ಕರಾಚಿ ಟೆಸ್ಟ್ ಪಂದ್ಯ: ಪಾಕ್ಗೆ ಫಾಲೋಆನ್ ರಿಯಾಯಿತಿ
Team Udayavani, Mar 14, 2022, 11:21 PM IST
ಕರಾಚಿ: ಕರಾಚಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ಆತಿಥೇಯ ಪಾಕಿಸ್ಥಾನಕ್ಕೆ ಫಾಲೋಆನ್ ರಿಯಾಯಿತಿ ನೀಡಿದೆ. 3ನೇ ದಿನದಾಟದ ಅಂತ್ಯಕ್ಕೆ 489 ರನ್ನುಗಳ ಬೃಹತ್ ಮುನ್ನಡೆಯೊಂದಿಗೆ ತನ್ನ ಹಿಡಿತವನ್ನು ಬಿಗಿಗೊಳಿಸಿದೆ.
ಆಸ್ಟ್ರೇಲಿಯ ಮೊದಲ ಇನ್ನಿಂಗ್ಸ್ನಲ್ಲಿ 9 ವಿಕೆಟಿಗೆ 556 ರನ್ ರಾಶಿ ಹಾಕಿ ಡಿಕ್ಲೇರ್ ಮಾಡಿತು. ಜವಾಬಿತ್ತ ಪಾಕಿಸ್ಥಾನ 148 ರನ್ನಿಗೆ ಕುಸಿಯಿತು. 408 ರನ್ ಮುನ್ನಡೆಯ ಹೊರತಾಗಿಯೂ ಆಸೀಸ್ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದು, ಒಂದು ವಿಕೆಟಿಗೆ 81 ರನ್ ಮಾಡಿದೆ. ಖ್ವಾಜಾ 35 ಮತ್ತು ಲಬುಶೇನ್ 37 ರನ್ ಮಾಡಿ ಆಡುತ್ತಿದ್ದಾರೆ.
ಇದನ್ನೂ ಓದಿ:ಗುಂಡಿನ ದಾಳಿಗೆ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ನಂಗಲ್ ಬಲಿ
ಸ್ಟಾರ್ಕ್ (29ಕ್ಕೆ 3), ಸ್ವೆಪ್ಸನ್ (32ಕ್ಕೆ 2) ಸೇರಿದಂತೆ ಕಾಂಗರೂ ಬೌಲಿಂಗ್ ಪಡೆ ಪಾಕ್ ಸರದಿಯ ಮೇಲೆ ಘಾತಕವಾಗಿ ಎರಗಿತು. ಖ್ವಾಜಾ ಒಬ್ಬರೇ ಬಾರಿಸಿದ ರನ್ನನ್ನೂ (160) ಪಾಕಿಸ್ಥಾನದಿಂದ ಗಳಿ ಸಲಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು