ಟ್ವೀಟ್ ಪದ ಮಿತಿ 140ರಿಂದ 280ಕ್ಕೇರಿಕೆ
Team Udayavani, Nov 9, 2017, 6:30 AM IST
ಸ್ಯಾನ್ ಫ್ರಾನ್ಸಿಸ್ಕೊ: ಸಾಮಾಜಿಕ ಜಾಲತಾಣ ಟ್ವಿಟರ್ ಮತ್ತು ಆನ್ಲೈನ್ ಸಂದೇಶ ಆ್ಯಪ್ ಸ್ನಾಪ್ಚಾಟ್ ಬದಲಾದ ಫೀಚರ್ ಮತ್ತು ನೋಟದೊಂದಿಗೆ ಖಾತೆದಾರರನ್ನು ಸೆಳೆಯಲು ತಯಾರಾಗುತ್ತಿದೆ.
ಗ್ರಾಹಕರ ಒತ್ತಾಸೆಯ ಮೇರೆಗೆ ಟ್ವಿಟರ್ ತನ್ನ 140 ಅಕ್ಷರಮಿತಿಯನ್ನು 280 ಪದಗಳಿಗೆ ವಿಸ್ತರಿಸಿದೆ. ಯುವಜನರಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಸ್ನಾಪ್ಚಾಟ್, ಎಲ್ಲಾ ವರ್ಗದವರೂ ಬಳಸಲು ಸುಲಭವಾಗುವಂತೆ ತನ್ನ ಆ್ಯಪ್ ಅನ್ನು ಬದಲಾಯಿಸುವುದಾಗಿ ಹೇಳಿದೆ. ಈ ಎರಡೂ ಸಂಸ್ಥೆಗಳೂ ತಾವು ತಮ್ಮ ಉತ್ಪನ್ನ ಬದಲಾವಣೆ ತರುವ ವಿಷಯವನ್ನು ಮಂಗಳವಾರ ಘೋಷಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್