ಗೇಲ್‌ 22ನೇ ಟಿ20 ಶತಕ ವ್ಯರ್ಥ

Team Udayavani, Sep 12, 2019, 5:16 AM IST

ಬಸೆಟರ್‌: ಸ್ಫೋಟಕ ಬ್ಯಾಟ್ಸ್‌ ಮನ್‌ ಕ್ರಿಸ್‌ ಗೇಲ್‌ ಅವರ 22ನೇ ಟಿ20 ಶತಕಕ್ಕೆ ಸೋಲಿನ ಬಿಸಿ ತಟ್ಟಿದೆ. “ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌’ನ ಬೃಹತ್‌ ಮೊತ್ತದ ಮುಖಾಮುಖೀಯಲ್ಲಿ ಗೇಲ್‌ ಅವರ ಜಮೈಕಾ ತಲ್ಲವಾಸ್‌ ತಂಡ ಸೇಂಟ್‌ ಕಿಟ್ಸ್‌ ಆ್ಯಂಡ್‌ ನೆವಿಸ್‌ ಪ್ಯಾಟ್ರಿಯಾಸ್‌ ವಿರುದ್ಧ 4 ವಿಕೆಟ್‌ ಸೋಲನುಭವಿಸಿದೆ.

ಗೇಲ್‌ ಅವರ 116 ರನ್‌ ಸಾಹಸ ದಿಂದ ಜಮೈಕಾ 4 ವಿಕೆಟಿಗೆ 241 ರನ್‌ ರಾಶಿ ಹಾಕಿತು. ಪ್ಯಾಟ್ರಿಯಾಸ್‌ 18.5 ಓವರ್‌ಗಳಲ್ಲಿ 6 ವಿಕೆಟಿಗೆ 242 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. ಕ್ರಿಸ್‌ ಗೇಲ್‌ 10 ಭರ್ಜರಿ ಸಿಕ್ಸರ್‌ ಹಾಗೂ 7 ಬೌಂಡರಿ ನೆರವಿನಿಂದ 116 ರನ್‌ ಸಿಡಿಸಿದರು. ಎದುರಿಸಿದ್ದು 62 ಎಸೆತ. ಕ್ಯಾಡ್ವಿಕ್‌ ವಾಲ್ಟನ್‌ 36 ಎಸೆತ ಎದುರಿಸಿ 73 ರನ್‌ ಬಾರಿಸಿದರು (8 ಸಿಕ್ಸರ್‌, 3 ಬೌಂಡರಿ).

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