• ಶ್ರೀರಾಮ ಮತ್ತು ರಾಮ ಜೂನಿಯರ್ಸ್

  ರಾಮ ಸದ್ಗುಣಗಳ ಆಗರ. ಅವನಂಥ ಮಗ ಹುಟ್ಟಬೇಕು ಎನ್ನುವುದು ಈಗಿನವರ ಕನಸು. ರಾಮನಂಥ ಒಬ್ಬ ಮಗು ಒಂದು ಊರಲ್ಲಿದ್ದರೆ ವಿಶ್ವದ ಅಸಂಖ್ಯ ಸಂಖ್ಯೆಯ ವೃದ್ಧಾಶ್ರಮಗಳಲ್ಲಿ ಕೊರಗುತ್ತ, ಕಣ್ಣೀರು ಸುರಿಸುತ್ತಾ ಸಾವಿಗಾಗಿ ಕಾಯುತ್ತಿರುವ ವೃದ್ದರ ಸಂಖ್ಯೆ ಕಡಿಮೆ ಆಗಲಾರದೇ? ರಾಮಾಯಣ…

 • ತಂಬೂರಿಯ ನಾದಲೀಲೆ

  ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ತಂಬೂರಿಯನ್ನು ತೊಂಬತ್ತು ವರುಷಗಳಿಂದ, ನಿರಂತರವಾಗಿ- ಸುಶ್ರಾವ್ಯವಾಗಿ ನುಡಿಸುತ್ತಲೇ ಇದ್ದಾರೆ. ಒಂದು ದಿನವೂ ಆ ತಂಬೂರಿಯನ್ನು ನೆಲಕ್ಕೆ ಇಡದಂತೆ, ಸ್ವರತಪಸ್ಸನ್ನು ಆಚರಿಸಿಕೊಂಡು ಬರಲಾಗುತ್ತಿದೆ… ಅಲ್ಲಿ ಸ್ವರಗಳಿಗೆ ವಿರಾಮವೇ ಇಲ್ಲ. ರಾತ್ರಿ ಕಪ್ಪಾದರೂ, ಆ ತಂಬೂರಿ ನಿದ್ರಿಸುವುದೂ…

 • ಇದು “ತುಂಗಾರತಿ’!

  ತುಂಗಾರತಿ ನೆರವೇರುವ ಈ ದೃಶ್ಯ ಕಣ್ಣಿಗೊಂದು ಹಬ್ಬ. ಇನ್ನೇನು ಕರ್ಪೂರಕ್ಕೆ ದೀಪ ಸ್ಪರ್ಶಿಸಿ, ಆರತಿ ಬೆಳಗಿತು ಎನ್ನುವ ಹೊತ್ತಿಗೆ ತುಂಗೆಯಲ್ಲಿರುವ ಮೀನುಗಳು, ಹೊಂಬಣ್ಣದಿಂದ ಕಂಗೊಳಿಸುತ್ತವೆ… “ಗಂಗಾ ಸ್ನಾನಂ, ತುಂಗಾ ಪಾನಂ’ ಎನ್ನುವ ಸಾಲು, ಕನ್ನಡಿಗರಿಗೆ ಒಂದು ಪುಳಕ. ನಮ್ಮದೇ…

 • ಕೋಟೆ ನಾಡಿನ “ಊಟಿ’

  “ಕೋಟೆನಾಡಿನ ಊಟಿ’ ಖ್ಯಾತಿಯ ಜೋಗಿಮಟ್ಟಿ ಗಿರಿಧಾಮದ ಸೌಂದರ್ಯ ಮಲೆನಾಡನ್ನು ಹೋಲುವಂಥದ್ದು. ಬೆಂಕಿಯಂಥ ಚಳಿ, ಹಿಮ್ಮೆಟ್ಟುವ ಬಿರುಗಾಳಿ, ಪ್ರೇಮ ಕಾಶ್ಮೀರವನ್ನು ನೆನಪಿಸುತ್ತದೆ… ಕೋಟೆನಾಡು ಚಿತ್ರದುರ್ಗ ನಗರದ ಸುತ್ತ ಎತ್ತ ನೋಡಿದರತ್ತ ಬೃಹತ್‌ ಬಂಡೆಗಲ್ಲುಗಳ ರಾಶಿ ಕಣ್ಣಿಗೆ ರಾಚುತ್ತದೆ. ಕಲ್ಲಿನ ಕೋಟೆ,…

