Udayavni Special

ಯುವರಾಜ್ ಸಿಂಗ್ ದಾಖಲೆ ಸರಿಗಟ್ಟಿದ ಕೈರನ್ ಪೊಲಾರ್ಡ್!  ಆರು ಬಾಲ್ ಗೆ ಆರು ಸಿಕ್ಸ್ !


Team Udayavani, Mar 4, 2021, 8:26 AM IST

ಯುವರಾಜ್ ಸಿಂಗ್ ದಾಖಲೆ ಸರಿಗಟ್ಟಿದ ಕೈರನ್ ಪೊಲಾರ್ಡ್!  ಆರು ಬಾಲ್ ಗೆ ಆರು ಸಿಕ್ಸ್ !

ಆ್ಯಂಟಿಗಾ:  ಅದು ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧದ ಟಿ20 ಪಂದ್ಯ. ವಿಂಡೀಸ್ ಬ್ಯಾಟಿಂಗ್ ವೇಳೆ ನಾಲ್ಕನೇ ಓವರ್ ಎಸೆಯಲು ಬಂದ ಅಖಿಲ ಧನಂಜಯ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು. ಲೂಯಿಸ್, ಗೇಲ್, ಪೂರನ್ ನಂತಹ ಟಿ20 ಸ್ಪೆಷಲಿಸ್ಟ್ ಗಳು ವಿಕೆಟ್ ಕಳೆದುಕೊಂಡಿದ್ದರು. ಲಂಕಾ ಗೆದ್ದೇ ಬಿಟ್ಟಿತು ಎನ್ನುವ ಪರಿಸ್ಥಿತಿ. ಸ್ಪಿನ್ನರ್ ಅಖಿಲ ಧನಂಜಯ ಸಂತೋಷದ ಅಲೆಯಲ್ಲಿ ತೇಲುತಿದ್ದರು. ಆಗಲೇ ಕ್ರೀಡಾಂಗಣಕ್ಕೆ ಎಂಟ್ರಿಯಾಗಿದ್ದು ವಿಂಡಿಸ್ ನಾಯಕ, ಟಿ20 ದೈತ್ಯ ಕೈರನ್ ಪೊಲಾರ್ಡ್. ಧನಂಜಯರ ಮುಂದಿನ ಓವರ್ ನ ಎಲ್ಲಾ ಆರು ಎಸೆತಗಳನ್ನು ಪೊಲಾರ್ಡ್ ಮೈದಾನದ ಮೂಲೆ ಮೂಲೆಗೆ ಅಟ್ಟಿದ್ದರು! ವಿಶ್ವದಾಖಲೆಯ ಕ್ಷಣಕ್ಕೆ ಸಾಕ್ಷಿಯಾಗಿತ್ತು ಆ್ಯಂಟಿಗಾ!

ಹೌದು. 2007ರಲ್ಲಿ ಭಾರತದ ಯುವರಾಜ್ ಸಿಂಗ್ ನಿರ್ಮಿಸಿದ್ದ ದಾಖಲೆಯನ್ನು ಪೊಲಾರ್ಡ್ ಸರಿಗಟ್ಟಿದ್ದಾರೆ. ಓವರ್ ನ ಆರು ಎಸೆತಗಳನ್ನು ಸಿಕ್ಸರ್ ಬಾರಿಸಿ ಮೆರೆದಾಡಿದ್ದಾರೆ.

ಇದನ್ನೂ ಓದಿ:ಕಂಬಳ ಕರೆಗೆ ಇಳಿದ ಬಾಲಕಿ : ಆರನೇ ತರಗತಿ ವಿದ್ಯಾರ್ಥಿನಿ ಚೈತ್ರಾಳ ಚಿತ್ತ ಕಂಬಳದತ್ತ!

ಮೊದಲು ಬ್ಯಾಟಿಂಗ್ ಮಾಡಿದ್ದ ಲಂಕಾ 20 ಓವರ್ ಗಳಲ್ಲಿ ಗಳಿಸಿದ್ದು ಕೇವಲ 131 ರನ್. ಸುಲಭ ಗುರಿ ಬೆನ್ನಟ್ಟಿದ ವಿಂಡೀಸ್ ಸ್ಪೋಟಕ ಆರಂಭ ಪಡೆಯಿತಾದರೂ ಸತತ ವಿಕೆಟ್ ಕಳೆದುಕೊಂಡಿತು. ಅಖಿಲ ಧನಂಜಯ ಹ್ಯಾಟ್ರಿಕ್ ಸಾಧನೆ ಮಾಡಿದರು. ಆದರೆ ಈ ಸಾಧನೆಯ ಖುಷಿಯನ್ನು ಪೊಲಾರ್ಡ್ ಕೆಲವೇ ನಿಮಿಷದಲ್ಲಿ ಮಣ್ಣುಪಾಲು ಮಾಡಿದ್ದರು.

