Udayavni Special

ಇಂಡೋ-ಜಪಾನೀಸ್ ಸಂಬಂಧ ‘ಜಾಗತಿಕ ಸ್ಥಿರತೆಗೆ ಪ್ರಸ್ತುತವಾಗಿದೆ’ : ಪ್ರಧಾನಿ ಮೋದಿ

Team Udayavani, Jun 27, 2021, 6:55 PM IST

PM Modi says Indo-Japanese tie during Covid-19 ‘more relevant for global stability’

ನವ ದೆಹಲಿ : ಕೋವಿಡ್ 19 ಸಂದರ್ಭದಲ್ಲಿ ಭಾರತ ಹಾಗೂ ಜಪಾನ್ ನ ಸಂಬಂಧವು ಜಾಗತಿಕ ಸ್ಥಿರತೆ ಹಾಗೂ ಸಮೃದ್ಧಿಗೆ ಹೆಚ್ಚು ಪ್ರಸ್ತುತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು(ಭಾನುವಾರ, ಜೂನ್ 27) ಹೇಳಿದ್ದಾರೆ.

ಅಹಮದಾಬಾದ್ ಮ್ಯಾನೇಜ್‌ ಮೆಂಟ್ ಅಸೋಸಿಯೇಶನ್‌ ನ ಆವರಣದಲ್ಲಿ ಸ್ಥಾಪಿಸಲಾಗಿರುವ ಜಪಾನಿನ ಜೆನ್ ಗಾರ್ಡನ್ ಮತ್ತು ಕೈಜೆನ್ ಅಕಾಡೆಮಿಯನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಸಿದ ಮೋದಿ,  ಜಪಾನ್ ನ ಈಗಿನ ಪ್ರಧಾನ ಮಂತ್ರಿ  ಯೋಶಿಹಿದೆ ಸುಗಾ, ನೇರಾ ನೇರಾ ವ್ಯಕ್ತಿತ್ವದವರು. ಕೋವಿಡ್ 19 ನಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಇಂಡೋ ಜಪಾನ್ ನ ಸಂಬಂಧ ಜಾಗತಿಕ ಸ್ಥಿರತೆ ಹಾಗೂ ಸಮೃದ್ಧಿಗೆ ಪೂರಕವಾಗಿರಲಿದೆ ಎಂದು ನಾನು ಹಾಗೂ ಸುಗಾ ನಂಬುತ್ತೇವೆ.  ಜಾಗತಿಕವಾಗಿ ಹಲವಾರು ಸವಾಲುಗಳನ್ನು ನಾವೆಲ್ಲಾ ಇಂದು ಎದುರಿಸುತ್ತಿದ್ದೇವೆ. ನಮ್ಮ ಸ್ನೇಹ ಸಂಬಂಧಗಳನ್ನು ಇನ್ನಷ್ಟು ಭದ್ರಗೊಳಿಸಿಕೊಳ್ಳಲು ಸರಿಯಾದ ಸಮಯ ಎಂದು ನಾನು ಭಾವಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ : ಚಾಮರಾಜನಗರ ದುರಂತಕ್ಕೆ ಎಲ್ಲಾ ಸಚಿವರ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು: ಡಿಕೆ ಶಿವಕುಮಾರ್

