ತೈಲ ಟ್ಯಾಂಕರ್‌ಗೆ ಕಾರು ಢಿಕ್ಕಿ : ಮೂವರು ತರುಣರ ಸಾವು

Team Udayavani, Feb 13, 2019, 1:43 PM IST

ಮೋಗಾ, ಪಂಜಾಬ್‌ : ಪಂಜಾಬಿನ ಮುಕ್ತಸರ ಪಟ್ಟಣದ ಹೊರವಲಯದಲ್ಲಿ ಕಾರೊಂದು ತೈಲ ಟ್ಯಾಂಕರ್‌ ಗೆ ಢಿಕ್ಕಿ ಹೊಡೆದ ಭೀಕರ ಅವಘಡದಲ್ಲಿ ಕಾರಿನಲ್ಲಿದ್ದವರ ಪೈಕಿ ಮೂವರು ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.

ಮೃತರೆಲ್ಲರೂ 22 – 25 ವಯೋಗುಂಪಿನವರು; ಇವರು ಮುಕ್ತಸರದಿಂದ ಭಟಿಂಡಾ ಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿತು. 

ಅಪಘಾತವಾದಾಗ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ ಇನ್ನೊಬ್ಬ ಆಸ್ಪತ್ರೆಗೆ ಒಯ್ಯಲ್ಪಡುವ ಮಾರ್ಗದಲ್ಲೇ ಅಸುನೀಗಿದ ಎಂದು ಪೊಲೀಸರು ತಿಳಿಸಿದ್ದಾರೆ. 

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