 • ಒಂದು ಉಡದ ಫೋಟೋಶೂಟ್‌

  ಉಡವು ಸರಿಸೃಪ ಜಾತಿಗೆ ಸೇರಿದೆ. ಇದು ಸಕಲ ವಿದ್ಯೆಗಳನ್ನು ಬಲ್ಲ ಸಸ್ತನಿ. ನೀರಿನಲ್ಲಿ ಸರಾಗವಾಗಿ ಈಜಬಲ್ಲುದು. ತನ್ನ ಕಾಲಿನ ಮೇಲೆ ನಿಂತುಕೊಂಡು ಸುತ್ತಲ ಪರಿಸರ ಅವಲೋಕನ ಮಾಡುವ ಸಾಮರ್ಥ್ಯ ಇದಕ್ಕಿದೆ… ಪಕ್ಷಿಗಳ ಫೋಟೊ ತೆಗೆಯಲೆಂದು, ರಾಣೆಬೆನ್ನೂರಿನ ಸಮೀಪದ ಚೌಡಯ್ಯದಾನಪೂರದತ್ತ…

 • ಬೆಳ್ಳಿತೆರೆಯ ಬಣ್ಣದ ಹುಡುಗ

  ಬಸವರಾಜ್‌ ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾಂವ್‌ ತಾಲೂಕಿನ ಸಂತ ಶಿಶುನಾಳ ಶರೀಫ‌ರ, ಶಿಶುನಾಳ ಗ್ರಾಮದವರು. ಓದಿದ್ದು ಕೇವಲ ಆರನೇ ತರಗತಿ. ನಟನಾಗಿ ಬೆಳ್ಳಿ ತೆರೆಯ ಮೇಲೆ ಮಿಂಚಬೇಕು ಎನ್ನುವ ಹಂಬಲದೊಂದಿಗೆ ಸಿನಿಮಾ ಲೋಕಕ್ಕೆ ಧುಮುಕಿದ ಬಸವರಾಜ್‌ಗೆ, ಅಲ್ಲಿ ಕೈಹಿಡಿದಿದ್ದು…

 • ಕಿಟಕಿ ಪಕ್ಕದ ಸೀಟಿನ ನಿಶ್ಚಲ ಪಯಣಿಗ

  ಮಳೆ ಭೋರ್ಗರೆದು, ಸುತ್ತಲೂ ಪ್ರವಾಹ ಸೃಷ್ಟಿಸಿತ್ತು. ನೀರಿನಲ್ಲಿ ಮುಳುಗಿ, ನಡುಗಡ್ಡೆಗಳಾದ ಅಂಥ ಹಳ್ಳಿಗಳ ಚಿತ್ರ ತೆಗೆಯಲು, ಕ್ಯಾಮೆರಾ ಹಿಡಿದು ಹೋಗಿದ್ದೆ. ಅಲ್ಲೊಂದು ಮನೆ. ಅದು ಬಹುತೇಕ ಬಿದ್ದುಹೋಗಿತ್ತು. ಅದರ ಒಂದು ಬದಿಯ ಗೋಡೆ ಮಾತ್ರವೇ ಇತ್ತು. ಅದರ ಕಿಟಕಿಗೆ…

 • ಹೈಟೆಕ್‌ ಪಾಕಶಾಲೆ

  ಗೋಕರ್ಣದಲ್ಲಿ ಆತ್ಮಲಿಂಗ ಪ್ರತಿಷ್ಠಾಪನೆಯಾದ ಮೇಲೆ, ರಾವಣನಿಂದಲೇ ಇನ್ನೂ ನಾಲ್ಕು ಲಿಂಗಗಳು ಪ್ರತಿಷ್ಠಾಪನೆಗೊಂಡವು. ಅವುಗಳಲ್ಲಿ ಒಂದು ಮುರ್ಡೇಶ್ವರ. ಸಾಗರದ ತಟದಲ್ಲಿರುವ, ಮುಗಿಲೆತ್ತರದ ಗೋಪುರ- ಶಿವನ ಮೂರ್ತಿಯ ವೈಭವದೊಂದಿಗೆ ಭಕ್ತಾದಿಗಳನ್ನು ಸೆಳೆಯುವ ಮುರ್ಡೇಶ್ವರದಲ್ಲಿ ಅನ್ನಸಂತರ್ಪಣೆಯೂ ಅಷ್ಟೇ ವಿಶೇಷ. ಇದೊಂದು ಹೈಟೆಕ್‌ ಭೋಜನ…

