ನಾವು ಮೊದಲೇ ಡೀನ್ ಗೆ ಎಚ್ಚರಿಕೆ ನೀಡಿದ್ದೆವು: ರನೌಟ್ ಬಗ್ಗೆ ದೀಪ್ತಿ ಶರ್ಮಾ ಹೇಳಿಕೆ

Team Udayavani, Sep 26, 2022, 4:51 PM IST

ನಾವು ಮೊದಲೇ ಡೀನ್ ಗೆ ಎಚ್ಚರಿಕೆ ನೀಡಿದ್ದೆವು: ರನೌಟ್ ಬಗ್ಗೆ ದೀಪ್ತಿ ಶರ್ಮಾ ಹೇಳಿಕೆ

ಮುಂಬೈ: ಭಾರತ ವನಿತಾ ತಂಡದ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರು ಚಾರ್ಲಿ ಡೀನ್ ಅವರ ವಿವಾದಾತ್ಮಕ ರನ್-ಔಟ್ ಕುರಿತು ಮಾತನಾಡಿದ್ದಾರೆ. ಡೀನ್ ಅವರನ್ನು ಔಟ್ ಮಾಡುವ ಮೊದಲು ಅವರಿಗೆ ಎಚ್ಚರಿಕೆ ನೀಡಲಾಗಿತ್ತು, ಆದರೆ ಅವರು ನಿರ್ಲಕ್ಷ್ಯ ಮಾಡಿದ ಕಾಣದಿಂದ ಔಟ್ ಮಾಡಲು ತಂಡವು ಯೋಜಿಸಿತು ಎಂದು ದೀಪ್ತಿ ಹೇಳಿದರು.

ಲಂಡನ್ ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ ಡೀನ್ ಅವರನ್ನು ದೀಪ್ತಿ ಶರ್ಮಾ ರನೌಟ್ ಮಾಡಿದ್ದರು. ದೀಪ್ತಿ ಬಾಲ್ ಹಾಕುವ ವೇಳೆಗೆ ನಾನ್ ಸ್ಟ್ರೈಕ್ ನಲ್ಲಿದ್ದ ಡೀನ್ ಅವರು ಕ್ರೀಸ್ ಬಿಟ್ಟು ಹೋಗಿದ್ದಾಗ ರನೌಟ್ ಮಾಡಲಾಗಿತ್ತು. ಆದರೆ ಇದು ಕ್ರೀಡಾ ಸ್ಪೂರ್ತಿಗೆ ವಿರುದ್ಧ ಎಂದು ಇಂಗ್ಲೆಂಡ್ ಆಟಗಾರರು ಮತ್ತು ಮಾಧ್ಯಮಗಳು ಕಿಡಿಕಾರಿದ್ದರು.

ಈ ಪಂದ್ಯದಲ್ಲಿ ಭಾರತ ತಂಡವು 16 ರನ್ ಅಂತರದ ಗೆಲುವು ಸಾಧಿಸಿದೆ. ಅಲ್ಲದೆ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ.

ತಮ್ಮ ರನೌಟ್ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ದೀಪ್ತಿ, ಅವರು (ಡೀನ್) ಪದೇ ಪದೇ ಕ್ರೀಸ್ ನಿಂದ ಹೊರ ಹೋಗುತ್ತಿದ್ದರಿಂದ ಯೋಜನೆ ರೂಪಿಸಿದೆವು. ಆಕೆಗೆ ಎಚ್ಚರಿಕೆಯನ್ನೂ ನೀಡಿದ್ದೆವು. ಆದ್ದರಿಂದ, ನಿಯಮಗಳ ಪ್ರಕಾರ ನಾವು ಔಟ್ ಮಾಡಿದ್ದೇವೆ” ಎಂದರು.

ರನೌಟ್ ಘಟನೆಯ ಬಳಿಕ ಮಿಶ್ರ ಪ್ರತಿಕ್ರಿಯೆ ಕೇಳಿಬಂದಿತ್ತು. ಹೀಗಾಗಿ ಕ್ರಿಕೆಟ್ ನಿಯಮಗಳನ್ನು ರೂಪಿಸುವ ಎಂಸಿಸಿ ನಿಯಮದ ಕುರಿತು ಸ್ಪಷ್ಟನೆ ನೀಡಿದ್ದು, “ಚೆಂಡು ಬೌಲರ್ ನ ಕೈಯಿಂದ ರಿಲೀಸ್ ಆಗುವವರೆಗೂ ನಾನ್ ಸ್ಟ್ರೈಕ್ ಆಟಗಾರ್ತಿ ಕ್ರೀಸ್ ಬಿಡುವಂತಿಲ್ಲ” ಎಂದು ಹೇಳಿದೆ.

