ಪತಿ ಪಾಸ್ಪೋರ್ಟಲ್ಲಿ ದಿಲ್ಲಿಗೆ
Team Udayavani, May 3, 2018, 6:00 AM IST
ಲಂಡನ್: ಪತಿಯ ಪಾಸ್ಪೋರ್ಟ್ ಹೊಂದಿದ್ದ ಭಾರತ ಮೂಲದ ಮಹಿಳಾ ಉದ್ಯಮಿಯೊಬ್ಬರು ಯು.ಕೆ.ಯ ಮ್ಯಾಂಚೆಸ್ಟರ್ನಿಂದ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಬ್ಯುಸಿನೆಸ್ ಟ್ರಿಪ್ಗಾಗಿ ಅವಸರದಲ್ಲಿ ಹೊರಟ ಗೀತಾ ಮೋಧಾ, ಕಣ್ತಪ್ಪಿನಿಂದ ತಮ್ಮ ಪಾಸ್ಪೋರ್ಟ್ ಬದಲು ಪತಿಯ ಪಾಸ್ಪೋರ್ಟ್ ಜತೆಗೆ ಹೊರಟಿದ್ದಾರೆ. ಮ್ಯಾಂಚೆಸ್ಟರ್ನ ವಿಮಾನ ನಿಲ್ದಾಣದ ಅಧಿಕಾರಿಗಳೂ ಇದನ್ನು ಗಮನಿಸದೆ ಗೀತಾರಿಗೆ ವಿಮಾನ ಏರಲು ಅವಕಾಶ ಮಾಡಿಕೊಟ್ಟಿದ್ದಾರೆ. ನವದೆಹಲಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಅಚಾತುರ್ಯ ಪತ್ತೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿ ತನಿಖೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ
Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ
ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!