 • ಹನುಮ ಧಾಮ, ಯಲಗೂರು

  ಉತ್ತರ ಭಾರತದಲ್ಲಿ ಗಂಗಾನದಿಗೆ ಇರುವ ಪ್ರಾಮುಖ್ಯತೆ ದಕ್ಷಿಣ ಭಾರತದಲ್ಲಿ ಕೃಷ್ಣಾ ನದಿಗೂ ಇದೆ. ಗಂಗಾ ತೀರದಲ್ಲಿ ವಾರಾಣಸಿ, ತೀರ್ಥರಾಜ, ಪ್ರಯಾಗ ಮುಂತಾದವು ತೀರ್ಥಯಾತ್ರಾ ಸ್ಥಳಗಳಿರುವಂತೆ, ಕೃಷ್ಣಾ ತೀರದಲ್ಲಿಯೂ ಗೋಷ್ಟದ ತೀರ್ಥ, ಸಿದ್ಧ ತೀರ್ಥ, ಸೀತಾ ತೀರ್ಥ, ಕೃಷ್ಣ ತೀರ್ಥ,…

 • ದಡವ ಸೇರಲು ದೋಣಿ ಯಾವುದಾದರೇನು?

  ಎಲ್ಲರಲ್ಲಿರುವುದು ಒಂದೇ ಧರ್ಮ, ಧರ್ಮದಲ್ಲಿಲ್ಲ ಸಂಕೋಚ ಕರ್ಮ. ಧರ್ಮದ ಮರ್ಮವನು ಅರಿಯಂದ ನಮ್ಮ ಮೃಡಗಿರಿ ಅನ್ನದಾನೀಶ ಈ ವಚನ ಸಾರ್ವಕಾಲಿಕ ಸತ್ಯವನ್ನೇ ಪ್ರತಿಪಾದಿಸಿದೆ. ಮಾನವ, ಶಿವನ ಸೃಷ್ಟಿ. ಜಾತಿ- ಮತಗಳ ಸೃಷ್ಟಿ ಮಾನವನದು. ಎಲ್ಲರಲ್ಲಿರುವ ಧರ್ಮ ಒಂದೇಯಾಗಿದೆಯಲ್ಲದೆ, ಧರ್ಮ…

 • ಬಳ್ಳ ರಾಕ್ಷಸನಿಗೆ ಇಂದ್ರ ಪ್ರಹಾರ

  ಬಿಸಿಲ ನಾಡು ಬಳ್ಳಾರಿಯ ಸ್ಥಳ ಮಹಿಮೆಗೆ ಎರಡು ಕತೆಗಳಿವೆ. ಬಳ್ಳ ಎಂಬ ರಾಕ್ಷಸ ಈ ಪ್ರದೇಶದಲ್ಲಿ ವಾಸವಿದ್ದ. ಈ “ಬಳ್ಳ- ಅರಿ’ಯನ್ನು ಇಂದ್ರ ಸಂಹಾರ ಮಾಡುತ್ತಾನೆ. ಈ ತಾಣವೇ ಮುಂದೆ “ಬಳ್ಳಾರಿ’ ಆಯಿತು ಎನ್ನುವುದು ಒಂದು ಕತೆ. ಮತ್ತೂಂದು…

 • ಕ್ರಿಕೆಟ್‌ ದಿಗ್ಗಜರಿಗೂ ಮನೋರೋಗ

  ದೇಹದೊಳಗಿನ ಅಸೌಖ್ಯ ಮನುಷ್ಯನ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಮಾನಸಿಕ ಒತ್ತಡ ಸಂಬಂಧಿತ ಕಾಯಿಲೆಗಳು ಮನುಷ್ಯನ ಇಡೀ ಜೀವನನ್ನೇ ಹಾಳು ಮಾಡುತ್ತದೆ. ಇಂದಿನ ಆಧುನಿಕ ಜಂಜಾಟ, ಬಿಡುವಿಲ್ಲದ ಕೆಲಸದಿಂದ ಒತ್ತಡ ಮನುಷ್ಯನ ಮಾನಸಿಕ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತಿದೆ….

