ಹೆಡ್‌ಫೋನ್‌ ಧರಿಸಿ ಹಳಿ ದಾಟುವಾಗ‌ ಯುವಕ ಸಾವು

Team Udayavani, Nov 28, 2019, 3:00 AM IST

ಗಂಗಾವತಿ: ಹೆಡ್‌ಫೋನ್‌ ಹಾಕಿಕೊಂಡು ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಯುವಕನೊಬ್ಬ ಮೃತಪಟ್ಟ ಘಟನೆ ಪಟ್ಟಣದಲ್ಲಿ ಬುಧವಾರ ಸಂಭವಿಸಿದೆ. ಗುಜರಾತ್‌ ಮೂಲದ ನಿವಾಸಿ ವಿಫುಲ್‌ ಕುಮಾರ (18) ಮೃತ ಯುವಕ.

ಮೊಬೈಲ್‌ ಹೆಡ್‌ಫೋನ್‌ ಹಾಕಿ ಹಾಡು ಕೇಳುತ್ತಾ ನಗರದ ಕೊಪ್ಪಳ ರಸ್ತೆಯ ರೈಲ್ವೆ ಹಳಿ ದಾಟುತ್ತಿದ್ದಾಗ ಗಂಗಾವತಿ-ಹುಬ್ಬಳ್ಳಿ ರೈಲು ಡಿಕ್ಕಿ ಹೊಡೆದಿದೆ. ಹೆಡ್‌ಫೋನ್‌ ಹಾಡಿನ ಸೌಂಡ್‌ ಪ್ರಮಾಣ ಹೆಚ್ಚಿದ್ದರಿಂದ ವಿಫುಲ್‌ಗೆ ರೈಲು ಬಂದಿದ್ದು ಗಮನಕ್ಕೆ ಬಾರದೇ ಈ ಅಪಘಾತ ಸಂಭವಿಸಿದೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ ಯುವಕ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