S1EP- 237: ಅನುಭವಗಳಿಂದ ಕಲಿಯುತ್ತಾ ಮಾಗಿದಾಗ ಮುಂದೊಂದು ದಿನ …


UV Podcast, Apr 28, 2022, 3:01 PM IST

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

In this episode, Dr. Sandhya S. Pai recites her very famous editorial Priya Odugare – S1EP- 237: ಅನುಭವಗಳಿಂದ ಕಲಿಯುತ್ತಾ ಮಾಗಿದಾಗ ಮುಂದೊಂದು ದಿನ … |Moral Story
 
ಒಂದು ಬೆಳಗು ಬುದ್ಧದೇವ ಪ್ರವಚನಕ್ಕೆ ಬಂದಾಗ ಅವನ ಕೈಯಲ್ಲಿ ಕರವಸ್ತ್ರ ಇತ್ತು. ಸಾಮಾನ್ಯವಾಗಿ ಖಾಲಿ ಕೈಯಲ್ಲಿ ಬರುವ ಬುದ್ಧ ಇವತ್ತು ಈ ರೀತಿ ಬಂದಿರುವ ಕಾರಣಕ್ಕೆ ಸಭೆಯಲ್ಲಿ ಗುಸುಗುಸು ಆರಂಭವಾಯ್ತು. ಬುದ್ಧ ಕಲಿಸುವ ಬದುಕಿನ ಪಾಠ ಈ  ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.


UV Podcast

mahabharatha-73

S3 : EP – 73 : ಗೀತೋಪದೇಶ, ವಿಶ್ವರೂಪ ದರ್ಶನ

Untitled-1 11111

S1EP – 459: ಊರಿಗೆ ಬಂದ ಮಹಾತಪಸ್ವಿ ಸಂತ

mahabharatha

S3 : EP – 72 : ಯುದ್ಧ ಆರಂಭಕ್ಕಿಂತ ಕೆಲ ಸಮಯದ ಮೊದಲು …

pikcok

S1EP – 458: ಮೀನು ಹಾಗು ನವಿಲಿನ ಗೆಳೆತನ

mahabharatha

S3 : EP – 71 : ಮಹಾ ಯುದ್ಧದ ವ್ಯೂಹ | Mahabharata war


ಹೊಸ ಸೇರ್ಪಡೆ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.