Udayavni Special

ಐದು ವಿಶೇಷ ಪ್ರೀಪೇಯ್ಡ್ ಡೇಟಾ ಪ್ಲ್ಯಾನ್ ಪರಿಚಯಿಸಿದ ಜಿಯೋ..! ಮಾಹಿತಿ ಇಲ್ಲಿದೆ.

Team Udayavani, Jun 19, 2021, 8:32 PM IST

reliance-jio-has-new-five-prepaid-plans-that-remove-the-restriction-of-daily-4g-data-limits

ಟೆಲಿಕಾಮ್ ನೆಟ್ ವರ್ಕ್ ನ  ದೈತ್ಯ ಸಂಸ್ಥೆ ರಿಲಾಯನ್ಸ್​ ಜಿಯೋ ಐದು ಹೊಸ ಪ್ರಿಪೇಯ್ಡ್​ ಯೋಜನೆಯನ್ನು ಪರಿಚಯಿಸಿದೆ. ನೋ ಡೈಲಿ ಲಿಮಿಟ್ ಆಯ್ಕೆಯೊಂದಿಗೆ ಈ ಪ್ಲಾನ್ ​ಗಳನ್ನು ಪರಿಚಯಿಸಿದೆ.

127 ರೂ, 247 ರೂ, 447 ರೂ, 597 ರೂ ಮತ್ತು 2397 ರೂ ಬೆಲೆಯ ರೀಚಾರ್ಜ್​ ಪ್ಲ್ಯಾನ್  ಇದಾಗಿದ್ದು, ಈ ಎಲ್ಲಾ ಪ್ಲ್ಯಾನ್ ಗಳು 15 ದಿನಗಳ ಮತ್ತು 365 ದಿನಗಳ ಮಾನ್ಯತೆ ಹೊಂದಿದೆ.

ಜಿಯೋ ಪರಿಚಯಿಸಿರುವ ನೂತನ ಪ್ಲ್ಯಾನ್ ಗಳು ಪ್ರತಿ ಸ್ಪರ್ಧಿ ಸಂಸ್ಥೆಗಳಾದ ಭಾರ್ತಿ ಏರ್ ​​ಟೆಲ್ ಮತ್ತು ವೊಡಾ ಫೋನ್  ಪರಿಚಯಿಸುರುವ ಪ್ಲ್ಯಾನ್ ​ಗಳಿಗೆ ಸವಾಲು ನೀಡಿದಂತಿದೆ.

ಇದನ್ನೂ ಓದಿ : ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

ರಿಲಾಯನ್ಸ್​ ಜಿಯೋ ನೋ ಡೈಲಿ ಲಿಮಿಟ್ ಅಡಿಯಲ್ಲಿ ಪರಿಚಯಿಸಿರುವ​​ 127 ಪ್ಲಾನ್​ 12ಜಿಬಿ ಡೇಟಾವನ್ನು ಒಳಗೊಂಡಿದ್ದು, 15 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ.

247 ರೂ ಪ್ರಿಪೇಯ್ಡ್​ ಪ್ಲ್ಯಾನ್​ 30 ದಿನಗಳ ವ್ಯಾಲಿಡಿಟಿ ಜೊತೆಗೆ 25GB ಡೇಟಾ ಒದಗಿಸುತ್ತದೆ. ಅಂತೆಯೇ 447 ರೂ ಪ್ಲಾನ್​ 50ಜಿಬಿ ಡೇಟಾ ಜೊತೆಗೆ 60 ದಿನಗಳ ವ್ಯಾಲಿಡಿಟಿ ಹೊಂದಿದೆ.

2397 ರೂ ಪ್ಲಾನ್ ಅಳವಡಿಸಿಕೊಂಡ ಗ್ರಾಹಕರಗೆ 365GB ಡೇಟಾ ಒದಗಿಸುತ್ತದೆ. ಜತೆಗೆ 1 ವರ್ಷ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್​ಗಳು ಅನಿಯಮಿತ ಲೋಕಲ್​ ಮತ್ತು ನ್ಯಾಷನಲ್​ ಕರೆ, ಪ್ರತಿದಿನ  100 ಎಸ್​ ಎಮ್ ​ಎಸ್​​ ನೀಡುತ್ತದೆ. ಅದರ ಜೊತೆಗೆ ಜಿಯೋ ಆ್ಯಪ್​, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ನ್ಯೂಸ್​, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್​​ ಬಳಸುವ ಆಯ್ಕೆ ಇದರಲ್ಲಿದೆ.

