ಪಾಕ್ ತಂಡದಲ್ಲಿ 9 ಹೊಸ ಮುಖ
Team Udayavani, Jan 18, 2021, 6:10 AM IST
ಕರಾಚಿ: ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಪಾಕಿಸ್ಥಾನ 20 ಸದಸ್ಯರ ತಂಡವನ್ನು ಪ್ರಕಟಿಸಿದೆ. ಇದರಲ್ಲಿ 9 ಮಂದಿ ಹೊಸಬರೆಂಬುದು ವಿಶೇಷ. ನ್ಯೂಜಿಲ್ಯಾಂಡ್ ಪ್ರವಾಸದ ವೇಳೆ ತಂಡದಲ್ಲಿದ್ದ ಹ್ಯಾರಿಸ್ ಸೊಹೈಲ್, ಶಾನ್ ಮಸೂದ್, ಮೊಹಮ್ಮದ್ ಅಬ್ಟಾಸ್, ಜಾಫರ್ ಗೋಹರ್ ಅವರನ್ನು ಕೈಬಿಡಲಾಗಿದೆ.
ಪಾಕಿಸ್ಥಾನ ತಂಡ: ಬಾಬರ್ ಆಜಂ (ನಾಯಕ), ಅಬಿದ್ ಅಲಿ, ಅಬ್ದುಲ್ಲ ಶಫೀಕ್, ಇಮ್ರಾನ್ ಬಟ್, ಅಜರ್ ಅಲಿ, ಫವಾದ್ ಆಲಂ, ಕಮ್ರಾನ್ ಗುಲಾಂ, ಸಲ್ಮಾನ್ ಅಲಿ, ಸೌದ್ ಶಕೀಲ್, ಫಾಹಿಮ್ ಅಶ್ರಫ್, ಮೊಹಮ್ಮದ್ ನವಾಜ್, ಮೊಹ ಮ್ಮದ್ ರಿಜ್ವಾನ್, ಸಫìರಾಜ್, ನೌಮಾನ್ ಆಲಿ, ಸಾಜಿದ್ಖಾನ್, ಯಾಸಿರ್ ಶಾ, ಹ್ಯಾರಿಸ್
ರವೂಫ್, ಹಸನ್ ಅಲಿ, ಶಾಹೀನ್ ಅಫ್ರಿದಿ, ತಾಬಿಶ್ ಖಾನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