ಚೆನ್ನೈಗೆ ಭರ್ಜರಿ ಗೆಲುವು


Team Udayavani, May 2, 2019, 9:38 AM IST

dhoni

ಚೆನ್ನೈ: ಈ ಐಪಿಎಲ್‌ನ 50ನೇ ಪಂದ್ಯದಲ್ಲಿ ಆತಿ ಥೇಯ ಚೆನ್ನೈ 80ರನ್ನುಗಳಿಂದ ಡೆಲ್ಲಿಗೆ ಸೋಲುಣಿಸಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ 4 ವಿಕೆಟಿಗೆ 179 ರನ್‌ ಗಳಿಸಿದರೆ, ಡೆಲ್ಲಿ 16.2 ಓವರ್‌ಗಳಲ್ಲಿ 99ರನ್ನಿಗೆ ಆಲೌಟಾಗುವ ಮೂಲಕ ಚೆನ್ನೈಗೆ ಶರಣಾಯಿತು.

ಸುರೇಶ್‌ ರೈನಾ (59) ಮತ್ತು ನಾಯಕ ಧೋನಿ (ಅಜೇಯ 44) ಜವಾಬ್ದಾರಿಯುತ ಬ್ಯಾಟಿಂಗ್‌ ಮೂಲಕ ಚೆನ್ನೈ ತಂಡವನ್ನು ಮೇಲೆತ್ತಿದರು.
ಕರ್ನಾಟಕದ ಎಡಗೈ ಸ್ಪಿನ್ನರ್‌ ಜಗದೀಶ್‌ ಸುಚಿತ್‌ ಬೌಲಿಂಗ್‌ ಆರಂಭಿಸಿ ದ್ವಿತೀಯ ಓವರಿನಲ್ಲೇ ದೊಡ್ಡ ಬೇಟೆಯಾಡಿದರು. ಅಪಾಯಕಾರಿ ಆರಂಭಕಾರ ಶೇನ್‌ ವಾಟ್ಸನ್‌ ಅವರನ್ನು ಶೂನ್ಯಕ್ಕೆ ವಾಪಸ್‌ ಅಟ್ಟಿದರು.

ವಾಟ್ಸನ್‌ ನಿರ್ಗಮನ ಹಾಗೂ ಡೆಲ್ಲಿಯ ಬಿಗಿಯಾದ ದಾಳಿಯಿಂದ ಪವರ್‌ ಪ್ಲೇ ಅವಧಿಯಲ್ಲಿ ಚೆನ್ನೈಗೆ ಗಳಿಸಲು ಸಾಧ್ಯವಾದದ್ದು ಕೇವಲ 27 ರನ್‌. ದ್ವಿತೀಯ ವಿಕೆಟಿಗೆ ಜತೆಗೂಡಿದ ಫಾ ಡು ಪ್ಲೆಸಿಸ್‌ ಮತ್ತು ಸುರೇಶ್‌ ರೈನಾ ಸೇರಿಕೊಂಡು ತಂಡಕ್ಕೆ ಹೆಚ್ಚಿನ ಹಾನಿ ಆಗದಂತೆ ನೋಡಿಕೊಂಡರು. 10.1 ಓವರ್‌ಗಳಲ್ಲಿ 84 ರನ್‌ ಹರಿದು ಬಂತು. ಅಕ್ಷರ್‌ ಪಟೇಲ್‌ ಈ ಜೋಡಿಯನ್ನು ಮುರಿಯುವಲ್ಲಿ ಯಶಸ್ವಿಯಾದರು. 41 ಎಸೆತಗಳಿಂದ 39 ರನ್‌ ಮಾಡಿದ ಡು ಪ್ಲೆಸಿಸ್‌ (2 ಬೌಂಡರಿ, 2 ಸಿಕ್ಸರ್‌) ಧವನ್‌ಗೆ ಕ್ಯಾಚ್‌ ನೀಡಿ ವಾಪಸಾದರು.

ಚೆನ್ನೈ ಸೂಪರ್‌ ಕಿಂಗ್ಸ್‌
ಫಾ ಡು ಪ್ಲೆಸಿಸ್‌ ಸಿ ಧವನ್‌ ಬಿ ಅಕ್ಷರ್‌ 39
ಶೇನ್‌ ವಾಟ್ಸನ್‌ ಸಿ ಅಕ್ಷರ್‌ ಬಿ ಸುಚಿನ್‌ 0
ಸುರೇಶ್‌ ರೈನಾ ಸಿ ಧವನ್‌ ಬಿ ಸುಚಿತ್‌ 59
ಎಂ.ಎಸ್‌. ಧೋನಿ ಔಟಾಗದೆ 44
ರವೀಂದ್ರ ಜಡೇಜ ಸಿ ಮತ್ತು ಬಿ ಮಾರಿಸ್‌ 25
ಅಂಬಾಟಿ ರಾಯುಡು ಔಟಾಗದೆ 5
ಇತರ 7
ಒಟ್ಟು (4 ವಿಕೆಟಿಗೆ) 179
ವಿಕೆಟ್‌ ಪತನ: 1-4, 2-87, 3-102, 4-145.
ಬೌಲಿಂಗ್‌:
ಟ್ರೆಂಟ್‌ ಬೌಲ್ಟ್ 4-0-37-0
ಜಗದೀಶ್‌ ಸುಚಿತ್‌ 4-0-28-2
ಕ್ರಿಸ್‌ ಮಾರಿಸ್‌ 4-0-47-1
ಅಕ್ಷರ್‌ ಪಟೇಲ್‌ 3-0-31-1
ಅಮಿತ್‌ ಮಿಶ್ರಾ 3-0-16-0
ಶಫೇìನ್‌ ರುದರ್‌ಫೋರ್ಡ್‌ 2-0-19-0

ಡೆಲ್ಲಿ ಕ್ಯಾಪಿಟಲ್ಸ್‌
ಪೃಥ್ವಿ ಶಾ ಸಿ ರೈನಾ ಬಿ ಚಹರ್‌ 4
ಶಿಖರ್‌ ಧವನ್‌ ಬಿ ಹರ್ಭಜನ್‌ 19
ಶ್ರೇಯಸ್‌ ಅಯ್ಯರ್‌ ಸ್ಟಂಪ್ಡ್ ಧೋನಿ ಬಿ ಜಡೇಜ 44
ರಿಷಬ್‌ ಪಂತ್‌ ಸಿ ಬ್ರಾವೊ ಬಿ ತಾಹಿರ್‌ 5
ಕಾಲಿನ್‌ ಇನ್‌ಗಾÅಮ್‌ ಎಲ್‌ಬಿಡಬ್ಲ್ಯು ಜಡೇಜ 1
ಅಕ್ಷರ್‌ ಪಟೇಲ್‌ ಸಿ ವಾಟ್ಸನ್‌ ಬಿ ತಾಹಿರ್‌ 9
ರುದರ್‌ಫೋರ್ಡ್‌ ಸಿ ಚಹರ್‌ ಬಿ ತಾಹಿರ್‌ 2
ಕ್ರಿಸ್‌ ಮಾರಿಸ್‌ ಸ್ಟಂಪ್ಡ್ ಧೋನಿ ಬಿ ಜಡೇಜ 0
ಜಗದೀಶ್‌ ಸುಚಿತ್‌ ರನೌಟ್‌ 6
ಅಮಿತ್‌ ಮಿಶ್ರಾ ಸಿ ಧೋನಿ ಬಿ ತಾಹಿರ್‌ 8
ಟ್ರೆಂಟ್‌ ಬೌಲ್ಟ್ ಔಟಾಗದೆ 0
ಇತರ 0
ಒಟ್ಟು (16.2ಓವರ್‌ಗಳಲ್ಲಿ ಆಲೌಟ್‌) 99
ವಿಕೆಟ್‌ ಪತನ: 1-4, 2-52, 3-63, 4-66, 5-81, 6-83, 7-84, 8-85, 9-92, 10-99.
ಬೌಲಿಂಗ್‌:
ದೀಪಕ್‌ ಚಹರ್‌ 3-0-32-1
ಹರ್ಭಜನ್‌ ಸಿಂಗ್‌ 4-0-28-1
ಇಮ್ರಾನ್‌ ತಾಹಿರ್‌ 3.2-0-12-4
ರವೀಂದ್ರ ಜಡೇಜ 3-0-9-3
ಡ್ವೇನ್‌ ಬ್ರಾವೊ 3-0-18-0

ಟಾಪ್ ನ್ಯೂಸ್

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.