ಪ್ರೀತಿ ನಿರಾಕರಿಸಿದ 18ರ ಯುವತಿಗೆ ಆ್ಯಸಿಡ್‌ ಕುಡಿಸಿದ ಭಗ್ನ ಪ್ರೇಮಿ!

Team Udayavani, Mar 22, 2017, 2:42 PM IST

 ಹೊಸದಿಲ್ಲಿ:  ರಾಷ್ಟ್ರ ರಾಜಧಾನಿಯಲ್ಲಿ ನಡೆದ ಅಘಾತಕಾರಿ ವಿದ್ಯಮಾನವೊಂದರಲ್ಲಿ  ಯುವಕನೊಬ್ಬ ಪ್ರೀತಿ ನಿರಾಕರಿಸಿದ ಕಾರಣಕ್ಕಾಗಿ 18 ವರ್ಷ ಪ್ರಾಯದ ಯುವತಿಗೆ ಬಲವಂತವಾಗಿ ಆ್ಯಸಿಡ್‌ ಕುಡಿಸಿ ದ್ರಾಷ್ಟ್ಯ ಮೆರೆದಿದ್ದಾನೆ.

ಸಂಗಮ್‌ ವಿಹಾರ ಪ್ರದೇಶದಲ್ಲಿ ಬುಧವಾರ ಘಟನೆ ನಡೆದಿದ್ದು, ರವಿ ಕುಮಾರ್‌ ಎಂಬಾತ ಕೃತ್ಯ ಎಸಗಿದ್ದು ಈಗಾಗಲೇ ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

ಇನ್ನೊಬ್ಬ ಯುವಕನೊಂದಿಗೆ ಮಾತನಾಡುತ್ತಿದ್ದುದರಿಂದ ಕುಪಿತ ನಾದ ರವಿ ಯುವತಿಯ ಮೇಲೆ ದುರ್ಬಲ ಗೊಳಿಸಿದ, ಟಾಯ್ಲೆಟ್‌ ಕ್ಲೀನರ್‌ ಆಗಿ ಬಳಸುವ ಆ್ಯಸಿಡನ್ನು ಬಾಯಿಗೆ ಸುರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಯುವತಿಯನ್ನು ತಕ್ಷಣ ಏಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