ಕೈಜೆನ್ ಅಕಾಡೆಮಿಯು ಜಪಾನ್ ನ ಸಂಸ್ಕೃತಿಯನ್ನು ಭಾರತದಲ್ಲಿ ಪ್ರತಿನಿಧಿಸಲಿ. ಭಾರತ ಹಾಗ್ಊ ಜಪಾನ್  ನ ನಡುವಿನ ೆಲ್ಲಾ ವ್ಯಾಪಾರ ವಹಿವಾಟುಗಳು ಹೆಚ್ಚಾಗುವಂತೆ ಮಾಡಲಿ. ನಾವು ಕೂಡು ಸರ್ಕಾರದ ಮಟ್ಟಿನಲ್ಲಿ ಏನೆಲ್ಲಾ ಆಗಬೇಕೋ ಅದಕ್ಕೆ ಬೆಂಬಲವಾಗಿರುವುದಕ್ಕೆ ನಾವು ಪ್ರಾಮಾಣುಕವಾಗಿ ಪ್ರಯತ್ನ ಪಡುತ್ತೇವೆ. ಭಾರತ ಹಾಗೂ ಜಪಾನ್ ಒಟ್ಟಾಗಿ ಖಂಡಿತವಾಗಿ ಉನ್ನತ ಅಭಿವೃದ್ಧಿಯನ್ನು ನಾವು ಮುಟ್ಟಲಿದ್ದೇವೆ ಎನ್ನುವ ನಂಬಿಕೆ ನನಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು,  ಜಪಾನ್ ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಗುಜರಾತ್ ಭೇಟಿಯನ್ನು ಮೋದಿ ಉಲ್ಲೇಖಿಸಿದ್ದು, ಅವರು ಮಾತನಾಡುವಾಗಲೆಲ್ಲಾ ಪ್ರವಾಸವನ್ನು ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕೇಂದ್ರ ಹಾಗೂ ರಾಜ್ಯಗಳು ಎಂಎಸ್ಎಂಇ ಗೆ ನೀಡಿರುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ: ಶೆಟ್ಟರ್

ಟಾಪ್ ನ್ಯೂಸ್

ಬರಿದಾಗುತ್ತಿವೆ ಕಲ್ಲಿದ್ದಲು ಗಣಿಗಳು! ಮಿತವಾಗಿ ಬಳಸಿ ವಿದ್ಯುತ್‌; ಕಗ್ಗತ್ತಲಿನಿಂದ ಪಾರಾಗಿ

ಬರಿದಾಗುತ್ತಿವೆ ಕಲ್ಲಿದ್ದಲು ಗಣಿಗಳು! ಮಿತವಾಗಿ ಬಳಸಿ ವಿದ್ಯುತ್‌; ಕಗ್ಗತ್ತಲಿನಿಂದ ಪಾರಾಗಿ

‘ಇಲ್ಲಿಂದ ಆರಂಭವಾಗಿದೆ…’ ತೆಲುಗು ನಿರ್ಮಾಪಕನ ಕನ್ನಡ ಸಿನಿಮಾ

‘ಇಲ್ಲಿಂದ ಆರಂಭವಾಗಿದೆ…’ ತೆಲುಗು ನಿರ್ಮಾಪಕನ ಕನ್ನಡ ಸಿನಿಮಾ

‘ಟ್ರುತ್ ಸೋಶಿಯಲ್’: ಹೊಸ ಸಾಮಾಜಿಕ ಜಾಲತಾಣ ಆರಂಭಿಸಲಿದ್ದಾರೆ ಡೊನಾಲ್ಡ್ ಟ್ರಂಪ್

‘ಟ್ರುತ್ ಸೋಶಿಯಲ್’: ಹೊಸ ಸಾಮಾಜಿಕ ಜಾಲತಾಣ ಆರಂಭಿಸಲಿದ್ದಾರೆ ಡೊನಾಲ್ಡ್ ಟ್ರಂಪ್

fgjhhg

ಭಯ ಹುಟ್ಟಿಸುವ ಭಯಾನಕ ಪಾತ್ರಗಳು  : ಭಜರಂಗಿ 2 ಟ್ರೇಲರ್ ಔಟ್

rwytju11111111111

ಗುರುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಜಗತ್ತನ್ನು ಕಾಡುತ್ತಿದೆ ಇಂಧನ ಕೊರತೆ

ಜಗತ್ತನ್ನು ಕಾಡುತ್ತಿದೆ ಇಂಧನ ಕೊರತೆ

ಮುಂದಿನ ಗುರಿ ಏಶ್ಯ ಕಪ್‌ ಅರ್ಹತೆ: ಸ್ಟಿಮ್ಯಾಕ್‌

ಮುಂದಿನ ಗುರಿ ಏಶ್ಯ ಕಪ್‌ ಅರ್ಹತೆ: ಸ್ಟಿಮ್ಯಾಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಗತ್ತನ್ನು ಕಾಡುತ್ತಿದೆ ಇಂಧನ ಕೊರತೆ

ಜಗತ್ತನ್ನು ಕಾಡುತ್ತಿದೆ ಇಂಧನ ಕೊರತೆ

ರೈತ ಹೋರಾಟದಿಂದ ಹಿಂದೆ ಸರಿಯಲು ಕೇಂದ್ರದಿಂದ ಹಣ?

