ರಸಾಯನಶಾಸ್ತ್ರಜ್ಞ ಮತ್ತು ವ್ಯವಸ್ಥಾಪಕ ಹುದ್ದೆ


Team Udayavani, Nov 7, 2019, 4:44 AM IST

qq-46

ರಸಾಯನಶಾಸ್ತ್ರಜ್ಞ ಮತ್ತು ವ್ಯವಸ್ಥಾಪಕ ಹುದ್ದೆ ಖಾಲಿ ಇದ್ದು ಅರ್ಜಿ ಆಹ್ವಾನಿಸಿದೆ. 30 ಹಿರಿಯ ರಸಾಯನಶಾಸ್ತ್ರಜ್ಞ ಮತ್ತು 45 ವ್ಯವಸ್ಥಾಪಕ, ಹಿರಿಯ ವ್ಯವಸ್ಥಾಪಕ ಹುದ್ದೆಗಳು ಖಾಲಿ ಇವೆ. ವಿಜ್ಞಾನ ಮತ್ತು ವಾಣಿಜ್ಯ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ನವೆಂಬರ್‌16
www.nationalfertilizers.com

ಎಂ.ಆರ್‌.ಪಿ.ಎಲ್‌.ನಲ್ಲಿ 233 ನಾನ್‌ ಮ್ಯಾನೇಜ್‌ಮೆಂಟ್‌ ಹುದ್ದೆ
ಮಂಗಳೂರು ರಿಫೈನರಿ ಪೆಟ್ರೋ ಕೆಮಿಕಲ್ಸ್‌ ಲಿಮಿಟೆಡ್‌ ಪಣಂಬೂರು ಇಲ್ಲಿ 233 ನಾನ್‌ ಮ್ಯಾನೇಜ್‌ಮೆಂಟ್‌ ಹುದ್ದೆ ಖಾಲಿ ಇದ್ದು ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಯಾವುದೇ ಪದವಿ, ಎಂಜಿನಿಯರ್‌, ಡಿಪ್ಲೊಮಾ ಪದವೀಧರರು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ನವೆಂಬರ್‌9
https://mrpl.co.in

ತಾಂತ್ರಿಕ ಹುದ್ದೆ
ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ ಲಿಮಿಟೆಡ್‌ (ಐಒಸಿಎಲ…), ಗುಜರಾತ್‌, ಮಧ್ಯ ಪ್ರದೇಶ, ಗೋವಾ ಮತ್ತು ದಾದ್ರಾ ಮತ್ತು ನಗರ ಹವೇಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತಾಂತ್ರಿಕ, ತಂತ್ರಜ್ಞ ಅಪ್ರಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಡಿಪ್ಲೊಮಾ, ಎಂಜಿ ನಿಯರಿಂಗ್‌ ಪದವಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ನವೆಂಬರ್‌26
www.iocl.com

ಆಯುಷ್‌ ಇಲಾಖೆ ಹಾಸನ
ಹಾಸನದಲ್ಲಿರುವ ಆಯುಷ್‌ ಇಲಾಖೆಯಲ್ಲಿ ತಜ್ಜ ವೈದ್ಯರು, ಅರೆ ವೈದ್ಯಕೀಯ ಸಿಬಂದಿ ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇದ್ದು ಜಿಲ್ಲಾ ಆಯುಷ್‌ ವೆಬ್‌ಸೈಟ್‌ ನಿಂದ ಪಡೆದ ಅರ್ಜಿಯನ್ನು ಭರ್ತಿ ಮಾಡಿ ಖುದ್ದು ಕಚೇರಿಗೆ ಬಂದು ಸಲ್ಲಿಸಬಹುದು. ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ಇರಬೇಕು.
ಕೊನೆಯ ದಿನಾಂಕ ನವೆಂಬರ್‌11
www.hassan.nic.in