ಪಂದ್ಯದ ಆರನೇ ಓವರ್ ಎಸೆಯಲು ಬಂದ ಅಖಿಲ ಧನಂಜಯರ ಬೌಲಿಂಗ್ ನಲ್ಲಿ ಪೊಲಾರ್ಡ್ ಆರು ಸಿಕ್ಸರ್ ಬಾರಿಸಿದರು. ಈ ಮೂಲಕ ಯುವಿ ದಾಖಲೆಯನ್ನು ಸರಿ ಗಟ್ಟಿದರು. ಪೊಲಾರ್ಡ್ ಕೇವಲ 11 ಎಸೆತದಲ್ಲಿ 38 ರನ್ ಬಾರಿಸಿ ಔಟಾದರು. ವಿಂಡೀಸ್ 13.1 ಓವರ್ ನಲ್ಲಿ 134 ರನ್ ಗುರಿ ತಲುಪಿ ವಿಜಯ ಸಾಧಿಸಿತು.

ಟಾಪ್ ನ್ಯೂಸ್

ವೀಕೆಂಡ್‌ ಕರ್ಫ್ಯೂ: ಉಡುಪಿ ಜಿಲ್ಲೆಯಾದ್ಯಂತ ಏನಿದೆ? ಏನಿಲ್ಲ?

ವೀಕೆಂಡ್‌ ಕರ್ಫ್ಯೂ: ಉಡುಪಿ ಜಿಲ್ಲೆಯಾದ್ಯಂತ ಏನಿದೆ? ಏನಿಲ್ಲ?

ಮನಬಗವ್ದಗಹ

ಮಾಸ್ಕ್ ಖರೀದಿಸಲು ಹಣವಿಲ್ಲ : ಹಕ್ಕಿಯ ಗೂಡನ್ನೇ ಮಾಸ್ಕ್ ಮಾಡಿಕೊಂಡ ತಾತ.!

ಕೋವಿಡ್ 19: ಝೈಡಸ್ ಕಂಪನಿಯ ವಿರಾಫಿನ್ ತುರ್ತು ಬಳಕೆಗೆ ಡಿಜಿಸಿಐ ಅನುಮತಿ

ಕೋವಿಡ್ 19: ಝೈಡಸ್ ಕಂಪನಿಯ ವಿರಾಫಿನ್ ತುರ್ತು ಬಳಕೆಗೆ ಡಿಜಿಸಿಐ ಅನುಮತಿ

ಜಹಗ್ಎರ

35 ವರ್ಷದ ಬಳಿಕ ಹುಟ್ಟಿದ ಮೊದಲ ಹೆಣ್ಣು ಮಗು : ಖುಷಿಯಲ್ಲಿ ಆ ತಂದೆ ಮಾಡಿದ್ದೇನು ಗೊತ್ತಾ?

ಳಖಝಃಘಥೈಘ

ವಾಗ್ವಾದಕ್ಕಿಂತ ತಿಳುವಳಿಕೆ ಮೂಡಿಸುವ ಕೆಲಸ ಅಧಿಕಾರಿಗಳು ಮಾಡಬೇಕು : ಡಾ.ನಾರಾಯಣಗೌಡ

aditi prabhudeva

ಕನ್ನಡದ ಬ್ಯುಸಿ ನಟಿ ಅದಿತಿ ಕೈಯಲ್ಲಿ ಡಜನ್ ಸಿನಿಮಾ

ನಗಹಜಗ

ಬೈಕ್ ಗೆ ನಾಯಿ ಕಟ್ಟಿ ರಾಕ್ಷಸೀಯ ಕೃತ್ಯ ಮೆರೆದಿದ್ದ ಆರೋಪಿ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾರ್ಗನ್‌ಗೆ ಬಿತ್ತು 12 ಲಕ್ಷ ರೂ. ದಂಡ

