CONNECT WITH US  

ಟ್ಯಾಂಕ್‌ ಖರೀದಿಗೆ ಪಾಕ್‌ ಪ್ಲಾನ್‌

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಭಾರತದ ಗಡಿಯಲ್ಲಿ ತನ್ನ ಹೋರಾಟ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಪಾಕಿಸ್ಥಾನ 600 ಯುದ್ಧ ತೋಪುಗಳ ಖರೀದಿಗೆ ಉದ್ದೇಶಿಸಿದ್ದು, ಈ ಪೈಕಿ ರಷ್ಯಾದಿಂದ ಟಿ-90 ಟ್ಯಾಂಕ್‌ಗಳೂ ಸೇರಿವೆ ಎಂದು ಗುಪ್ತಚರ ಮೂಲಗಳು ಹೇಳಿವೆ. ಇವುಗಳ ಪೈಕಿ ಬಹುತೇಕ ಟ್ಯಾಂಕ್‌ಗಳನ್ನು ಜಮ್ಮು ಕಾಶ್ಮೀರದಾಚೆ ಗಡಿಯಲ್ಲಿ ನಿಯೋಜಿಸಲು ಪಾಕ್‌ ನಿರ್ಧರಿಸಿದೆ ಎನ್ನಲಾಗಿದೆ. ಇಟಲಿಯಿಂದ 150 ಎಂಎಂ ಎಸ್‌ಪಿ ಮೈಕ್‌ 10 ಗನ್‌ಗಳನ್ನೂ ಪಾಕ್‌ ಖರೀದಿಸುತ್ತಿದೆ. ಈಗಾಗಲೇ 120 ಗನ್‌ಗಳು ಪಾಕ್‌ಗೆ ಲಭ್ಯವಾಗಿವೆ ಎನ್ನಲಾಗಿದೆ.

Trending videos

Back to Top