ರೈತ ಹೋರಾಟದಿಂದ ಹಿಂದೆ ಸರಿಯಲು ಕೇಂದ್ರದಿಂದ ಹಣ?

ರಾಹುಲ್‌ ವಿರುದ್ಧ ಕ್ರಮ ತಡೆಯಾಜ್ಞೆ ಮುಂದುವರಿಕೆ

ರಾಹುಲ್‌ ವಿರುದ್ಧ ಕ್ರಮ ತಡೆಯಾಜ್ಞೆ ಮುಂದುವರಿಕೆ

ಆಂಧ್ರ ಬಂದ್‌: ಟಿಡಿಪಿ ಕಾರ್ಯಕರ್ತರು ವಶಕ್ಕೆ

ಆಂಧ್ರ ಬಂದ್‌: ಟಿಡಿಪಿ ಕಾರ್ಯಕರ್ತರು ವಶಕ್ಕೆ

ಐಟಿ ಕ್ಷೇತ್ರದ ಕಾಣಿಕೆ ಹೆಚ್ಚಳಕ್ಕೆ ಕೇಂದ್ರದ ಹೊಸ ಹೆಜ್ಜೆ

ಐಟಿ ಕ್ಷೇತ್ರದ ಕಾಣಿಕೆ ಹೆಚ್ಚಳಕ್ಕೆ ಕೇಂದ್ರದ ಹೊಸ ಹೆಜ್ಜೆ

MUST WATCH

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

ಹೊಸ ಸೇರ್ಪಡೆ

ಬರಿದಾಗುತ್ತಿವೆ ಕಲ್ಲಿದ್ದಲು ಗಣಿಗಳು! ಮಿತವಾಗಿ ಬಳಸಿ ವಿದ್ಯುತ್‌; ಕಗ್ಗತ್ತಲಿನಿಂದ ಪಾರಾಗಿ

ಬರಿದಾಗುತ್ತಿವೆ ಕಲ್ಲಿದ್ದಲು ಗಣಿಗಳು! ಮಿತವಾಗಿ ಬಳಸಿ ವಿದ್ಯುತ್‌; ಕಗ್ಗತ್ತಲಿನಿಂದ ಪಾರಾಗಿ

‘ಇಲ್ಲಿಂದ ಆರಂಭವಾಗಿದೆ…’ ತೆಲುಗು ನಿರ್ಮಾಪಕನ ಕನ್ನಡ ಸಿನಿಮಾ

‘ಇಲ್ಲಿಂದ ಆರಂಭವಾಗಿದೆ…’ ತೆಲುಗು ನಿರ್ಮಾಪಕನ ಕನ್ನಡ ಸಿನಿಮಾ

‘ಟ್ರುತ್ ಸೋಶಿಯಲ್’: ಹೊಸ ಸಾಮಾಜಿಕ ಜಾಲತಾಣ ಆರಂಭಿಸಲಿದ್ದಾರೆ ಡೊನಾಲ್ಡ್ ಟ್ರಂಪ್

‘ಟ್ರುತ್ ಸೋಶಿಯಲ್’: ಹೊಸ ಸಾಮಾಜಿಕ ಜಾಲತಾಣ ಆರಂಭಿಸಲಿದ್ದಾರೆ ಡೊನಾಲ್ಡ್ ಟ್ರಂಪ್

fgjhhg

ಭಯ ಹುಟ್ಟಿಸುವ ಭಯಾನಕ ಪಾತ್ರಗಳು  : ಭಜರಂಗಿ 2 ಟ್ರೇಲರ್ ಔಟ್

rwytju11111111111

ಗುರುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.