ರಿಸರ್ವ್‌ ಬ್ಯಾಂಕ್‌ನಲ್ಲಿ ವೈದ್ಯಕೀಯ ಹುದ್ದೆ
ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲಿ ವೈದ್ಯಕೀಯ ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸ ಬಹುದು. ಮೆಡಿಕಲ್‌ ಕೌನ್ಸಿಲ್‌ ಆಫ್ ಇಂಡಿಯಾದಿಂದ ಗುರುತಿ ಸಲ್ಪಟ್ಟ ಅಲೋಪಥಿಕ್‌ ಸಿಸ್ಟಮ್‌ ಆಫ್ ಮೆಡಿಸಿನ್‌ನಲ್ಲಿ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಎಂಬಿಬಿಎಸ್‌ ಪದವಿ ಹೊಂದಿರಬೇಕು. ಜನರಲ್‌ ಮೆಡಿಸಿನ್‌ನಲ್ಲಿ ಸ್ನಾತ ಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ಎರಡು ವರ್ಷಗಳ ಅನುಭವವಿರಬೇಕು. ಕೊನೆಯ
ದಿನಾಂಕ ನವೆಂಬರ್‌ 8
rbi.org.in

ಇಂಡಿಯನ್‌ ಬ್ಯಾಂಕ್‌ ಸೆಕ್ಯುರಿಟಿ ಗಾರ್ಡ್‌ ನೇಮಕಾತಿ
ಇಂಡಿಯನ್‌ ಬ್ಯಾಂಕ್‌ 115 ಸೆಕ್ಯುರಿಟಿ ಗಾರ್ಡ್‌ ಹುದ್ದೆ ಖಾಲಿ ಇದ್ದು ಅರ್ಜಿ ಆಹ್ವಾನಿಸಿದೆ. ಹತ್ತನೇ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ನವೆಂಬರ್‌8
https://www.indianbank.in

ತಾಂತ್ರಿಕ ಹುದ್ದೆ
ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ ಲಿಮಿ ಟೆಡ್‌ (ಐಒಸಿಎಲ…), ತನ್ನ ಸಂಸ್ಕರಣ ಘಟಕಗಳಲ್ಲಿ ಅಪ್ರಂಟಿಸ್‌ ಹುದ್ದೆಗಳ ನೇಮಕಾತಿ ಗಾಗಿ ಅಧಿಸೂಚನೆ ಹೊರಡಿಸಿದೆ. ಡಿಪ್ಲೊಮಾ, ಬಿ.ಎಸ್ಸಿ., ಬಿ.ಎ. ಪದವೀಧರರು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ನವೆಂಬರ್‌15
www.iocl.com

ಲಿಕ್ವಿಡ್‌ ಪ್ರೊಪಲ್ಸನ್‌ ಸಿಸ್ಟಮ್ಸ್‌ ಸೆಂಟರ್‌
ಲಿಕ್ವಿಡ್‌ ಪ್ರೋಪಲ್ಸನ್‌ ಸಿಸ್ಟಮ್ಸ್‌ ಸೆಂಟರ್‌ನಲ್ಲಿ 21 ವಿಜ್ಞಾನಿ, ಎಂಜಿನಿಯರ್‌ಹುದ್ದೆ ಖಾಲಿ ಇದ್ದು ನೇಮಕಾತಿ ಅಧಿಸೂಚನೆ ಹೊರ ಡಿಸಿದೆ. ಬಿ.ಇ., ಬಿ.ಟೆಕ್‌. ಪದವೀಧರರು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ನವೆಂಬರ್‌8
https://www.lpsc.gov.in

ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಕೇಡರ್‌ ಅಧಿಕಾರಿ ಹುದ್ದೆ (speciailist crade officer)
ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಮುಂಬೈ, ಪಂಜಾಬ್‌ ಮತ್ತು ಹರಿಯಾಣದಲ್ಲಿ ಕೇಡರ್‌ ಅಧಿಕಾರಿ ಹುದ್ದೆ ಖಾಲಿ ಇದ್ದು ಎಂ.ಬಿ.ಎ., ಸಿ.ಎ., ಬಿ.ಇ., ಬಿ.ಟೆಕ್‌., ಎಂ.ಸಿ.ಎ. ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ನವೆಂಬರ್‌8
https://www.sbi.co.in

