ರೈಲ್ವೇ: ದಾಖಲೆ ಪರೀಕ್ಷೆ

Team Udayavani, Aug 10, 2018, 11:44 AM IST

ಹೊಸದಿಲ್ಲಿ: ರೈಲ್ವೆ ಇಲಾಖೆಯ 60,000 ಹುದ್ದೆಗಳಿಗಾಗಿ ಗುರುವಾರ ಆರಂಭಗೊಂಡ ಅರ್ಹತಾ ಪರೀಕ್ಷೆಗಳಲ್ಲಿ ಮೊದಲ ದಿನ 3.59 ಲಕ್ಷ ಅಭ್ಯರ್ಥಿಗಳು ಹಾಜರಾಗಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

 4.83 ಅಭ್ಯರ್ಥಿ ಗಳು ಈ ಪರೀಕ್ಷೆ ಎದುರಿಸ ಬೇಕಿತ್ತು. ಹಾಗಾಗಿ, ಇವರಿಗಾಗಿ, ತಾ ಪರೀಕ್ಷೆ ಕೇಂದ್ರಗಳಲ್ಲಿ 3 ಶಿಫ್ಟ್ ಗಳಲ್ಲಿ ಪರೀಕ್ಷೆ ನಡೆಸಲಾಯಿತು. ಪ್ರತಿ ಶಿಫ್ಟ್ನಲ್ಲಿ 1.60 ಲಕ್ಷದಷ್ಟು ಅಭ್ಯರ್ಥಿಗಳು ದೇಶಾದ್ಯಂತ ಪರೀಕ್ಷೆ ಎದುರಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