- Monday 09 Dec 2019
ದೆಹಲಿಯಲ್ಲಿ ದಿನಕ್ಕೆ 5 ರೇಪ್ ಕೇಸ್ಗಳು;ಅಂಕಿ ಅಂಶದಲ್ಲಿ ಬಹಿರಂಗ
Team Udayavani, Jan 10, 2019, 7:40 AM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ದಿನವೊಂದಕ್ಕೆ ಕನಿಷ್ಠ 5ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ ಎಂಬ ಕಳವಳಕಾರಿ ವಿಚಾರ ಬುಧವಾರ ಪೊಲೀಸ್ ಇಲಾಖೆ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ವಿಶೇಷವೆಂದರೆ ಹೆಚ್ಚಿನ ಅತ್ಯಾಚಾರಗಳನ್ನು ಸ್ನೇಹಿತರು ಇಲ್ಲ ಸಂತ್ರಸ್ತೆಯ ಪರಿಚಯಸ್ಥರೇ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.ಕಳೆದ 2 ವರ್ಷಗಳಲ್ಲಿ ಈ ರೀತಿಯ ಅತ್ಯಾಚಾರ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
2017 ರಲ್ಲಿ 39 %(802)ಅತ್ಯಾಚಾರಗಳನ್ನು ಪರಿಚಯಸ್ಥರೇ ಮಾಡಿದ್ದು, 2018 ರಲ್ಲಿ 44%(888)ಪ್ರಕರಣಗಳು ದಾಖಲಾಗಿವೆ.ಈ ಪ್ರಕರಣಗಳಲ್ಲಿ ಆರೋಪಿ ಸಂತ್ರಸ್ತೆಯ ಸ್ನೇಹಿತ ಇಲ್ಲ ಗೆಳೆಯನಾಗಿದ್ದಾನೆ.
ಈ ರೀತಿಯ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾದ ಬಳಿಕ 95% ಪ್ರಕರಣಗಳನ್ನು ಬಗೆ ಹರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
2018 ರಲ್ಲಿ 2,043 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು , 2017 ಕ್ಕೆ ತುಲನೆ ಮಾಡಿದರೆ 2,057 ರೇಪ್ ಕೇಸ್ಗಳು ದಾಖಲಾಗಿದ್ದವು.
ಈ ವಿಭಾಗದಿಂದ ಇನ್ನಷ್ಟು
-
ಹೊಸದಿಲ್ಲಿ: ಎಲ್ಲ ವಾಹನ ಮಾಲಕರೂ ತಮ್ಮ ವಾಹನಗಳ ಸಂಖ್ಯೆಗೆ ತಮ್ಮ ಮೊಬೈಲ್ ಸಂಖ್ಯೆಗಳನ್ನು ಜೋಡಿಸುವ ನಿಯಮ ಎ. 1ರಿಂದ ದೇಶವ್ಯಾಪಿ ಕಡ್ಡಾಯವಾಗಲಿದೆ. ಕೇಂದ್ರ ಸಾರಿಗೆ...
-
ಹೊಸದಿಲ್ಲಿ: "ಗೋವುಗಳ ಆರೈಕೆಯಿಂದ ಕೈದಿಗಳ ಮನಃ ಪರಿವರ್ತನೆಯಾಗಿ ಅವರಲ್ಲಿನ ಅಪರಾಧಿ ಮನೋಭಾವ ಗಣನೀಯವಾಗಿ ತಗ್ಗುವುದು ಕಂಡು ಬಂದಿದೆ. ಇದನ್ನು ಕೂಲಂಕಷವಾಗಿ...
-
ಪಶುವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ ಹಾಗೂ ಉನ್ನಾವ್ ಸಂತ್ರಸ್ತೆಯ ಸಾವು ದೇಶಾದ್ಯಂತ ಆಕ್ರೋಶ ಮೂಡಿಸಿದ್ದರೂ, ಉತ್ತರಪ್ರದೇಶ ಪೊಲೀಸರು ಮಾತ್ರ ತಮ್ಮ ಉದ್ಧಟತನವನ್ನು...
