ಪುದುಚೇರಿ ಟಿ10 ಲೀಗ್ ಆರು ಸಿಕ್ಸರ್ ಬಾರಿಸಿದ ಕೃಷ್ಣ ಪಾಂಡೆ
Team Udayavani, Jun 4, 2022, 11:15 PM IST
ಪುದುಚೇರಿ: ಇಲ್ಲಿ ಸಾಗುತ್ತಿರುವ ಪುದುಚೇರಿ ಟಿ10 ಲೀಗ್ ಕೂಟದಲ್ಲಿ ಪ್ಯಾಟ್ರಿಯಟ್ಸ್ ತಂಡದ ಕೃಷ್ಣ ಪಾಂಡೆ ಓವರೊಂದರಲ್ಲಿ ಆರು ಸಿಕ್ಸರ್ ಬಾರಿಸಿ ಗಮನ ಸೆಳೆದಿದ್ದಾರೆ.
ಪುದುಚೇರಿ ಸೀಚೆಮ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ರಾಯಲ್ಸ್ ತಂಡ 10 ಓವರ್ಗಳಲ್ಲಿ ಮೂರು ವಿಕೆಟಿಗೆ 157 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಪ್ಯಾಟ್ರಿಯಟ್ಸ್ ತಂಡ ಕೃಷ್ಣ ಪಾಂಡೆ ಅವರ ಭರ್ಜರಿ ಆಟದಿಂದಾಗಿ ಗೆಲುವಿನ ಸನಿಹಕ್ಕೆ ಬಂದರೂ ಅಂತಿಮವಾಗಿ ನಾಲ್ಕು ರನ್ನಿನಿಂದ ಸೋಲನ್ನು ಕಂಡಿತು.
ಪ್ಯಾಟ್ರಿಯಟ್ಸ್ ತಂಡದಲ್ಲಿ ಕೃಷ್ಣ ಪಾಂಡೆ ಅವರ ಆಟ ಗಮನ ಸೆಳೆಯಿತು. ನಿತೀಶ್ ಠಾಕುರ್ ಅವರ ಓವರೊಂದರಲ್ಲಿ ಆರು ಸಿಕ್ಸರ್ ಸಿಡಿಸಿ ರಂಜಿಸಿದ್ದ ಅವರು ಒಟ್ಟಾರೆ 19 ಎಸೆತಗಳಿಂದ 83 ರನ್ ಹೊಡೆದರು. 12 ಸಿಕ್ಸರ್ ಮತ್ತು 2 ಬೌಂಡರಿ ಬಾರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್
IPL 2025: ಮತ್ತೆ ರಾಹುಲ್ ದ್ರಾವಿಡ್ ಜತೆ ಸೇರಿದ ವಿಕ್ರಮ್ ರಾಥೋರ್
INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್ ಗೆ ಆಲೌಟ್
INDvsBAN: ಟೆಸ್ಟ್ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ
Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.