ಪರ್ಯಾಯ ಪಲಿಮಾರು ಮಠ ಕಿರಿಯ ಶ್ರೀಗಳ ಪಟ್ಟಾಭಿಷೇಕ; ಫೋಟೋ ಗ್ಯಾಲರಿ

10

ಉಡುಪಿ ಶ್ರೀ ಪಲಿಮಾರು ಮಠದ ಕಿರಿಯ ಪಟ್ಟಕ್ಕೆ ಕಂಬಳಕಟ್ಟದಶೈಲೇಶ ಉಪಾಧ್ಯಾಯ ಅವರು ಶುಕ್ರವಾರ ಸನ್ಯಾಸಾಶ್ರಮವನ್ನು ಶ್ರೀಕೃಷ್ಣ ಮಠದ ಆವರಣದಲ್ಲಿ ಸ್ವೀಕರಿಸಿದರು.ಶೈಲೇಶರಿಗೆ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪ್ರಣವ ಮಂತ್ರೋಪದೇಶ ನಡೆಸಿದರು.

 

ಹೊಸ ಸೇರ್ಪಡೆ