ನೌಕಾಪಡೆಯಲ್ಲಿ ನಾವಿಕ ಹುದ್ದೆ
ಭಾರತೀಯ ನೌಕಾಪಡೆಯಲ್ಲಿ 2,700 ನಾವಿಕ ಹುದ್ದೆಗಳು ಖಾಲಿ ಇದ್ದು ಪಿಯುಸಿ ಮುಗಿಸಿದ ಅಭ್ಯರ್ಥಿ ಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ನವೆಂಬರ್‌18
https://www.joinindiannavy.gov.in

546 ಗ್ರಾಮೀಣ ಡಾಕ್‌ ಸೇವಕ್‌ ಹುದ್ದೆ
ಅಂಚೆ ಇಲಾಖೆಯಲ್ಲಿ ಖಾಲಿ ಇರುವ 546 ಗ್ರಾಮೀಣ ಡಾಕ್‌ ಸೇವಕ್‌ ಹುದ್ದೆಗಳ ನೇಮಕಾತಿಗೆ ಅಧಿ ಸೂಚನೆ ಹೊರಡಿಸಿದೆ. ಹತ್ತನೇ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ನವೆಂಬರ್‌21
www.appost.in/gud

3,274 ಅರೆ ವೈದ್ಯಕೀಯ ಸಿಬಂದಿ ಹುದ್ದೆ
ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 3,274 ಅರೆ ವೈದ್ಯಕೀಯ ಸಿಬಂದಿ ಹುದ್ದೆ ಖಾಲಿ ಇದ್ದು ಅರ್ಜಿ ಆಹ್ವಾನಿಸಿದೆ. ಬಿ.ಎಸ್ಸಿ. ನರ್ಸಿಂಗ್‌ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ನವೆಂಬರ್‌ 8
http://recruitment.kar.nic.in/health

ಕೇಂದ್ರ ಕೈಗಾರಿಕಾ ಭದ್ರತಾ ಪಡೆ
ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ 1314 ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆ ಖಾಲಿ ಇದ್ದು ಯಾವುದೇ ಪದವಿ ಪಡೆದ, 5 ವರ್ಷ ಕಾನ್ಸೆ$rಬಲ್‌ ಅಥವಾ ಹೆಡ್‌ ಕಾಸ್ಟೇಬಲ್‌ ಆಗಿ ಸೇವೆ ಸಲ್ಲಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಯಸ್ಸಿನ ಮಿತಿ: 35 ವರ್ಷ.
ಕೊನೆಯ ದಿನಾಂಕ ಡಿಸೆಂಬರ್‌9
https://www.cisf.gov.in

ಸಹಾಯಕ ನಿರ್ದೇಶಕ ಹುದ್ದೆ
ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್ಶನ್‌ ಸೊಸೈಟಿ ಯಲ್ಲಿ ಸಹಾಯಕ ನಿರ್ದೇಶಕ ಹುದ್ದೆ ಖಾಲಿ ಇದ್ದು ಅರ್ಜಿ ಆಹ್ವಾನಿಸಿದೆ. ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ನವೆಂಬರ್‌ 8
https://ksaps.gov.in

ಪ್ರಾಜೆಕ್ಟ್ ಫೆಲೋ, ಪ್ರಾಜೆಕ್ಟ್ ಅಸಿಸ್ಟೆಂಟ್‌ ಹುದ್ದೆ
ಬೆಂಗಳೂರಿನಲ್ಲಿರುವ ಸೆಂಟ್ರಲ್‌ ಮೆಷಿನ್‌ ಟೂಲ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರಾಜೆಕ್ಟ್ ಫೆಲೋ, ಪ್ರಾಜೆಕ್ಟ್ ಅಸಿಸ್ಟೆಂಟ್‌ ಹುದ್ದೆ ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪದವಿ, ಬಿ.ಇ. ಬಿ.ಟೆಕ್‌., ಎ.ಇ., ಎಂ.ಟೆಕ್‌., ಡಿಪ್ಲೊಮಾ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ನವೆಂಬರ್‌ 22
http://www.cmti-india.net

