ಪಂಜಾಬ್ ಗಡಿ ಭಾಗದಲ್ಲಿ ಪಾಕಿಸ್ಥಾನ ಡ್ರೋನ್ ಪತ್ತೆ: ಬಿಗು ಭದ್ರತೆ

Team Udayavani, Jan 14, 2020, 12:43 PM IST

Representative Image

ಫಿರೋಜ್ ಪುರ: ಭಾರತ- ಪಾಕಿಸ್ಥಾನ ಗಡಿಭಾಗದ ಪಂಜಾಬ್ ರಾಜ್ಯದ ಫೀರೋಜ್ ಪುರದಲ್ಲಿ ಪಾಕಿಸ್ಥಾನದ ಡ್ರೋನ್ ಒಂದು ಹಾರಾಡಿದ ಬಗ್ಗೆ ವರದಿಯಾಗಿದೆ.

ಸೋಮವಾರ ರಾತ್ರಿ ಸುಮಾರು 8.40ರ ಸುಮಾರಿಗೆ ಈ ಪಾಕಿಸ್ಥಾನದ ಈ ಡ್ರೊನ್ ಹಾರಾಡಿದೆ. ಭಾರತೀಯ ಏರ್ ಸ್ಪೇಸ್ ನ ತೆಂಡಿವಾಲಾ ಗ್ರಾಮದಲ್ಲಿ ಹಾರಾಡಿದೆ ಎಂದು ವರದಿಯಾಗಿದೆ.

ಸುಮಾರು ನಾಲ್ಕರಿಂದ ಐದು ನಿಮಿಷದವರೆಗೆ ಡ್ರೋನ್ ಹಾರಾಡಿದೆ. ಬಿಎಸ್ ಎಫ್ ಯೋಧರು ಅದನ್ನು ಗುಂಡಿಕ್ಕಿ ಹೊಡೆಯುವ ಪ್ರಯತ್ನ ನಡೆಸಿದ್ದು, ಆದರೆ ಅದರಲ್ಲಿ ಸಫಲರಾಗಿಲ್ಲ. ನಂತರ ಡ್ರೋನ್ ಕಾಣಿಸಿಕೊಂಡಿಲ್ಲ ಎನ್ನಲಾಗಿದೆ.

ಘಟನಾ ಸ್ಥಳದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