ಮಂಗಳೂರು:ಅಭಿಮಾನ್ ಹಿಲ್ಸ್ ಮತ್ತು ದಿವ್ಯ ಎನ್ಕ್ಲೇವ್ನ ಅಪಾರ್ಟ್ಮೆಂಟ್ಗಳು ಮಾರಾಟಕ್ಕಿವೆ
Team Udayavani, Nov 21, 2019, 10:36 AM IST
ಮನೆ ಕಟ್ಟಿಸಬೇಕು, ಅಪಾರ್ಟ್ಮೆಂಟ್ನಲ್ಲಿ ಮನೆ ಖರೀದಿಸಬೇಕು ಎಂಬ ಆಸೆ ಯಾರಿಗೆ ಇರಲ್ಲ. ಸ್ವಂತ ಮನೆ ಹೊಂದಬೇಕು ಎಂಬ ಹಂಬಲ ಬಹುತೇಕರಿಗೆ ಇದ್ದೇ ಇರುತ್ತದೆ. ಇತ್ತೀಚೆಗೆ ಮಂಗಳೂರಿನಲ್ಲಿ ಆಪಾರ್ಟ್ಮೆಂಟ್ ಸಂಸ್ಕೃತಿ ಜನಪ್ರಿಯವಾಗುತ್ತಿದೆ. ಮಂಗಳೂರಿನ ಕೇಂದ್ರ ಸ್ಥಾನವಾದ ಹಂಪನಕಟ್ಟ ಲೈಟ್ಹೌಸ್ ಹಿಲ್ ರಸ್ತೆಯಲ್ಲಿರುವ ಅಭಿಮಾನ್ ಹಿಲ್ಸ್ನ 3 ಬೆಡ್ ರೂಂ ಆಪಾರ್ಟ್ಮೆಂಟ್ ಮತ್ತು ಎಂ.ಜಿ. ರಸ್ತೆಯ ದಿವ್ಯ ಎನ್ಕ್ಲೇವ್ನ 3 ಬೆಡ್ ರೂಂ ಅಪಾರ್ಟ್ಮೆಂಟ್ ಮಾರಾಟಕ್ಕಿದೆ.
1)ಅಭಿಮಾನ್ ಹಿಲ್ಸ್: 20ನೇ ಮಹಡಿಯಲ್ಲಿರುವ ಹೊಚ್ಚ ಹೊಸ 3 ಬೆಡ್ ರೂಂ ಅಪಾರ್ಟ್ಮೆಂಟ್ ಇದಾಗಿದ್ದು, ವಸತಿ ವಿಸ್ತೀರ್ಣ 2,200 ಚದರ ಅಡಿ. ಬೇಸ್ಮೆಂಟ್ನಲ್ಲಿ 2 ಕಾರುಗಳಿಗೆ ಮುಚ್ಚಿದ ಪಾರ್ಕಿಂಗ್ ವ್ಯವಸ್ಥೆ, ಕ್ಲಬ್ ಹೌಸ್,ರೂಫ್ಟಾಪ್ ಸ್ವಿಮ್ಮಿಂಗ್ ಪೂಲ್, ಪಾರ್ಟಿ ಹಾಲ್ ಮುಂತಾದ ಸೌಲಭ್ಯಗಳಿರುತ್ತವೆ.
ಎಲ್ಲಿದೆ ಅಭಿಮಾನ್ ಹಿಲ್ಸ್: ನಗರದ ಕೇಂದ್ರ ಸ್ಥಾನ ಕೆಂಎಂಸಿ ಮೆಡಿಕಲ್ ಕಾಲೇಜು ಸಮೀಪ, ಟ್ಯಾಗೋರ್ ಪಾರ್ಕ್ ಎದುರು, ಹಂಪನಕಟ್ಟ, ಮಂಗಳೂರು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:ಸಚಿನ್ ಶೆಟ್ಟಿ – 98452 83485
Email: [email protected]
2)ದಿವ್ಯ ಎನ್ಕ್ಲೇವ್: 7ನೇ ಮಹಡಿಯಲ್ಲಿರುವ ಸೆಮಿ ಫರ್ನಿಶ್ಡ್ 3 ಬೆಡ್ ರೂಂ ಅಪಾರ್ಟ್ಮೆಂಟ್ ಇದಾಗಿದ್ದು, ವಸತಿ ವಿಸ್ತೀರ್ಣ 1800 ಚದರ ಅಡಿ. ಬೇಸ್ಮೆಂಟ್ನಲ್ಲಿ 1 ಕಾರಿಗೆ ಮುಚ್ಚಿದ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ.
ಎಲ್ಲಿದೆ ದಿವ್ಯ ಎನ್ಕ್ಲೇವ್: ನಗರದ ಕೇಂದ್ರ ಸ್ಥಾನ – ದೀಪಾ ಕಂಫರ್ಟ್ಸ್ ಹೋಟೆಲ್ ಕಾಂಪ್ಲೆಕ್ಸ್ನಲ್ಲಿ ,ಎಂ.ಜಿ. ರಸ್ತೆ, ಮಂಗಳೂರು(ಟಿಎಂಎ ಪೈ ಸಮುದಾಯ ಭವನ, ಕೆನರಾ ಕಾಲೇಜು ಮತ್ತು ಎಸ್ಡಿಎಂ ಕಾಲೇಜು ಸಮೀಪ)
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಸಚಿನ್ ಶೆಟ್ಟಿ – 98452 83485
Email: [email protected]
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್