ಹಪ್ಪಳ, ಜೇನುತುಪ್ಪ ಭರ್ಜರಿ ಮಾರಾಟ

Team Udayavani, Aug 17, 2019, 5:53 AM IST

ನವದೆಹಲಿ: ಯಾವ ವಸ್ತುವಿಗೂ ಬೇಡಿಕೆಯೇ ಇಲ್ಲ ಎಂದು ಉದ್ಯಮಗಳು ಆರೋಪಿಸುತ್ತಿರುವ ಮಧ್ಯೆಯೇ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಉತ್ಪನ್ನಗಳ ಮಾರಾಟ 2018-19 ರಲ್ಲಿ ಶೇ.25ರಷ್ಟು ಏರಿಕೆಯಾಗಿ ಅಚ್ಚರಿ ಮೂಡಿಸಿದೆ. ಅದರಲ್ಲೂ ವಿಶೇಷವೆಂದರೆ ಖಾದಿ ಮತ್ತು ಗ್ರಾಮೋದ್ಯೋಗದ ಒಟ್ಟು 75 ಸಾವಿರ ಕೋಟಿ ರೂ. ವಹಿವಾಟಿನಲ್ಲಿ ಅತಿ ಹೆಚ್ಚಿನ ಪಾಲು ಹಪ್ಪಳ, ಜೇನುತುಪ್ಪ ಮತ್ತು ಪ್ರಸಾಧನ ಸಾಮಗ್ರಿಗಳದ್ದಾಗಿದೆ.

ಆದರೆ, ಇಷ್ಟು ವಹಿವಾಟು ನಡೆಸಿದರೂ ಖಾದಿ ಮತ್ತು ಗ್ರಾಮೋದ್ಯೋಗ ಕೇವಲ 15 ಕೋಟಿ ರೂ. ಲಾಭ ಮಾಡಿದೆ. ಬದಲಿಗೆ ಕೆವಿಐಸಿಗಿಂತ ಅರ್ಧದಷ್ಟು ವಹಿವಾಟು ನಡೆಸುವ ಹಿಂದುಸ್ತಾನ್‌ ಯೂನಿಲಿವರ್‌ 6000 ಕೋಟಿ ರೂ. ಲಾಭ ಮಾಡುತ್ತಿದೆ. ಖಾಸಗಿ ಕಂಪನಿಗಳ ಜೊತೆ ಸಹಭಾಗಿತ್ವ, ಹೆಚ್ಚು ಪ್ರಚಾರ ಮತ್ತು ನರೇಂದ್ರ ಮೋದಿ ಸರ್ಕಾರದ ಸಹಭಾಗಿತ್ವದಿಂದ ಐದು ವರ್ಷದಲ್ಲಿ ದುಪ್ಪಟ್ಟು ವಹಿವಾಟು ನಡೆಸಲು ಸಾಧ್ಯವಾಗಿದೆ ಎಂದು ಕೆವಿಐಸಿ ಮುಖ್ಯಸ್ಥ ವಿನಯ್‌ ಕುಮಾರ್‌ ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