ಭಾರತ ಸರಕಾರದ ಕೇಂದ್ರ ಸಿಲ್ಕ್ ಬೋರ್ಡ್‌ ನಲ್ಲಿ ನಿರ್ದೇಶಕ ಹುದ್ದೆ
ಭಾರತ ಸರಕಾರದ ಅಧೀನದಲ್ಲಿರುವ ಕೇಂದ್ರ ಸಿಲ್ಕ್ ಬೋರ್ಡ್‌ನಲ್ಲಿ ನಿರ್ದೇಶಕ ಹುದ್ದೆ ಖಾಲಿ ಇದ್ದು ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಪ್ರಾಣಿಶಾಸ್ತ್ರ. ಕೃಷಿ, ಸಸ್ಯ ಶಾಸ್ತ್ರದಲ್ಲಿ ಪದವಿ, 12 ವರ್ಷಗಳ ಕಾಲ ಸಂಶೋಧನಾ ಅನುಭವ ಮತ್ತು 5 ವರ್ಷ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರಬೇಕು.
ಕೊನೆಯ ದಿನಾಂಕ ನವೆಂಬರ್‌ 22
www .csb.gov.in

ದಕ್ಷಿಣ ರೈಲ್ವೇಯಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕೋಟಾದಲ್ಲಿ ನೇಮಕಾತಿ
ದಕ್ಷಿಣ ರೈಲ್ವೇಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು ನೇಮ ಕಾತಿಗೆ ಅಧಿಸೂಚನೆ ಹೊರಡಿಸಿದೆ. ಸ್ಕೌಟ್ಸ್‌ ಮತ್ತು ಗೈಡ್ಸ್‌ ಕೋಟಾದಲ್ಲಿ ನೇಮಕಾತಿ ಮಾಡಲಾಗುತ್ತದೆ. ಪಿಯುಸಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
http://rrcmas.in
ಕೊನೆಯ ದಿನಾಂಕ ನವೆಂಬರ್‌18

ಎಲೆಕ್ಟ್ರೀಶಿಯನ್‌ ಹುದ್ದೆಗಳು
ರೈಲ್ವೇ ಸಚಿವಾಲಯದ ಅಧೀನದಲ್ಲಿರುವ ರೈಲ್ವೇ ವ್ಹೀಲ್‌ ಫ್ಯಾಕ್ಟರಿಯಲ್ಲಿ 192 ಎಲೆಕ್ಟ್ರಾನಿಕ್‌ ಮೆಕ್ಯಾ ನಿಕ್‌, ಫಿಟ್ಟರ್‌, ಎಲೆಕ್ಟ್ರೀಶಿಯನ್‌ ಹುದ್ದೆಗಳು ಖಾಲಿ ಇದ್ದು ಐಟಿಐ ಕೋರ್ಸ್‌ ಮುಗಿಸಿದ ಅಭ್ಯರ್ಥಿ ಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ನವೆಂಬರ್‌15
https://rwf.indianrailways.gov.in

ಟಿಕೆಟ್‌ ಕ್ಲರ್ಕ್‌ ಹುದ್ದೆ
ಹುಬ್ಬಳ್ಳಿಯಲ್ಲಿರುವ ನೈಋತ್ಯ ರೈಲ್ವೇ ಇಲಾಖೆಯಲ್ಲಿ ಟಿಕೆಟ್‌ ಕ್ಲರ್ಕ್‌ ಹುದ್ದೆ ಖಾಲಿ ಇದ್ದು ಪಿ.ಯು.ಸಿ. ಅಥವಾ ಯಾವುದೇ ಪದವಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ನವೆಂಬರ್‌ 8
https://www.cdac.in

