉತ್ತಮ. ಇತರೆ ಗಿಡದಂತೆ ಬೊನ್ಸಾಯಿ ಗಿಡ ಆರೋಗ್ಯಕರವಾಗಿ ಬೆಳೆಯಲು ಫ‌ಲವತ್ತತೆ ಅಗತ್ಯ. ಹೆಚ್ಚು ಗೊಬ್ಬರ ಹಾಕುವುದು ಕೂಡ ಹಾನಿಕಾರಕವಾದದ್ದು, ಗಿಡ ಆರೋಗ್ಯಕರವಾಗಿ ಬೆಳೆಯಲು ಅಗತ್ಯವಿರುವಷ್ಟೇ ಗೊಬ್ಬರ ಬಳಸಿ. ಬೊನ್ಸಾಯಿ ಗಿಡಕ್ಕೆ ಆಕಾರ ನೀಡುವುದರಿಂದ ಅಂದ ಹೆಚ್ಚಾಗುತ್ತದೆ. ಜತೆಗೆ ಅದು ಬೆಳೆಯಲು ಸಹಕಾರಿಯಾಗಿದೆ.

 ರಂಜಿನಿ

ಟಾಪ್ ನ್ಯೂಸ್

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.