ಆರೋಗ್ಯ ವೃದ್ಧಿಯತ್ತ ಬಿಹಾರ!
Team Udayavani, Jun 18, 2018, 11:36 AM IST
ಪಟ್ನಾ: ಬಿಹಾರದಲ್ಲಿ ಎಪ್ರಿಲ್ನಲ್ಲಿ ಜಾರಿಗೊಂಡ ಮದ್ಯ ನಿಷೇಧ ಅಲ್ಲಿನ ಜನತೆಯ ಆರೋಗ್ಯ ವೃದ್ಧಿ ಮತ್ತು ಉತ್ತಮ, ದುಬಾರಿ ವಸ್ತುಗಳು, ಗೃಹೋಪಯೋಗಿ ವಸ್ತುಗಳ ಖರೀದಿಗೆ ಕಾರಣವಾಗಿದೆ. ಹೀಗೆಂದು ಏಷ್ಯನ್ ಡೆವೆಲಪ್ಮೆಂಟ್ ಇನ್ಸ್ಟಿಟ್ಯೂಟ್ (ಎಡಿಆರ್ಐ) ಹಾಗೂ ಸರಕಾರಿ ಪ್ರಾಯೋಜಿತ ಡೆವಲಪ್ಮೆಂಟ್ ಮ್ಯಾನೇಜ್ಮೆಂಟ್ ರಿಸರ್ಚ್ ಇನ್ಸ್ಟಿಟ್ಯೂಟ್ (ಡಿಎಂಐ) ಸಂಸ್ಥೆಗಳು ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.
ಪಾನ ನಿಷೇಧದ ಬಳಿಕ ಜನರ ಕೊಳ್ಳುವಿಕೆ ಪ್ರವೃತ್ತಿ ಬದಲಾಗಿದೆ. ಜೇನು ತುಪ್ಪದ ಖರೀದಿ ಶೇ. 380ರಷ್ಟು ಹೆಚ್ಚಾಗಿದ್ದು, ಇದು ಈ ಹಿಂದಿನ ಜೇನು ಖರೀದಿಗೆ ಹೋಲಿಸಿದರೆ 200 ಪಟ್ಟು ಹೆಚ್ಚಾಗಿದೆ. ಮಜ್ಜಿಗೆ ಮಾರಾಟ ಶೇ. 40, ಸುವಾಸನೆಭರಿತ ಹಾಲಿನ ಮಾರಾಟ ಶೇ. 28.4, ಲಸ್ಸಿ ಮಾರಾಟ ಶೇ. 19.7ರಷ್ಟು ಹೆಚ್ಚಾಗಿದೆ. ಎಡಿಆರ್ಐ ಅಧ್ಯಯನದ ಪ್ರಕಾರ, ದುಬಾರಿ ಸೀರೆಗಳ ಮಾರಾಟ ಶೇ. 1,751ರಷ್ಟು ಹೆಚ್ಚಾಗಿದ್ದರೆ, ಡ್ರೆಸ್ ಮೆಟೀರಿಯಲ್ ಮಾರಾಟ ಶೇ. 910ರಷ್ಟು, ಸಂಸ್ಕರಿತ ಆಹಾರದ ಮಾರಾಟ ಶೇ. 46ರಷ್ಟು, ಪೀಠೊಪಕರಣಗಳ ಮಾರಾಟ
ಶೇ. 20ರಷ್ಟು ಹಾಗೂ ಕ್ರೀಡಾ ಸಲಕರಣೆಗಳ ಮಾರಾಟ ಶೇ. 18ರಷ್ಟು ಹೆಚ್ಚಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್