ಮದರ್ ತೆರೆಸಾ ಹೌಸ್ಗೆ ಚಿಲಿ ಫುಟ್ಬಾಲಿಗರು
Team Udayavani, Oct 5, 2017, 6:40 AM IST
ಕೋಲ್ಕತಾ: ವಿಶ್ವಕಪ್ ಕಿರಿಯರ ಕೂಟಕ್ಕೆ ಆಗಮಿಸಿರುವ ಚಿಲಿ ಫುಟ್ಬಾಲ್ ಆಟಗಾರರು ಅ. 6ರಂದು ಕೋಲ್ಕತಾದ ಮದರ್ ತೆರೆಸಾ ಹೌಸ್ಗೆ ಭೇಟಿ ನೀಡಲಿದ್ದಾರೆ. ತಂಡದ ಆಡಳಿತ ಮಂಡಳಿ ಇದನ್ನು ಖಚಿತಪಡಿಸಿವೆ.
ಕೋಲ್ಕತಾದಲ್ಲಿನ ರಿಪ್ಪನ್ ಸ್ಟ್ರೀಟ್ ಬಳಿ ಇರುವ ತೆರೆಸಾ ಹೌಸ್ಗೆ ಬೆಳಗ್ಗೆ ಭೇಟಿ ನೀಡಲಿದ್ದು, ಮದರ್ ತೆರೆಸಾ ಅವರ ಜೀವನದ ಕುರಿತ ಕೌತುಕ ವಿಷಯಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಶ್ವ ಅಥ್ಲೆಟಿಕ್ಸ್ ದಿನ;ದೇಶದ ಕ್ರೀಡಾಪಟುಗಳಿಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಿಂದ ಗೌರವ
RCB ವಿರುದ್ಧ ನಾನು ಆಡಿದ್ದರೆ…: ಬಿಸಿಸಿಐ ನಿರ್ಧಾರದ ವಿರುದ್ಧ ಪಂತ್ ಅಸಮಾಧಾನ
PBKS vs RR: ಎರಡನೇ ತವರಲ್ಲಿ ಪ್ಲೇ ಆಫ್ಗೆ ಕಾದಿದೆ ರಾಜಸ್ಥಾನ್ ರಾಯಲ್ಸ್
Head Coach: ಫ್ಲೆಮಿಂಗ್ ಮೇಲೆ ಬಿಸಿಸಿಐ ಒಲವು?
T20 World Cup: ಭಾರತ ಉಪಾಂತ್ಯಕ್ಕೇರಿದರೆ ಗಯಾನದಲ್ಲಿ ಪಂದ್ಯ