ಯುಎಇಗೆ ಪೋಪ್
Team Udayavani, Feb 4, 2019, 12:30 AM IST
ಅಬುಧಾಬಿ: ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು, ಸೋಮವಾರ ಯುಎಇಯಲ್ಲಿ ಆಯೋಜಿಸಲಾಗಿರುವ ಅಂತರ ಧರ್ಮೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ರವಿವಾರ ರೋಮ್ನಿಂದ ಪ್ರಯಾಣ ಬೆಳೆಸಿ ದ್ದಾರೆ.
ಪೋಪ್ ಓರ್ವರು ಯುಎಇಗೆ ತೆರಳು ತ್ತಿರುವುದು ಇದೇ ಮೊದಲು. ಸಮ್ಮೇಳನದಲ್ಲಿ ಅವರು, ಸುನ್ನಿ ಪಂಗಡದ ಉನ್ನತ ಶಿಕ್ಷಣ ಪೀಠವಾದ ಕೈರೋದ ಅಲ್-ಅಝರ್ನ ಇಮಾಮ್ ಆದ ಶೇಖ್ ಅಹ್ಮದ್ ಅಲ್- ತೆಯ್ಯುಬ್ ಅವರೊಂದಿಗೆ ವೇದಿಕೆ ಹಂಚಿ ಕೊಳ್ಳ ಲಿದ್ದಾರೆ. ಈ ಸಮ್ಮೇಳನದಲ್ಲಿ ಯುಎಇ ನಲ್ಲಿರುವ ಕೆಥೋಲಿಕ್ ಪಂಗಡದ ಸಾವಿರಾರು ಅನುಯಾಯಿಗಳು ಹಾಜ ರಾಗುವ ನಿರೀಕ್ಷೆ ಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