ಇದನ್ನೂ ಓದಿ :  ಕೋವಿಡ್ ಪ್ರಕರಣ : ರಾಜ್ಯದಲ್ಲಿಂದು 11832 ಸೋಂಕಿತರು ಗುಣಮುಖ; 5815 ಹೊಸ ಪ್ರಕರಣ ಪತ್ತೆ

ಟಾಪ್ ನ್ಯೂಸ್

Untitled-1-Recovered

ಐಎಂಡಿಬಿ ರೇಟಿಂಗ್ ನಲ್ಲಿ ಟಾಪ್ : ಜೋರಾಗಿದೆ ಕಿಚ್ಚನ ‘ವಿಕ್ರಾಂತ್ ರೋಣ’ ಕ್ರೇಜ್

ಅಧಿಕಾರಕ್ಕಾಗಿ ಈ ಹಿಂದೆಯೂ ಲಾಬಿ ಮಾಡಿಲ್ಲ, ಮುಂದೆಯೂ ಮಾಡಲ್ಲ : ನಿರಾಣಿ

ಅಧಿಕಾರಕ್ಕಾಗಿ ಈ ಹಿಂದೆಯೂ ಲಾಬಿ ಮಾಡಿಲ್ಲ, ಮುಂದೆಯೂ ಮಾಡಲ್ಲ : ನಿರಾಣಿ

ಯಶೋಗಾಥೆ: ಏಲಕ್ಕಿ ತೋಟದ ದಿನಗೂಲಿ ಕೆಲಸಗಾರ್ತಿ ಈಗ ಪ್ರೌಢಶಾಲಾ ಶಿಕ್ಷಕಿ…

ಯಶೋಗಾಥೆ: ಏಲಕ್ಕಿ ತೋಟದ ದಿನಗೂಲಿ ಕೆಲಸಗಾರ್ತಿ ಈಗ ಪ್ರೌಢಶಾಲಾ ಶಿಕ್ಷಕಿ…

ಯಡಿಯೂರಪ್ಪ ಅವರಿಗೆ ಈಗ ಮದುವೆ ಮಾಡಿದ್ರೂ ಎರಡು ಮಕ್ಕಳಾಗುತ್ತೆ: ಸಿ.ಎಂ.ಇಬ್ರಾಹಿಂ

ಯಡಿಯೂರಪ್ಪ ಅವರಿಗೆ ಈಗ ಮದುವೆ ಮಾಡಿದ್ರೂ ಎರಡು ಮಕ್ಕಳಾಗುತ್ತೆ: ಸಿ.ಎಂ.ಇಬ್ರಾಹಿಂ

ನಾಳೆಯೇ ನೂತನ ಸಿಎಂ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಿದ್ದತೆ ಮಾಡುವಂತೆ ಸೂಚನೆ

ನಾಳೆಯೇ ನೂತನ ಸಿಎಂ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಿದ್ದತೆ ಮಾಡುವಂತೆ ಸೂಚನೆ

Delhi govt to send names of doctors, healthcare workers for Padma awards

ಪದ್ಮ ಪ್ರಶಸ್ತಿಗಾಗಿ ವೈದ್ಯರ ಹೆಸರುಗಳನ್ನು ಕಳುಹಿಸಲು ದೆಹಲಿ ಸರ್ಕಾರ ನಿರ್ಧಾರ

ದೆಹಲಿಯಲ್ಲಿ ಸರಣಿ ಸಭೆಯಾಗುತ್ತಿದೆ, ಎರಡ್ಮೂರು ದಿನದಲ್ಲಿ ಸಿಎಂ ಆಯ್ಕೆಯಾಗಲಿದೆ: ಬೊಮ್ಮಾಯಿ

ದೆಹಲಿಯಲ್ಲಿ ಸರಣಿ ಸಭೆಯಾಗುತ್ತಿದೆ, ಎರಡ್ಮೂರು ದಿನದಲ್ಲಿ ಸಿಎಂ ಆಯ್ಕೆಯಾಗಲಿದೆ: ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

27-4

ಈ ಆ್ಯಪ್ ನಲ್ಲಿ ಎಲ್ ಪಿ ಜಿ ಬುಕ್ ಮಾಡಿದರೇ ನಿಮಗೆ ಸಿಗುತ್ತದೆ ಕ್ಯಾಶ್ ಬ್ಯಾಕ್..!

