Don't Miss It

24-3-2019 ರವಿವಾರ.ವಿಲಂಬಿ ಸಂ|ರದ ಮೀನ ಮಾಸ ದಿನ 10 ಸಲುವ ಫಾಲ್ಗುನ ಬಹುಳ ಚೌತಿ 35||| ಗಳಿಗೆ

ದಿನ ವಿಶೇಷ :

ಸಂಕಷ್ಟಹರ ಚತುರ್ಥಿ (ಚ.ಉ.ಗಂ.10.03)

ನಿತ್ಯ ನಕ್ಷತ್ರ :

ಸ್ವಾತಿ 3ಗಳಿಗೆ

ಮಹಾ ನಕ್ಷತ್ರ :

ಉತ್ತರಾಭಾದ್ರಾ

ಋತು :

ಶಿಶಿರ‌

ರಾಹುಕಾಲ :

4.30-6.00 ಗಂಟೆ

ಗುಳಿಕ ಕಾಲ :

3.00-4.30 ಗಂಟೆ

ಸೂರ್ಯಾಸ್ತ :

6.40 ಗಂಟೆ

ಸೂರ್ಯೋದಯ :

6.34 ಗಂಟೆ

CARTOON

2019ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ವಿವಿಧ ರಾಜಕೀಯ ಪಕ್ಷಗಳು ಸುಳ್ಳು ಸುದ್ದಿಗಳ ಮಹಾಪೂರವನ್ನೇ ಹರಿಸಲು ಆರಂಭಿಸಿವೆ.

- ನಿಖೀಲ್‌ ವಾಗ್ಲೆ

ನ್ಯಾ.ಸಿಕ್ರಿ ಅವರು ಅತ್ಯಂತ ಬದ್ಧತೆಯುಳ್ಳ, ಪ್ರಾಮಾಣಿಕ ಹಾಗೂ ಕಠಿಣ ಪರಿಶ್ರಮದ ವ್ಯಕ್ತಿ. ಅವರ ಘನತೆ ಹಾಗೂ ಹೆಸರನ್ನು ಹಾಳುಮಾಡಲು ಹೊರಟಿರುವವರಿಗೆ ನಾಚಿಕೆಯಾಗಬೇಕು. ನ್ಯಾ.ಸಿಕ್ರಿ ಅವರು ಅತ್ಯಂತ ಬದ್ಧತೆಯುಳ್ಳ, ಪ್ರಾಮಾಣಿಕ ಹಾಗೂ ಕಠಿಣ ಪರಿಶ್ರಮದ ವ್ಯಕ್ತಿ. ಅವರ ಘನತೆ ಹಾಗೂ ಹೆಸರನ್ನು ಹಾಳುಮಾಡಲು ಹೊರಟಿರುವವರಿಗೆ ನಾಚಿಕೆಯಾಗಬೇಕು.

- ಮಾರ್ಕಂಡೇಯ ಕಾಟುj

ಸಿಸಿಡಿಯಲ್ಲಿ ಕಾಫಿ ಕುಡಿದರೆ 100 ರೂ. ಕಳೆದುಕೊಳ್ಳುತ್ತೀರಿ, ಸ್ಟಾರ್‌ಬಕ್ಸ್‌ನಲ್ಲಿ ಕಾμ ಕುಡಿದ್ರೆ 250 ರೂ. ಕಳೆದುಕೊಳ್ತೀರಿ. ಆದರೆ, ಕರಣ್‌ ಜೊತೆ ಕಾಫಿ ಕುಡಿದರೆ ನಿಮ್ಮ ಭವಿಷ್ಯವನ್ನೇ ಕಳೆದುಕೊಳ್ತೀರಿ. ಇನ್ನಾದರೂ, ಕಾಫಿ ಬಿಟ್ಟು ಚಹಾ ಕುಡಿಯಿರಿ. ನೀವು ಪ್ರಧಾನಿಯೂ ಆಗಬಹುದು.

- ಪಗಲಾ ಪಟೇಲ್‌

ಸ್ವಾಮಿ ವಿವೇಕಾನಂದರ ಸಂದೇಶವನ್ನು ಭಾರತದಲ್ಲಿ ಯಾರು ಸಾರುತ್ತಾರೆ? ನರೇಂದ್ರ ಮೋದಿ, ರಾಹುಲ್‌ ಗಾಂಧಿ ಅಥವಾ ಇತರ ವಿರೋಧ ಪಕ್ಷದ ನಾಯಕರು? ಯಾರು ಯೋಗ, ವೇದಾಂತ ಮತ್ತು ವಿಶ್ವಕ್ಕೆ ಭಾರತದ ಸಂದೇಶವನ್ನು ಉತ್ತಮವಾಗಿ ಸಾರುತ್ತಾರೆ?

- ಡಾ. ಡೇವಿಡ್‌ ಫ್ರಾವ್‌ಲೆ

ಆಧಾರ್‌ ವಿಷಯದಲ್ಲಿ ಸುಪ್ರೀಂಕೋರ್ಟ್‌ ತೀರ್ಪು ನೀಡಿದ ನಂತರ ಯಾವುದೇ ಆಧಾರ್‌ ದತ್ತಾಂಶ ಸೋರಿಕೆ ವರದಿ ಕೇಳಿಬರುತ್ತಿಲ್ಲ. ಇದು ಆಕಸ್ಮಿಕವೇ?

- ಮನು ಜೋಸೆಫ್

2014ರಿಂದೀಚೆಗೆ ದೇಶದಲ್ಲಿ ಉಗ್ರರ ದಾಳಿ ನಡೆದಿಲ್ಲ ಎಂದಿರುವ ರಕ್ಷಣಾ ಸಚಿವರ ಹೇಳಿಕೆ ಅಚ್ಚರಿ ತಂದಿದೆ. ಪಠಾಣ್‌ಕೋಟ್‌, ಅಮರ್‌ನಾಥ್‌ ಯಾತ್ರೆ, ಉರಿ ಮತ್ತು ಇತರೆಡೆ ನಡೆದ ದಾಳಿಗಳಲ್ಲಿ ಒಟ್ಟು 400 ಸೈನಿಕರು ಸಾವನ್ನಪ್ಪಿದ್ದಾರೆ.

- ಅಹ್ಮದ್‌ ಪಟೇಲ್‌ ಗುಜರಾತ್‌ ಸಂಸದ

ಇಂದಿನ ಮುಖಪುಟ

ಮೇಷ

ಹಿರಿಯ ಅಧಿಕಾರಿಗಳಿಗೆ ಹಿರಿತನಕ್ಕೆ ಕುತ್ತು ಕಾಣಿಸಲಿದೆ. ವಿದ್ಯಾ ವ್ಯವಹಾರಗಳಲ್ಲಿ ಪ್ರತಿಕೂಲತೆ ಫ‌ಲಗಳು ಕಂಡು ಬಂದಾವು. ಯೋಗ್ಯ ವಯಸ್ಕರಿಗೆ ನೆಂಟಸ್ತಿಕೆಯ ಮಾತುಕತೆ ಫ‌ಲ ನೀಡಲಿದೆ. ದಿನಾಂತ್ಯ ಶುಭ.