 • ಗಂಗೂಲಿಗಾಗಿ ಬಿಸಿಸಿಐ ನಿಯಮ ಬದಲಾವಣೆ?

  ಲೋಧಾ ಶಿಫಾರಸಿನ ಪ್ರಕಾರ 6 ವರ್ಷ ಅಧಿಕಾರದಲ್ಲಿದ್ದವರು ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ)ನಲ್ಲಿ ಮತ್ತೆ ಅಧಿಕಾರ ಹೊಂದುವಂತಿಲ್ಲ. ಹಿಂದೆ ಸುಪ್ರೀಂ ಕೋರ್ಟ್‌ಗೆ ಲೋಧಾ ಸಮಿತಿಯು ಕ್ರಿಕೆಟ್‌ನಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಹಲವು ಶಿಫಾರಸು ಮಾಡಿತ್ತು. ಅದರಲ್ಲಿ 6…

 • ಹಳೇ ಬ್ಯಾಟು ಹಳೇ ಚೆಂಡು

  ಹನಿಮೂನ್‌ಗೆ ಹೋದ ಶ್ರೀಕಾಂತ್‌ ವಿಶ್ವಕಪ್‌ ಗೆದ್ದ ಕಥೆ 1983ರಲ್ಲಿ ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ ಗೆಲ್ಲುತ್ತದೆ ಎಂಬ ವಿಶ್ವಾಸ ಯಾರಿಗೂ ಇರಲಿಲ್ಲ. ಆಯ್ಕೆ ಸಮಿತಿಯ ಸದಸ್ಯರಿಗೆ ಬಿಡಿ, ಆಟಗಾರರಲ್ಲಿ ಕೂಡ ಯಾರಿಗೂ ನಾವು ಕಪ್‌ ಗೆಲ್ಲುತ್ತೇವೆ ಎಂಬ ನಂಬಿಕೆ…

 • ದೀಪಕ್‌ ಚಹರ್‌ ಟಿ20 ವಿಶ್ವದಾಖಲೆ ವೀರ

  ಯುವ ಕ್ರಿಕೆಟಿಗ ದೀಪಕ್‌ ಚಹರ್‌ ಬಾಂಗ್ಲಾದೇಶ ವಿರುದ್ಧದ ಟಿ20 ಕ್ರಿಕೆಟ್‌ ಕೂಟದಲ್ಲಿ ಜೀವನಶ್ರೇಷ್ಠ ಬೌಲಿಂಗ್‌ ನಿರ್ವಹಣೆ ನೀಡಿದ್ದರು. ಜತೆಗೆ ಇದು ದೀಪಕ್‌ ಚಹರ್‌ರಿಂದ ದಾಖಲಾದ ವಿಶ್ವ ದಾಖಲೆಯ ಬೌಲಿಂಗ್‌. ನಾಗ್ಪುರದ ವಿದರ್ಭ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ…

 • ಧೂಳೆಬ್ಬಿಸಿದ ಗಿಲ್‌ ಕಾರು…

  ಮೈ ರೋಮಾಂಚನಗೊಳಿಸುವ ಕಾರ್‌ ರೇಸ್‌ ಎಲ್ಲರಿಗೂ ಇಷ್ಟ. ಅದರಲ್ಲೂ ಧೂಳೆಬ್ಬಿಸುತ್ತಾ ….ವೇಗದಿಂದ ನುಗ್ಗುವ ಕಾರುಗಳು ನೋಡುಗನನ್ನು ಬೆರಗುಗೊಳಿಸುವುದರಲ್ಲಿ ಅನುಮಾನವಿಲ್ಲ. ಇಂದು ದೇಶ-ವಿದೇಶದಲ್ಲಿ ಕಾರ್‌ ರೇಸ್‌ ವೃತ್ತಿಪರ ಕ್ರೀಡೆಯಾಗಿ ಭಾರೀ ಯಶಸ್ಸು ಕಾಣುತ್ತಿದೆ. ನೂರಾರು ಖ್ಯಾತ ನಾಮ ಚಾಲಕರು ಯಶಸ್ಸಿಗೆ…