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 150 ಅಂಕ ಏರಿಕೆ; ಟಾಟಾ ಸ್ಟೀಲ್ ಷೇರುಗಳಿಗೆ ಲಾಭ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 150 ಅಂಕ ಏರಿಕೆ; ಟಾಟಾ ಸ್ಟೀಲ್ ಷೇರುಗಳಿಗೆ ಲಾಭ

Gold imports jump multi fold April June quarter

ಕಳೆದ ತ್ರೈಮಾಸಿಕದಲ್ಲಿ ಚಿನ್ನದ ಆಮದಿನ ಪ್ರಮಾಣ ಏರಿಕೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 123 ಅಂಕ ಇಳಿಕೆ; ಎಸ್ ಬಿಐ, ಆರ್ ಐಎಲ್ ಷೇರುಗಳಿಗೆ ನಷ್ಟ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 123 ಅಂಕ ಇಳಿಕೆ; ಎಸ್ ಬಿಐ, ಆರ್ ಐಎಲ್ ಷೇರುಗಳಿಗೆ ನಷ್ಟ

Passport in Indian Post

ಇನ್ಮುಂದೆ ಅಂಚೆ ಕಚೇರಿಯಲ್ಲೇ ಪಾಸ್ ಪೋರ್ಟ್..!

MUST WATCH

udayavani youtube

ಮಳೆಯ ಆರ್ಭಟಕ್ಕೆ ಯಾಣದ ಶ್ರೀ ಭೈರವೇಶ್ವರ ದೇವಾಲಯದ ರಸ್ತೆಯ ಸ್ಥಿತಿ

udayavani youtube

ಎರಡೇ ದಿನದಲ್ಲಿ closeಆಗಿ ನಿಮ್ಮನ್ನು ಯಾಮಾರಿಸ್ತಾರೆ..ಜಾಗ್ರತೆ !!

udayavani youtube

ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಘಟನೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಿಗೆ ಮಣಿದ ಪೊಲೀಸರು

udayavani youtube

ಜಾನುವಾರುಗಳ ರೋಗಕ್ಕೆ ಸುಲಭ ಚಿಕಿತ್ಸೆ- ‘ನಾಟಿ’ಮದ್ದು ಔಷಧ ಪದ್ಧತಿಯ ಪರಿಚಯ…

udayavani youtube

ಈ ಭ್ರಷ್ಟ ಸರ್ಕಾರವೇ ತೊಲಗಲಿ ಎನ್ನುವುದು ನಮ್ಮ ನಿಲುವು

ಹೊಸ ಸೇರ್ಪಡೆ

ಗೋವಾ ಫಾರ್ವಾರ್ಡ್ ಪಕ್ಷವು ಕಾಂಗ್ರೆಸ್ ನೊಂದಿಗೆ ಚುನಾವಣಾ ಪೂರ್ವ ಮೈತ್ರಿ : ವಿಜಯ್ ಸರ್ದೇಸಾಯಿ

ಕಾಂಗ್ರೆಸ್ ನೊಂದಿಗೆ ಗೋವಾ ಫಾರ್ವಾರ್ಡ್ ಪಕ್ಷ ಚುನಾವಣಾ ಪೂರ್ವ ಮೈತ್ರಿ : ವಿಜಯ್ ಸರ್ದೇಸಾಯಿ

ಸಂಭಾವನೆ ನೀಡದ ಅಧಿಕಾರಿಗಳು: ಪ್ರತಿಭಟನೆ ಎಚ್ಚರಿಕೆ ನೀಡಿದ ಶಿಕ್ಷಕರು

ಸಂಭಾವನೆ ನೀಡದ ಅಧಿಕಾರಿಗಳು: ಪ್ರತಿಭಟನೆ ಎಚ್ಚರಿಕೆ ನೀಡಿದ ಶಿಕ್ಷಕರು

Untitled-1-Recovered

ಐಎಂಡಿಬಿ ರೇಟಿಂಗ್ ನಲ್ಲಿ ಟಾಪ್ : ಜೋರಾಗಿದೆ ಕಿಚ್ಚನ ‘ವಿಕ್ರಾಂತ್ ರೋಣ’ ಕ್ರೇಜ್

ಅಧಿಕಾರಕ್ಕಾಗಿ ಈ ಹಿಂದೆಯೂ ಲಾಬಿ ಮಾಡಿಲ್ಲ, ಮುಂದೆಯೂ ಮಾಡಲ್ಲ : ನಿರಾಣಿ

ಅಧಿಕಾರಕ್ಕಾಗಿ ಈ ಹಿಂದೆಯೂ ಲಾಬಿ ಮಾಡಿಲ್ಲ, ಮುಂದೆಯೂ ಮಾಡಲ್ಲ : ನಿರಾಣಿ

ಯಶೋಗಾಥೆ: ಏಲಕ್ಕಿ ತೋಟದ ದಿನಗೂಲಿ ಕೆಲಸಗಾರ್ತಿ ಈಗ ಪ್ರೌಢಶಾಲಾ ಶಿಕ್ಷಕಿ…

ಯಶೋಗಾಥೆ: ಏಲಕ್ಕಿ ತೋಟದ ದಿನಗೂಲಿ ಕೆಲಸಗಾರ್ತಿ ಈಗ ಪ್ರೌಢಶಾಲಾ ಶಿಕ್ಷಕಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.