“20 ಎಂ ವಾರಣಾಸಿ ಫೆರಿ” ಪ್ರವಾಸಿ ಹಡಗಿಗೆ ಪ್ರಧಾನಿ ಚಾಲನೆ
Team Udayavani, Jul 16, 2021, 5:08 PM IST
ಪಣಜಿ : ಗೋವಾ ಶಿಪ್ ಯಾರ್ಡ್ ವತಿಯಿಂದ ಉತ್ತರ ಪ್ರದೇಶಕ್ಕಾಗಿ ನಿರ್ಮಿಸಿರುವ ಪ್ರವಾಸಿ ಹಡಗಿನ ಓಡಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ, ಜುಲೈ 17) ವೀಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.
ಇದನ್ನೂ ಓದಿ : ವೈದ್ಯಕೀಯ, ಆಯುಷ್, ದಂತ ವೈದ್ಯಕೀಯ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜು ತೆರೆಯಲು ಅನುಮತಿ
ಈ ಪ್ರವಾಸಿ ಹಡಗು ಗಂಗಾ ನದಿಯ ರಾಜಘಾಟ್, ರವಿದಾಸ್ ಘಾಟ್ ಹಾಗೂ ಆಸಿ ಘಾಟ್ನಲ್ಲಿ ಕಾರ್ಯಗತಗೊಳ್ಳಲಿದೆ.
14 ಫೆಬ್ರುವರಿ 2019 ರಲ್ಲಿ “20 ಎಂ ವಾರಣಾಸಿ ಫೆರಿ” ಹಡಗನ್ನು ನಿರ್ಮಿಸಲು ಗೋವಾ ಶಿಪ್ ಯಾರ್ಡ್ ನೊಂದಿಗೆ ಉತ್ತರ ಪ್ರದೇಶ ರಾಜಕೀಯ ನಿರ್ಮಾಣ ನಿಗಮ್ ಕರಾರು ಮಾಡಿಕೊಂಡಿತ್ತು.
ಈ ಪ್ರವಾಸಿ ಹಡಗು ಸುಮಾರು 80 ಪ್ರವಾಸಿಗರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
ಇದನ್ನೂ ಓದಿ : ನಿಮ್ಮ ಸರ್ಟಿಫೀಕೇಟ್ ನಿಂದ ಸತ್ಯ ಮರೆಮಾಚಲಾಗುವುದಿಲ್ಲ : ಪ್ರಧಾನಿಗೆ ಪ್ರಿಯಾಂಕ ಟ್ವೀಟ್ಬಾಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!