 • ಜಾಗೃತಿ ಭಾರತ್‌: ಗಿರಿಧರನ ಕಾಶಿಯಾತ್ರೆ

  ಇಲ್ಲಿ ಇಬ್ಬರು ಅಪರೂಪದ ವ್ಯಕ್ತಿಗಳ ಪರಿಚಯವಿದೆ. ಇಬ್ಬರ ಸಾಧನೆಯೂ ಮೆಚ್ಚುಗೆಗೆ ಅರ್ಹವಾದದ್ದು. ಒಬ್ಬರು ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಬೆಂಗಳೂರಿನಿಂದ ವಾರಾಣಸಿಯವರೆಗೆ ಬರಿಗಾಲಲ್ಲೇ ಓಡಿದ್ದಾರೆ! ಇನ್ನೊಬ್ಬರು, ನಾಡಿನ ಬಹುಪಾಲು ದೇಗುಲಗಳಲ್ಲಿ ಉರುಳು ಸೇವೆ ಮಾಡಿ ದಾಖಲೆ ನಿರ್ಮಿಸಿದ್ದಾರೆ. ತಂತಮ್ಮ…

 • ಉರುಳೇ ಇವರಿಗೆ ಕರುಳು!

  ಡಾ. ರಾಜ್‌ಕುಮಾರ್‌ ನಂಜನಗೂಡಿಗೆ ಹೋದಾಗೆಲ್ಲ ಉರುಳು ಸೇವೆ ಮಾಡುತ್ತಿದ್ದದ್ದು ನಿಮಗೆ ಗೊತ್ತೇ ಇದೆ. ಅದೇ ರೀತಿ ಬೆಂಗಳೂರಿನ ಹನುಮಂತ ನಗರದ ಗೋಪಾಲಕೃಷ್ಣ ಆಚಾರ್‌ಗೆ ದೇವಸ್ಥಾನ ಕಂಡರೆ ಸಾಕು ; ಉರುಳು ಸೇವೆ ಮಾಡಲು ನಿಂತು ಬಿಡುತ್ತಾರೆ. ಸುಮಾರು 15…

 • ಮೇಲುಕೋಟೆ ಎಂಬುದು ಬಯಲಿನ ಸ್ವರ್ಗ!

  ಮೇಲುಕೋಟೆಯಲ್ಲಿ ಅಕ್ಟೋಬರ್‌ ಹದಿಮೂರರಂದು ನಡೆದ, ಕವಿ ಪುತಿನ ಅವರ “ಪುಣ್ಯಸ್ಮರಣೆ’ಯಲ್ಲಿ ಭಾಗಿಯಾಗುವ ಸದವಕಾಶವನ್ನು ಪುತಿನ ಟ್ರಸ್ಟ್ನ ಅಧ್ಯಕ್ಷರಾದ ಹಿರಿಯ ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿಯವರು ಒದಗಿಸಿದ್ದು ನನ್ನ ಸೌಭಾಗ್ಯವೆಂದೇ ಭಾವಿಸುತ್ತೇನೆ. ಸಂಜಯ್‌ ಹೋದಿಗೆರೆ ಅವರು ಅತ್ಯಂತ ಆತ್ಮೀಯವಾಗಿ ಕಂಡು, ನಾನು…

 • ಬೆಳಕಿನ ಜೊತೆಜೊತೆಗೇ ಬೆರಗಿನ ಹಾಡೂ ಇದೆ!

  ಪ್ರತಿದಿನವೂ ಒಂದಿಲ್ಲೊಂದು ಹೊಸತನ್ನು ಸೃಜಿಸುವ ಪ್ರಕೃತಿ ಬಹಳ ದೊಡ್ಡ ಕಲೆಗಾರ. ಅನಂತ ಬಣ್ಣಗಳು ಇದರ ಜೋಳಿಗೆಯಲ್ಲಿ ಅಡಗಿದೆ. ಪ್ರಕೃತಿಯೆಂಬ ಈ ಕಿಲಾಡಿ, ಭೂಮಿ- ಆಕಾಶವನ್ನೇ ಕ್ಯಾನ್ವಾಸ್‌ ಮಾಡಿಕೊಂಡು ಅಪ್ರತಿಮ ಕಲಾಕೃತಿಗಳನ್ನು ನಮ್ಮ ಮುಂದಿಡುತ್ತದೆ ಮತ್ತು ನಮ್ಮೆಲ್ಲಾ ಹುಂಬತನ ಗಳನ್ನು,…

ಹೊಸ ಸೇರ್ಪಡೆ