ಲಂಕಾ ರಾಷ್ಟ್ರೀಯ ಗುಪ್ತಚರ ದಳ ಹೊಸ ಮುಖ್ಯಸ್ಥ ರುವಾನ್ ಕುಲತುಂಗ
Team Udayavani, Jun 13, 2019, 6:08 PM IST
ಲಂಕೆಯ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ
ಕೊಲಂಬೋ : ಮೇಜರ್ ಜನರಲ್ ರುವಾನ್ ಕುಲತುಂಗ ಅವರನ್ನು ಲಂಕೆಯ ರಾಷ್ಟ್ರೀಯ ಗುಪ್ತಚರ ದಳದ ಹೊಸ ಮುಖ್ಯಸ್ಥರನ್ನಾಗಿ ಲಂಕೆಯ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ನೇಮಿಸಿದ್ದಾರೆ.
259 ಜನರನ್ನು ಬಲಿಪಡೆದ ಈಸ್ಟರ್ ಭಾನುವಾರದ ಇಸ್ಲಾಮಿಕ್ ಉಗ್ರ ದಾಳಿಯನ್ನು ತಡೆಯಲು ದೇಶದ ಅಧ್ಯಕ್ಷ ಸಿರಿಸೇನ ಅವರು ವಿಫಲರಾಗಿದ್ದರು ಎಂದು ಲಂಕೆಯ ಸಂಸದೀಯ ಸಮಿತಿಯ ಮುಂದೆ ಹೇಳಿಕೆ ನೀಡಿದ್ದಕ್ಕಾಗಿ ಉಚ್ಚಾಟನೆಗೊಂಡ ಹಿಂದಿನ ಗುಪ್ತಚರ ದಳದ ಮುಖ್ಯಸ್ಥ ಶಿಶಿರ ಮೆಂಡಿಸ್ ಅವರ ಉತ್ತರಾಧಿಕಾರಿಯಾಗಿ ರುವಾನ್ ಕುಲತುಂಗ ಪದಭಾರ ವಹಿಸಿಕೊಂಡಿದ್ದಾರೆ.
ಮೆಂಡಿಸ್ ಅವರು ಇದಕ್ಕೆ ಮೊದಲು ಪೊಲೀಸ್ ಸುಪರಿಂಟೆಂಡೆಂಟ್ ಆಗಿ ನಿವೃತ್ತರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್