ಕಾಮನ್ವೆಲ್ತ್ ಗೇಮ್ಸ್; ಲಾನ್ ಬೌಲ್: ವನಿತಾ ಜೋಡಿ ಪರಾಭವ
Team Udayavani, Aug 5, 2022, 9:01 PM IST
ಬರ್ಮಿಂಗ್‌ಹ್ಯಾಮ್: ಲಾನ್‌ಬೌಲ್ ವನಿತಾ ಫೋರ್ ವಿಭಾಗದಲ್ಲಿ ಭಾರತ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿತ್ತು. ಆದರೆ ವನಿತಾ ಡಬಲ್ಸ್‌ನಲ್ಲಿ ಇದೇ ಸಾಧನೆ ಕಂಡುಬರಲಿಲ್ಲ.
ಲವ್ಲಿ ಚೌಬೆ-ನಯನ್ಮೋನಿ ಸೈಕೈ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಹೊರಬಿದ್ದರು. ಭಾರತೀಯ ಜೋಡಿಯನ್ನು ಆತಿಥೇಯ ಇಂಗ್ಲೆಂಡ್‌ನ ಸೋಫಿ ಟೋಲ್ಕಾರ್ಡ್-ಆ್ಯಮಿ ಫಾರೊ ಸೇರಿಕೊಂಡು 18-14 ಅಂತರದಿಂದ ಮಣಿಸಿದರು.
4ನೇ ಹಾಗೂ 9ನೇ ಸುತ್ತಿನ ಬಳಿಕ ಭಾರತೀಯ ಜೋಡಿಯೇ ಮುಂದಿತ್ತು. ಆದರೆ 10ನೇ ಸುತ್ತಿನ ಬಳಿಕ ಇದೇ ಲಯವನ್ನು ಕಾಯ್ದುಕೊಳ್ಳಲು ಚೌಬೆ-ಸೈಕೈ ವಿಫಲರಾದರು.
ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್-ನ್ಯೂಜಿಲೆಂಡ್; ಆಸ್ಟ್ರೇಲಿಯ-ಮಲೇಷ್ಯಾ ಎದುರಾಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿಂಬಾಬ್ವೆಗೆ ಆಗಮಿಸಿದ ಟೀಮ್ ಇಂಡಿಯಾ: ಆಗಸ್ಟ್ 18ರಿಂದ 3 ಪಂದ್ಯಗಳ ಏಕದಿನ ಸರಣಿ
ನಾನು ನಿಜಕ್ಕೂ ಅದೃಷ್ಟವಂತೆ,ಈ ಬಾರಿ ಹ್ಯಾಟ್ರಿಕ್ ತಪ್ಪಲಿಲ್ಲ: ಅಲಾನಾ ಕಿಂಗ್
ಟೆಸ್ಟ್ ಸರಣಿ: ದಕ್ಷಿಣ ಆಫ್ರಿಕಾ ತಂಡದ ಬಲಗೈ ಪೇಸ್ ಬೌಲರ್ ಡ್ನೂನ್ ಒಲಿವರ್ ಔಟ್
ಕೆನಡಿಯನ್ ಮಾಸ್ಟರ್: ಹ್ಯೂಬರ್ಟ್ ಹುರ್ಕಾಝ್- ಪಾಬ್ಲೊ ಕರೆನೊ ಬುಸ್ಟ ಮುಖಾಮುಖಿ
ಖ್ಯಾತ ಟೆನಿಸಿಗ ನೊವಾಕ್ ಜೊಕೋವಿಕ್: ಮತ್ತೆ ಲಸಿಕೆ ವಿವಾದ