ನೇವಲ್‌ ಶಿಪ್‌ ರಿಪೇರಿ ಯಾರ್ಡ್‌
ಕಾರವಾರದಲ್ಲಿರುವ ನೇವಲ್‌ ಶಿಪ್‌ ರಿಪೇರಿ ಯಾರ್ಡ್‌ನಲ್ಲಿ 145 ಅಪ್ರಂಟಿಸ್‌ ಹು¨ªೆ ಖಾಲಿ ಇದ್ದು ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಹತ್ತನೇ ತರಗತಿ ಅಥವಾ ಐಟಿಐ ಕೋರ್ಸ್‌ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ಡಿಸೆಂಬರ್‌1
www.indiannavy.nic.in

ಸಾರ್ವಜನಿಕ ಸಂಪರ್ಕ ಅಧಿಕಾರಿ ಹುದ್ದೆ
ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಇಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ, ಡೇರಿ ಮೇಲ್ವಿಚಾರಕ ಹುದ್ದೆಗಳು ಖಾಲಿ ಇದ್ದು 10ನೇ ತರಗತಿ, ಐ.ಟಿ.ಐ., ಸ್ನಾತ್ತಕೋತ್ತರ ಪದವಿ ಮತ್ತು ಡಿಪ್ಲೊಮಾ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ನವೆಂಬರ್‌ 8
http://recruitapp.in/rbkmul2019

ಟಾಪ್ ನ್ಯೂಸ್

tdy-20

ಮದುವೆಯಾದ ಕೆಲವೇ ಗಂಟೆಗಳಲ್ಲಿ ಉಸಿರು ನಿಲ್ಲಿಸಿದ ಖ್ಯಾತ ಗಾಯಕ: ಸಾವಿರಾರು ಮಂದಿ ಕಂಬನಿ

1-sddfdsf

ತಂದೆಗೆ ಮತ್ತೊಮ್ಮೆ ಸಿಎಂ ಆಗುವ ಅವಕಾಶವಿದೆ: ಡಾ.ಯತೀಂದ್ರ ಸಿದ್ದರಾಮಯ್ಯ

1 weqwew

ಯಕ್ಷರಂಗದ ಸು’ಪ್ರಾಸ’ಸಿದ್ದ ರಾಜಕಾರಣಿ ಕುಂಬಳೆಯ ರಾಯರು

ಕಾಸರಗೋಡು: ಚಿನ್ನ, ವಿದೇಶಿ ಕರೆನ್ಸಿ ಸಹಿತ ನಾಲ್ವರು ವಶಕ್ಕೆ

ಕಾಸರಗೋಡು: ಚಿನ್ನ, ವಿದೇಶಿ ಕರೆನ್ಸಿ ಸಹಿತ ನಾಲ್ವರು ವಶಕ್ಕೆ

ವಿಜಯ್ ಹಜಾರೆ ಟ್ರೋಫಿ: ಸೆಮಿಯಲ್ಲಿ ಸೋತ ಕರ್ನಾಟಕ; ಫೈನಲ್ ಪ್ರವೇಶಿಸಿದ  ಸೌರಾಷ್ಟ್ರ

ವಿಜಯ್ ಹಜಾರೆ ಟ್ರೋಫಿ: ಸೆಮಿಯಲ್ಲಿ ಸೋತ ಕರ್ನಾಟಕ; ಫೈನಲ್ ಪ್ರವೇಶಿಸಿದ  ಸೌರಾಷ್ಟ್ರ

ಡೇಟಿಂಗ್‌ ನಲ್ಲಿ ಮಲೈಕಾ – ಅರ್ಜುನ್‌: ಮೊದಲ ಮಗುವಿನ ನಿರೀಕ್ಷೆಯಲ್ಲಿ? ಬಿಟೌನ್‌ ನಲ್ಲಿ ಹಾಟ್‌ ಟಾಪಿಕ್

ಡೇಟಿಂಗ್‌ ನಲ್ಲಿ ಮಲೈಕಾ – ಅರ್ಜುನ್‌: ಮೊದಲ ಮಗುವಿನ ನಿರೀಕ್ಷೆಯಲ್ಲಿ? ಬಿಟೌನ್‌ ನಲ್ಲಿ ಹಾಟ್‌ ಟಾಪಿಕ್

1-aa-SAsAS

ದಾವೂದ್ ನಂಟು ಪ್ರಕರಣ: ನವಾಬ್ ಮಲಿಕ್ ಗೆ ಜಾಮೀನು ನಕಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಸೆಸೆಲ್ಸಿ ಉತ್ತೀರ್ಣರಾದವರಿಗೆ ಅಂಚೆ ಕಚೇರಿಯಲ್ಲಿ ಉದ್ಯೋಗಾವಕಾಶಗಳು

ಎಸೆಸೆಲ್ಸಿ ಉತ್ತೀರ್ಣರಾದವರಿಗೆ ಅಂಚೆ ಕಚೇರಿಯಲ್ಲಿ ಉದ್ಯೋಗಾವಕಾಶಗಳು

ಪಂಚಾಯತ್‌ ರಾಜ್‌ ಇಲಾಖೆಯಲ್ಲಿದೆ ವಿವಿಧ ಹುದ್ದೆ

ಪಂಚಾಯತ್‌ ರಾಜ್‌ ಇಲಾಖೆಯಲ್ಲಿದೆ ವಿವಿಧ ಹುದ್ದೆ

ಎಚ್‌ಡಿಎಫ್ ಸಿ ಬ್ಯಾಂಕ್‌

ಎಚ್‌ಡಿಎಫ್ ಸಿ ಬ್ಯಾಂಕ್‌

ನ್ಯಾಶನಲ್‌ ಫ‌ರ್ಟಿಲೈಸರ್ಸ್‌ ಲಿಮಿಟೆಡ್‌

ನ್ಯಾಶನಲ್‌ ಫ‌ರ್ಟಿಲೈಸರ್ಸ್‌ ಲಿಮಿಟೆಡ್‌

new-jobs

ಎನ್‌ಸಿಎಫ್ ಡಿಐಎಆರ್‌

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

ವಿದ್ಯಾಕಾಶಿಯಲ್ಲಿ ಕಾಲೇಜ್‌ ಸಿಕ್ಕರೂ ಸಿಕ್ತಿಲ್ಲ ಹಾಸ್ಟೆಲ್‌ ಸೀಟು!

ವಿದ್ಯಾಕಾಶಿಯಲ್ಲಿ ಕಾಲೇಜ್‌ ಸಿಕ್ಕರೂ ಸಿಕ್ತಿಲ್ಲ ಹಾಸ್ಟೆಲ್‌ ಸೀಟು!

tdy-20

ಮದುವೆಯಾದ ಕೆಲವೇ ಗಂಟೆಗಳಲ್ಲಿ ಉಸಿರು ನಿಲ್ಲಿಸಿದ ಖ್ಯಾತ ಗಾಯಕ: ಸಾವಿರಾರು ಮಂದಿ ಕಂಬನಿ

1-sddfdsf

ತಂದೆಗೆ ಮತ್ತೊಮ್ಮೆ ಸಿಎಂ ಆಗುವ ಅವಕಾಶವಿದೆ: ಡಾ.ಯತೀಂದ್ರ ಸಿದ್ದರಾಮಯ್ಯ

ಡಿ. 24ರಂದು ಪ್ರೋ ಕಬಡ್ಡಿ ಪಂದ್ಯಾಟ: ಉಡುಪಿಗೆ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌

ಡಿ. 24ರಂದು ಉಡುಪಿಯಲ್ಲಿ ಪ್ರೋ ಕಬಡ್ಡಿ: ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ಗೆ ಆಹ್ವಾನ

temper kannada movie

ರಿಲೀಸ್ ಗೆ ರೆಡಿಯಾಯ್ತು ‘ಟೆಂಪರ್’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.