ಮಾರ್ಗನ್‌ಗೆ ಬಿತ್ತು 12 ಲಕ್ಷ ರೂ. ದಂಡ

ಗೆಲುವಿನ ಹುಡುಕಾಟದಲ್ಲಿ ಪಂಜಾಬ್‌

ಗೆಲುವಿನ ಹುಡುಕಾಟದಲ್ಲಿ ಪಂಜಾಬ್‌

ಪಡಿಕ್ಕಲ್‌ ಸೆಂಚುರಿ: ಆರ್‌ಸಿಬಿ 4ನೇ ಜಯಭೇರಿ

ಪಡಿಕ್ಕಲ್‌ ಸೆಂಚುರಿ: ಆರ್‌ಸಿಬಿ 4ನೇ ಜಯಭೇರಿ

ನಾಲ್ಕಕ್ಕೆ ನಾಗಾಲೋಟ ಬೆಳೆಸೀತೇ ರಾಯಲ್‌ ಚಾಲೆಂಜರ್ ?

ನಾಲ್ಕಕ್ಕೆ ನಾಗಾಲೋಟ ಬೆಳೆಸೀತೇ ರಾಯಲ್‌ ಚಾಲೆಂಜರ್ ?

IPL 2021 : ಕೆಕೆಆರ್‌ ವಿರುದ್ಧ ಧೋನಿ ಪಡೆಗೆ 18 ರನ್ನುಗಳ ಗೆಲುವು

KKR‌ ವಿರುದ್ಧ ಧೋನಿ ಪಡೆಗೆ 18 ರನ್ನುಗಳ ಗೆಲುವು; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ CSK

MUST WATCH

udayavani youtube

ಕೋವಿಡ್ ಸಂಕಷ್ಟ: 2 ತಿಂಗಳು 5ಕೆಜಿ ಉಚಿತ ಪಡಿತರ ವಿತರಣೆ

udayavani youtube

ಮುಂದಿನ 15 ದಿನಗಳವರೆಗೆ ಎಲ್ಲವನ್ನೂ ಸಮರ್ಪಕವಾಗಿ ಎದುರಿಸಲು ದ.ಕ ಜಿಲ್ಲಾಡಳಿತ ಸಿದ್ಧ: DC

udayavani youtube

ಬೈಕ್ ಗೆ ನಾಯಿ ಕಟ್ಟಿ ರಾಕ್ಷಸೀಯ ಕೃತ್ಯ ಮೆರೆದಿದ್ದ ಆರೋಪಿ ಬಂಧನ

udayavani youtube

ಸಾಲಿಗ್ರಾಮ ಪಟ್ಟಣ ಪಂಚಾಯತ್ ಡಂಪಿಂಗ್‌ಯಾರ್ಡ್ ವಿರೋಧಿಸಿ ಸ್ಥಳೀಯರಿಂದ ಪ್ರತಿಭಟನೆ

udayavani youtube

ಹಂಪನಕಟ್ಟೆ ಎಂಸಿಸಿ ಬ್ಯಾಂಕ್ ನಲ್ಲಿ ಅಗ್ನಿ ಅವಘಡ

ಹೊಸ ಸೇರ್ಪಡೆ

23-9

ಅಗತ್ಯ ಸೇವೆ ಹೊರತುಪಡಿಸಿ ಎಲ್ಲವೂ ಬಂದ್‌

ವೀಕೆಂಡ್‌ ಕರ್ಫ್ಯೂ: ಉಡುಪಿ ಜಿಲ್ಲೆಯಾದ್ಯಂತ ಏನಿದೆ? ಏನಿಲ್ಲ?

ವೀಕೆಂಡ್‌ ಕರ್ಫ್ಯೂ: ಉಡುಪಿ ಜಿಲ್ಲೆಯಾದ್ಯಂತ ಏನಿದೆ? ಏನಿಲ್ಲ?

Government, flirt,  lives, allegations, udayavani

ಜನರ ಜೀವದ ಜತೆ ಸರ್ಕಾರ ಚೆಲ್ಲಾಟ: ಆರೋಪ

23-7

ಬೆಳ್ಳಂಬೆಳಿಗ್ಗೆಯೇ ಅಂಗಡಿ ಬಂದ್‌!

Bandh

ಕರ್ಫ್ಯೂ ಕಟ್ಟುನಿಟ್ಟು; ಎಲ್ಲ ಮಳಿಗೆ ಬಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.