ಟಾಪ್ ನ್ಯೂಸ್

1-asdsadasd

ಹೈಡ್ರಾಲಿಕ್ ವೈಫಲ್ಯ: 197 ಪ್ರಯಾಣಿಕರಿದ್ದ ವಿಮಾನ ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಶ

1-asdadasd

ಹಿಂದೂಗಳು 18 ವರ್ಷಕ್ಕೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಲಿ: ಸಂಸದ ಬದ್ರುದ್ದೀನ್ ವಿವಾದ

ಕಾಂತಾರ’ ಸಿನಿಮಾಗೆ ಕೇರಳ ಹೈಕೋರ್ಟ್‌ನಲ್ಲಿ ಹಿನ್ನಡೆ

“ಕಾಂತಾರ’ ಸಿನಿಮಾಗೆ ಕೇರಳ ಹೈಕೋರ್ಟ್‌ನಲ್ಲಿ ಹಿನ್ನಡೆ

ಇಸ್ರೋ ಬೇಹುಗಾರಿಕೆ ಪ್ರಕರಣ: ಆರೋಪಿಗಳ ಜಾಮೀನು ವಜಾಗೊಳಿಸಿದ ಸುಪ್ರೀಂ

ಇಸ್ರೋ ಬೇಹುಗಾರಿಕೆ ಪ್ರಕರಣ: ಆರೋಪಿಗಳ ಜಾಮೀನು ವಜಾಗೊಳಿಸಿದ ಸುಪ್ರೀಂ

1-DSADASD

ಜಗತ್ಪ್ರಸಿದ್ಧ ಓಲ್ಡ್ ಗೋವಾ ಚರ್ಚ್ ಫೆಸ್ಟ್ ; ಲಕ್ಷಾಂತರ ಸಂಖ್ಯೆಯ ಭಕ್ತರ ನಿರೀಕ್ಷೆ

ಜನಾಂಗೀಯ ನಿಂದನೆ ವಿರುದ್ಧ ಕಠಿಣ ಕ್ರಮ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌

ಜನಾಂಗೀಯ ನಿಂದನೆ ವಿರುದ್ಧ ಕಠಿಣ ಕ್ರಮ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌

1-A-DASDASD

ಹನುಮ ಭಕ್ತರ ಸ್ವಾಗತಕ್ಕೆ ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಸರ್ವ ಸಿದ್ಧತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dwayne bravo retires from IPL

ಮುಗಿದ ಅಧ್ಯಾಯ: ಐಪಿಎಲ್ ಗೆ ಗುಡ್ ಬೈ ಎಂದ ಡ್ವೇನ್ ಬ್ರಾವೋ

ಹೊಸ ನಿಯಮದೊಂದಿಗೆ ಬರುತ್ತಿದೆ ಟಾಟಾ ಐಪಿಎಲ್ 2023

ಹೊಸ ನಿಯಮದೊಂದಿಗೆ ಬರುತ್ತಿದೆ ಟಾಟಾ ಐಪಿಎಲ್ 2023

Saurashtra beat Maharashtra in the Vijay Hazare Trophy 2022 final

ಗಾಯಕ್ವಾಡ್ ಪಡೆಗೆ ಸೋಲು: ವಿಜಯ್ ಹಜಾರೆ ಟ್ರೋಫಿ ಗೆದ್ದ ಸೌರಾಷ್ಟ್ರ

ricky ponting

ಕಾಮೆಂಟರಿ ಮಧ್ಯೆ ಪಾಂಟಿಂಗ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

India announce squad for Australia T20Is

ಆಸೀಸ್ ವಿರುದ್ಧ ಟಿ20 ಸರಣಿ: ತಂಡದಿಂದ ಹೊರಗುಳಿದ ಇಬ್ಬರು ಪ್ರಮುಖ ಆಲ್ ರೌಂಡರ್ ಗಳು

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

1-asdsadasd

ಹೈಡ್ರಾಲಿಕ್ ವೈಫಲ್ಯ: 197 ಪ್ರಯಾಣಿಕರಿದ್ದ ವಿಮಾನ ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಶ

1-asdadasd

ಹಿಂದೂಗಳು 18 ವರ್ಷಕ್ಕೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಲಿ: ಸಂಸದ ಬದ್ರುದ್ದೀನ್ ವಿವಾದ

ಕಾಂತಾರ’ ಸಿನಿಮಾಗೆ ಕೇರಳ ಹೈಕೋರ್ಟ್‌ನಲ್ಲಿ ಹಿನ್ನಡೆ

“ಕಾಂತಾರ’ ಸಿನಿಮಾಗೆ ಕೇರಳ ಹೈಕೋರ್ಟ್‌ನಲ್ಲಿ ಹಿನ್ನಡೆ

ಇಸ್ರೋ ಬೇಹುಗಾರಿಕೆ ಪ್ರಕರಣ: ಆರೋಪಿಗಳ ಜಾಮೀನು ವಜಾಗೊಳಿಸಿದ ಸುಪ್ರೀಂ

ಇಸ್ರೋ ಬೇಹುಗಾರಿಕೆ ಪ್ರಕರಣ: ಆರೋಪಿಗಳ ಜಾಮೀನು ವಜಾಗೊಳಿಸಿದ ಸುಪ್ರೀಂ

1-DSADASD

ಜಗತ್ಪ್ರಸಿದ್ಧ ಓಲ್ಡ್ ಗೋವಾ ಚರ್ಚ್ ಫೆಸ್ಟ್ ; ಲಕ್ಷಾಂತರ ಸಂಖ್ಯೆಯ ಭಕ್ತರ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.