ಆರ್ಥಿಕ ನಿರ್ವಹಣೆಗೆ ಆ್ಯಪ್‌

Team Udayavani, Oct 8, 2018, 2:51 PM IST

8-october-13.gif

ಪ್ರತೀ ತಿಂಗಳು ನಾವು ಪಾವತಿಸಬೇಕಾದ ಬಿಲ್‌, ನಮಗೆ ಬರಬೇಕಿರುವ ಹಣ, ತಿಂಗಳು ಅಥವಾ ವಾರ ದ ಬಜೆಟ್‌ ಹೀಗೆ ಹತ್ತು ಹಲವು ವಿಷಯಗಳಲ್ಲಿ ತೊಡಗಿಸಿಕೊಳ್ಳಲು ನಮ್ಮಲ್ಲಿ ಸಮಯವಿಲ್ಲ. ಇವುಗಳೆಲ್ಲವನ್ನೂ ಸುಲಭದಲ್ಲಿ ನಿಭಾಯಿಸಲು ಇಂದು ಹಲವು ಆ್ಯಪ್‌ ಗಳು ಲಭ್ಯವಿವೆ. ಅವುಗಳು ಕಾರ್ಯ ನಿರ್ವಹಿಸಲು ಬೇಕಾಗಿರುವ ಪೂರಕ ಮಾಹಿತಿಗಳನ್ನು ನಾವು ಕೊಟ್ಟರೆ ಸಾಕು. ಉಳಿದೆಲ್ಲವನ್ನೂ ಅವೇ ನಿರ್ವಹಿಸುತ್ತವೆ. ಅಂತಹ ಕೆಲವು ಆ್ಯಪ್‌ ಗಳು ಕುರಿತಾಗಿ ಮಾಹಿತಿ ಇಲ್ಲಿವೆ.

ಮಿಂಟ್‌
ಇದೊಂದು ಬಹಳ ಜನಪ್ರಿಯವಾಗಿರುವ ಉಚಿತ ಆನ್‌ಲೈನ್‌ ಪರ್ಸನಲ್‌ ಫೈನಾನ್ಸಿಯಲ್‌ ಆ್ಯಪ್‌ ಆಗಿದ್ದು, ಸುಮಾರು 10 ಮಿಲಿಯನ್‌ ಬಳಕೆದಾರರನ್ನು ಹೊಂದಿದೆ. ಈ ಆ್ಯಪ್‌ಗೆ ಒಮ್ಮೆ ನಮ್ಮ ಎಲ್ಲ ಬ್ಯಾಂಕ್‌, ಕ್ರೆಡಿಟ್‌ ಕಾರ್ಡ್‌, ಪಾವತಿಸಬೇಕಾದ ಬಿಲ್‌ ಮುಂತಾದವುಗಳ ಮಾಹಿತಿಯನ್ನು ನೀಡಿದರೆ ಸಾಕು. ನೀವು ಪಾವತಿಸಬೇಕಿರುವ ಅಥವಾ ನಿಮಗೆ ಬರಬೇಕಿರುವ ಬಿಲ್‌ ಗಳ ಬಗ್ಗೆ ನಿಮ್ಮನ್ನು ಎಚ್ಚರಿಸುವ ಕೆಲಸ ಮಾಡುತ್ತೆ. ಇದರ ಜತೆಗೆ ನಿಮ್ಮ ಬಜೆಟ್‌ ಅನ್ನು ಹಿಡಿತದಲ್ಲಿಡಲು ಸೂಕ್ತ ಸಲಹೆ ಸೂಚನೆಗಳನ್ನೂ ನೀಡುತ್ತವೆ.

