ವಿಮಾನ ನಿಲ್ದಾಣದಲ್ಲೇ ಧೋನಿ, ಸಾಕ್ಷಿಗೆ ನಿದ್ರೆ!
Team Udayavani, Apr 11, 2019, 6:30 AM IST
ಚೆನ್ನೈ: ಮಹೇಂದ್ರ ಸಿಂಗ್ ಧೋನಿ ಸರಳ ವ್ಯಕ್ತಿ ಎನ್ನುವುದು ಮತ್ತೂಮ್ಮೆ ಸಾಬೀತಾಗಿದೆ. ಇದೀಗ ಅವರ ಪತ್ನಿ ಸಾಕ್ಷಿ ಕೂಡ ಅಷ್ಟೇ ಸರಳ ಎನ್ನುವುದು ಬಹಿರಂಗಗೊಂಡಿದೆ. ಹೌದು ತವರಿನಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಗೆದ್ದ ಅನಂತರ ಚೆನ್ನೈ ಆಟಗಾರರು ರಾಜಸ್ಥಾನ ವಿರುದದ್ಧ ಪಂದ್ಯಕ್ಕೆ ಜೈಪುರಕ್ಕೆ ತೆರಳಬೇಕಾಗಿತ್ತು. ಈ ನಡುವೆ ಸರಿಯಾದ ವಿಶ್ರಾಂತಿ ದೊರಕದೇ ಇದ್ದ ಸಮಯದಲ್ಲಿ ವಿಮಾನಕ್ಕೆ ಕಾಯುತ್ತಿದ್ದ ಧೋನಿ, ಸಾಕ್ಷಿ ವಿಮಾನ ನಿಲ್ದಾಣದಲ್ಲೇ ನಿದ್ದೆಗೆ ಜಾರಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಬ್ಯಾಗ್ ಅನ್ನೇ ದಿಂಬು ಮಾಡಿಕೊಂಡು ಧೋನಿ ನೆಲದ ಮೇಲೆಯೇ ಮಲಗಿದ್ದಾರೆ. ಬ್ಯಾಗ್ನ ಮತ್ತೂಂದು ತುದಿಯಲ್ಲಿ ಅವರ ಪತ್ನಿ ಸಾಕ್ಷಿ ಕೂಡ ತಲೆಯಿಟ್ಟು ಮಲಗಿ ಧೋನಿಗೆ ಸಾಥ್ ನೀಡಿದ್ದಾರೆ. ಈ ಫೋಟೋವನ್ನು ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಟ್ವೀಟರ್ನಲ್ಲಿ ಪ್ರಕಟಿಸಿದೆ.
“ಐಪಿಎಲ್ ಆರಂಭದ ಬಳಿಕ ಬೆಳಗ್ಗಿನ ಸಮಯದಲ್ಲಿ ಕ್ರಿಕೆಟಿಗರು ಹೀಗೆ ಇರುತ್ತಾರೆ’ ಎಂದು ಪ್ರಕಟಿಸಿ ಟ್ವೀಟ್ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