ಮಸೂದ್‌ ವಿಚಾರ ಪ್ರಸ್ತಾಪ?

Team Udayavani, Apr 21, 2019, 1:10 AM IST

ಹೊಸದಿಲ್ಲಿ: ಭಾರತದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿಜಯ್‌ ಗೋಖಲೆ ರವಿವಾರದಿಂದ ಚೀನ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಜೈಶ್‌ ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಕುರಿತು ಮಾತುಕತೆಯಲ್ಲಿ ಪ್ರಸ್ತಾಪಿಸುವ ಸಾಧ್ಯತೆಗಳಿವೆ. 2 ದಿನಗಳ ಭೇಟಿಗಾಗಿ ವಿಜಯ್‌ ತೆರಳಲಿದ್ದು, ಚೀನ ವಿದೇಶಾಂಗ ಸಚಿವ ವಾಂಗ್‌ ಯಿ ಸೇರಿ ಹಲವು ಗಣ್ಯರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಸ್ವಲ್ಪ ದಿನಗಳ ಅನಂತರದಲ್ಲಿ ಚೀನಹಮ್ಮಿ ಕೊಂಡಿರುವ ಬೆಲ್ಟ್ ಆ್ಯಂಡ್‌ ರೋಡ್‌ ಫೋರಂ ನಡೆಯಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