ಡಿಸ್ಎಪಿಯರ್ ಮೆಸೇಜ್ಸೇವ್ ಮಾಡಲು ಹೊಸ ಆಯ್ಕೆ
ವಾಟ್ಸ್ಆ್ಯಪ್ನಿಂದ ಹೊಸ ವ್ಯವಸ್ಥೆ ಶೀಘ್ರವೇ ಗ್ರಾಹಕರಿಗೆ ಲಭ್ಯ
Team Udayavani, Jan 8, 2023, 8:00 AM IST
ನವದೆಹಲಿ : ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗಾಗಿ ಡಿಸ್ ಎಪಿಯಪ್ ಆಗುವ ಸಂದೇಶವನ್ನೂ ಸೇವ್ ಮಾಡುವ ಆಯ್ಕೆಯನ್ನು ನೀಡಲಿದೆ. ಅದು ಇನ್ನೂ ಪ್ರಯೋಗದ ಹಂತದಲ್ಲಿ ಇದ್ದು, ಶೀಘ್ರವೇ ಲಭ್ಯವಾಗಲಿದೆ. ಅದಕ್ಕೆ “ಕೆಪ್ಟ್’ ಎಂಬ ಹೆಸರನ್ನೂ ನೀಡಲಾಗಿದೆ.
ಕೆಲವೊಮ್ಮೆ ಬೇಕಿರುವ ಸಂದೇಶಗಳು ಡಿಲೀಟ್ ಆಗುತ್ತಿರುವ ಹಿನ್ನೆಲೆಯಲ್ಲಿ ಬಳಕೆದಾರರಿಗೆ ಬೇಕಿರುವ ಸಂದೇಶಗಳನ್ನು ಮಾತ್ರ ಸೇವ್ ಮಾಡಲು ಇದರಿಂದ ಸಾಧ್ಯವಾಗಲಿದೆ. ಸದ್ಯಕ್ಕೆ “ಡಿಸ್ ಎಪಿಯರ್’ ಎನ್ನುವ ಆಯ್ಕೆ ಇದ್ದು, ಚಾಟ್ ವಿಂಡೋದಲ್ಲಿ ಈ ಆಯ್ಕೆ ಅನುಸರಿಸಿ ಕಳುಹಿಸುವ ಸಂದೇಶಗಳು ನಿರ್ದಿಷ್ಟ ಅವಧಿಯ ಬಳಿಕ ಸ್ವಯಂಚಾಲಿತವಾಗಿ ಡಿಲೀಟ್ ಆಗುತ್ತವೆ .
ಕೆಪ್ಟ್ ಆಯ್ಕೆಯನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗಿದೆಯಾದರೂ, ಇನ್ನೂ ಬಿಡುಗಡೆಗೊಳಿಸಲಾಗಿಲ್ಲ. ಆ ಆಯ್ಕೆಯಿಂದ ಡಿಸಪಿಯರ್ ಚಾಟಿಂಗ್ ಮೋಡ್ ಇದ್ದರೂ, ಸಂದೇಶಗಳು ಅವಧಿ ಮುಗಿದ ಬಳಿಕವೂ ಚಾಟ್ವಿಂಡೋನಲ್ಲಿ ಉಳಿದಿರುತ್ತವೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