ವಾದ್ರಾ ನಿಕಟವರ್ತಿ ನಿರೀಕ್ಷಣಾ ಜಾಮೀನು: ಇಡಿಗೆ ಕೋರ್ಟ್ ನೊಟೀಸ್
Team Udayavani, Jan 9, 2019, 1:12 PM IST
ಹೊಸದಿಲ್ಲಿ : ತನ್ನ ಉದ್ಯೋಗಪತಿ ರಾಬರ್ಟ್ ವಾದ್ರಾ ವಿರುದ್ದದ ಹಣ ಅಕ್ರಮ ಪ್ರಕರಣದಲ್ಲಿ ತನ್ನನ್ನು ಜಾರಿ ನಿರ್ದೇಶನಾಲಯ ಮೋಸದಿಂದ ಸಿಕ್ಕಿಸಿಹಾಕುವ ಸಾಧ್ಯತೆ ಇರುವುದರಿಂದ ತನಗೆ ನಿರೀಕ್ಷಣಾ ಜಾಮೀನು ನೀಡಬೇಕೆಂದು ಕೋರಿ ಮನೋಜ್ ಅರೋರಾ ಸಲ್ಲಿಸಿರುವ ಮನವಿಗೆ ಉತ್ತರಿಸುವಂತೆ ದಿಲ್ಲಿ ನ್ಯಾಯಾಲಯವೊಂದು ಜಾರಿ ನಿರ್ದೇಶನಾಲಯ್ಕೆ ನೊಟೀಸ್ ಜಾರಿ ಮಾಡಿದೆ.
ಲಂಡನ್ನಲ್ಲಿನ 12 ಬ್ರ್ಯಾನ್ಸ್ಟನ್ ಸ್ಕ್ವೇರ್ ನಲ್ಲಿನ 1.9 ಮಿಲಿಯ ಪೌಂಡ್ ಮೌಲ್ಯದ ಆಸ್ತಿ ಪಾಸ್ತಿ ಖರೀದಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಅದರ ಮಾಲಕ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ವಾದ್ರಾ ಅವರು ಸೋನಿಯಾ ಗಾಂಧಿ ಅವರ ಅಳಿಯ.
ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್ ಅವರು ಜನವರಿ 11ರೊಳಗೆ ಉತ್ತರಿಸುವಂತೆ ಜಾರಿ ನಿರ್ದೇಶನಾಲಯದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಡಿ ಪಿ ಸಿಂಗ್ ಅವರಿಗೆ ನೊಟೀಸ್ ಜಾರಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!