23ರಿಂದ ಉ.ಪ್ರ.ದಲ್ಲಿ ಆಪ್ ಸದಸ್ಯತ್ವ ನೋಂದಣಿ
Team Udayavani, Feb 18, 2020, 1:26 AM IST
ನೋಯಾ: ದಿಲ್ಲಿ ಚುನಾವಣೆಯ ಜಯಭೇರಿಯಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಆಮ್ ಆದ್ಮಿ ಪಾರ್ಟಿ ಉತ್ತರ ಪ್ರದೇಶದಲ್ಲೂ ನೆಲೆ ವಿಸ್ತರಿಸಲು ಮುಂದಾಗಿದೆ.
ಫೆ. 23ರಿಂದ ಆಪ್ ಉ.ಪ್ರದೇಶದಲ್ಲಿ ಬೃಹತ್ ಮಟ್ಟದ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಲಿದೆ ಎಂದು ಪಕ್ಷದ ನಾಯಕ ಸಂಜಯ್ ಸಿಂಗ್ ತಿಳಿಸಿದ್ದಾರೆ.