-
ಹೊಸದಿಲ್ಲಿ: ಮುಂದಿನ ವರ್ಷ ನವೆಂಬರ್ನಲ್ಲಿ 'ಚಂದ್ರಯಾನ-3' ಯೋಜನೆಯನ್ನು ಅನುಷ್ಠಾನಗೊಳಿಸಲು ಸಜ್ಜಾಗಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ), ಈ ಯೋಜನೆ ಜಾರಿಗಾಗಿ...
-
ಸೂರಿ: ರಾಜಕೀಯವಾಗಿ ಮಹತ್ವ ಪಡೆದಿರುವ 2010ರ ಲಾಭ್ಪುರ್ ತ್ರಿವಳಿ ಹತ್ಯೆ ಪ್ರಕರಣ ಸಂಬಂಧ ಬಿಜೆಪಿ ನಾಯಕ ಮುಕುಲ್ ರಾಯ್ ಹಾಗೂ ಟಿಎಂಸಿ ಶಾಸಕ ಮನೀರುಲ್ ಇಸ್ಲಾಂ...
ಹೊಸ ಸೇರ್ಪಡೆ
-
ಬೆಂಗಳೂರು: ರಾಜ್ಯದಲ್ಲಿ ಐದು ತಿಂಗಳ ಹಿಂದೆ ನಡೆದ ರಾಜಕೀಯ ಪ್ರಹಸನದ ಅನಂತರ ರಚನೆಯಾದ ಬಿಜೆಪಿ ಸರಕಾರದ ಅಳಿವು-ಉಳಿವು ಹಾಗೂ ಅನರ್ಹಗೊಂಡ 17 ಶಾಸಕರ ಪೈಕಿ ಉಪಚುನಾವಣೆಗೆ...
-
ಹೊಸದಿಲ್ಲಿ: ಸೋಮವಾರದಿಂದ ರಣಜಿ ಪಂದ್ಯಾವಳಿ ಆರಂಭವಾಗಲಿದೆ. ಆದರೆ ಬಿಸಿಸಿಐ ಇನ್ನೂ ಅಂಕಣ ಹೇಗಿರಬೇಕೆಂಬ ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಿಲ್ಲ ಎಂದು ಕ್ಯುರೇಟರ್ಗಳು...
-
ಹೊಸದಿಲ್ಲಿ: ಎಲ್ಲ ವಾಹನ ಮಾಲಕರೂ ತಮ್ಮ ವಾಹನಗಳ ಸಂಖ್ಯೆಗೆ ತಮ್ಮ ಮೊಬೈಲ್ ಸಂಖ್ಯೆಗಳನ್ನು ಜೋಡಿಸುವ ನಿಯಮ ಎ. 1ರಿಂದ ದೇಶವ್ಯಾಪಿ ಕಡ್ಡಾಯವಾಗಲಿದೆ. ಕೇಂದ್ರ ಸಾರಿಗೆ...
-
ಕೋಟಿ ರೂ. ಎನ್ನುವುದು ನಮಗೆ ಇಂದಿಗೂ ಕನಸು. ಅಷ್ಟು ಹಣ ಸಂಪಾದಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ, ಬ್ಯಾಂಕಿನಲ್ಲಿ ತಿಂಗಳಿಗೆ ಕೇವಲ 5,000ರೂ. ಕೂಡಿಡುವುದರ...
-
ಮೇಲುನೋಟಕ್ಕೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳ ನಡುವೆ ಜನರಿಗೆ ವ್ಯತ್ಯಾಸವೇನೂ ಕಾಣುವುದಿಲ್ಲ. ಅವೆರಡೂ ಒಂದೇ ರೀತಿ ಕಾರ್ಯ ನಿರ್ವಹಿಸುತ್ತಿರುವಂತೆ ಕಾಣುತ್ತದೆ....