ಫೈನಾನಿಯಲ್‌ ಕ್ಯಾಲುಲೇಟರ್‌ 
ಈ ಆ್ಯಪ್‌ ಬಜೆಟ್‌ ತಯಾರಿಕೆಗೆ ಬಹಳ ಉಪಯೋಗಕಾರಿಯಾಗಿದೆ. ಹಲವು ಬಗೆಯ ಕ್ಯಾಲ್ಕುಲೇಟರ್‌ಗಳನ್ನು ಈ ಆ್ಯಪ್‌ ಹೊಂದಿದ್ದು, ಪಾವತಿಸಬೇಕಿರುವ ಬಿಲ್‌ ಮತ್ತು ಬಡ್ಡಿಗಳನ್ನು ಸುಲಭವಾಗಿ ತಿಳಿಸಲು ಸಹಕಾರಿ. ಹಣದ ಮ್ಯಾನೇಜ್‌ಮೆಂಟ್‌ಗೆ ಈ ಆ್ಯಪ್‌ ಅಷ್ಟು ಸಹಕಾರಿಯಲ್ಲದಿದ್ದರೂ ಮುಂದಿನ ನಮ್ಮ ಆರ್ಥಿಕ ಚಟುವಟಿಕೆಗಳಲ್ಲಿ ತೆಗೆದುಕೊಳ್ಳಬಹುದಾದ ತಪ್ಪು ನಿರ್ಣಯಗಳನ್ನು ತಪ್ಪಿಸಲು ಉಪಯುಕ್ತವಾಗಿದೆ.

ಗುಡ್‌ಬಜೆಟ್‌
ನಮ್ಮ ಖರ್ಚು ವೆಚ್ಚಗಳ ಮೇಲೆ ನಿಗಾ ಇಡಲು ಗುಡ್‌ ಬಜೆಟ್‌ ಆ್ಯಪ್‌ ಬಹಳ ಸಹಕಾರಿ. ಕೆಲವು ಬಜೆಟ್‌ ಟೂಲ್‌ಗ‌ಳನ್ನು ಈ ಆ್ಯಪ್‌ ಹೊಂದಿದ್ದು, ಇಲ್ಲಿನ ದಾಖಲೆಗಳನ್ನು ಸುಲಭದಲ್ಲಿ ಎಕ್ಸ್‌ಪೋರ್ಟ್‌ ಕೂಡ ಮಾಡಬಹುದಾಗಿದೆ. ಆ್ಯಪ್‌ನ ಕೆಲವು ಮುಖ್ಯ ಫೀಚರ್‌ಗಳು ಉಚಿತವಾಗಿವೆ.

ಮನಿ ಮ್ಯಾನೇಜರ್‌ 
ಯಾವುದಕ್ಕೆ ನಾವು ಜಾಸ್ತಿ ಖರ್ಚು ಮಾಡುತ್ತಿದ್ದೇವೆ? ಹಣ ಎಲ್ಲಿ ಪೋಲಾಗುತ್ತಿದೆ? ಎಂಬ ವಿಷಯಗಳು ನಮಗೆ ಕೆಲವೊಮ್ಮೆ ಗಮನಕ್ಕೆ ಬರುವುದೇ ಇಲ್ಲ. ಆದರೆ ಇಂತಹ ವಿಷಯಗಳನ್ನು ಮನಿ ಮ್ಯಾನೇಜರ್‌ ಆ್ಯಪ್‌ ಸುಲಭವಾಗಿ ತಿಳಿಸಬಲ್ಲದು. ಪಾಸ್‌ಕೋಡ್‌ ಲಾಕ್‌, ಬುಕ್‌ ಕೀಪಿಂಗ್‌, ಅಸೆಟ್‌ ಮ್ಯಾನೇಜ್‌ಮೆಂಟ್‌ ಮುಂತಾದ ಫಿಚರ್‌ಗಳನ್ನು ಆ್ಯಪ್‌ ಹೊಂದಿದೆ. ಇವುಗಳ ಜತೆಗೆ ನಮಗೆ ಬೇಕಾದಾಗ ಡಾಟಾವನ್ನು ಸುಲಭವಾಗಿ ಬ್ಯಾಕ್‌ ಅಪ್‌ ಮತ್ತು ರೀಸ್ಟೋರ್‌ ಮಾಡಬಹುದು. ಇವುಗಳ ಜತೆಗೆ ಇನ್ನೂ ಹತ್ತು ಹಲವು ಆ್ಯಪ್‌ ಗಳು ನಮಗೆ ಹೆಚ್ಚಿನ ಸಲಹೆ ನೀಡಲು ಲಭ್ಯವಿದ್ದು, ಅವುಗಳ ಸರಿಯಾದ ಬಳಕೆ ನಮಗೆ ಗೊತ್ತಿರಬೇಕಷ್ಟೇ.

 ಪ್ರಸನ್ನ ಹೆಗಡೆ ಊರಕೇರಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.